Gold Rate Today: ಅಕ್ಟೋಬರ್ 16ರಂದು ಚಿನ್ನದ ಬೆಲೆ ಎಷ್ಟು?

ಸತತ ಮೂರು ದಿನಗಳಿಂದ ಇಳಿಕೆಯಾಗಿದ್ದ ಗೋಲ್ಡ್ ರೇಟ್ ಮತ್ತೆ ಚೇತರಿಕೆ ಕಂಡಿದೆ. ಭಾನುವಾರದಂದು ಚಿನ್ನದ ದರ ಏರಿಕೆ ಕಂಡಿದೆ. ಶುಕ್ರವಾರ ಸ್ಥಿರತೆ ಕಾಯ್ದುಕೊಂಡಿದ್ದು, ಶನಿವಾರ ಮತ್ತೆ ಕುಗ್ಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 4 ಬಾರಿ ಇಳಿಕೆಯಾಗಿದ್ದರೆ 4 ಬಾರಿ ಸ್ಥಿರವಾಗಿದೆ. 2 ಬಾರಿ ಮಾತ್ರ ಹೆಚ್ಚಳವಾಗಿದೆ. ಇನ್ನು ಬೆಳ್ಳಿ ದರ ನಿರಂತರವಾಗಿ ಇಳಿಯುತ್ತಲೇ ಇದೆ. ನಿನ್ನೆ ಸ್ಥಿರವಾಗಿದ್ದ ಸಿಲ್ವರ್ ರೇಟ್ ಇಂದು ಸ್ಥಿರವಾಗಿದೆ. ಕಳೆದ ಹತ್ತು ದಿನದಲ್ಲಿ 1 ಬಾರಿ ಬೆಳ್ಳಿ ಬೆಲೆ ಏರಿದ್ದು 7 ಬಾರಿ ಇಳಿದಿದೆ. 2 ಬಾರಿ ಸ್ಥಿರವಾಗಿದೆ.

ಅಕ್ಟೋಬರ್ 16ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 250 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 46,450 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 270 ರೂಪಾಯಿ ಹಿಗ್ಗಿದ್ದು ಪ್ರಸ್ತುತ 50,670 ರೂಪಾಯಿ ಆಗಿದೆ. ಈ ನಡುವೆ ಸಿಲ್ವರ್ ರೇಟ್ ಕೂಡಾ ಇಳಿದಿದೆ. ಶನಿವಾರದಂದು ಒಂದು ಕೆಜಿ ಬೆಳ್ಳಿ ದರ 2000 ರೂಪಾಯಿ ಕುಗ್ಗಿದ್ದು ಪ್ರಸ್ತುತ 55,300 ರೂಪಾಯಿ ಆಗಿದೆ. ಭಾನುವಾರದಂದು ಬೆಳ್ಳಿ ದರ ಸ್ಥಿರವಾಗಿದೆ.

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಅಕ್ಟೋಬರ್ 14ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 50280.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 55290.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 1.19ರಷ್ಟು ಇಳಿಕೆಯಾಗಿದ್ದು 1,644.15 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 3.17ರಷ್ಟು ಕುಗ್ಗಿದ್ದು, 18.28 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....

ಬೆಂಗಳೂರು

ಬೆಂಗಳೂರು

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,500 ರೂ (+250 ರೂ)
24 ಕ್ಯಾರೆಟ್ ಚಿನ್ನ 50,720 ರೂ (+270 ರೂ)
ಬೆಳ್ಳಿ ದರ: 55,300 ರೂಪಾಯಿ (---)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,500 ರೂ (+250 ರೂ)
24 ಕ್ಯಾರೆಟ್ ಚಿನ್ನ 50,720 ರೂ (+270 ರೂ)
ಬೆಳ್ಳಿ ದರ: 55,300 ರೂಪಾಯಿ (---)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,500 ರೂ (+250 ರೂ)
24 ಕ್ಯಾರೆಟ್ ಚಿನ್ನ 50,720 ರೂ (+270 ರೂ)
ಬೆಳ್ಳಿ ದರ: 55,300 ರೂಪಾಯಿ (---)

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 46,350 ರೂ (-550 ರೂ)
24 ಕ್ಯಾರೆಟ್ ಚಿನ್ನ 50,550 ರೂ (-600 ರೂ)
ಬೆಳ್ಳಿ ದರ: 55,300 ರೂಪಾಯಿ (---)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,450 ರೂ (+250 ರೂ)
24 ಕ್ಯಾರೆಟ್ ಚಿನ್ನ 50,670 ರೂ (+270 ರೂ)
ಬೆಳ್ಳಿ ದರ: 55,300 ರೂಪಾಯಿ (---)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 46,450 ರೂ (+250 ರೂ)
24 ಕ್ಯಾರೆಟ್ ಚಿನ್ನ 50,670 ರೂ (+270 ರೂ)
ಬೆಳ್ಳಿ ದರ: 55,300 ರೂಪಾಯಿ (---)

ನಗರ: ಪುಣೆ
22 ಕ್ಯಾರೆಟ್ ಚಿನ್ನ 46,480 ರೂ (-750 ರೂ)
24 ಕ್ಯಾರೆಟ್ ಚಿನ್ನ 50,700 ರೂ (+270 ರೂ)
ಬೆಳ್ಳಿ ದರ: 55,300 ರೂಪಾಯಿ (---)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 46,600 ರೂ (+250 ರೂ)
24 ಕ್ಯಾರೆಟ್ ಚಿನ್ನ 50,820 ರೂ (+270 ರೂ)
ಬೆಳ್ಳಿ ದರ: 55,300 ರೂಪಾಯಿ (---)

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 46,900 ರೂ (---)
24 ಕ್ಯಾರೆಟ್ ಚಿನ್ನ 51,160 ರೂ (---)

ಬೆಳ್ಳಿ ದರ: 55,300 ರೂಪಾಯಿ (-5,200)


ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 46,900 ರೂ (---)
24 ಕ್ಯಾರೆಟ್ ಚಿನ್ನ 51,160 ರೂ (---)

ಬೆಳ್ಳಿ ದರ: 55,300 ರೂಪಾಯಿ (-5,200)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 46,450 ರೂ (+250 ರೂ)
24 ಕ್ಯಾರೆಟ್ ಚಿನ್ನ 50,670 ರೂ (+270 ರೂ)
ಬೆಳ್ಳಿ ದರ: 60,500 ರೂಪಾಯಿ (---)


ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 46,450 ರೂ (+250 ರೂ)
24 ಕ್ಯಾರೆಟ್ ಚಿನ್ನ 50,670 ರೂ (+270 ರೂ)
ಬೆಳ್ಳಿ ದರ: 60,500 ರೂಪಾಯಿ (---)

ಅಹಮದಾಬಾದ್

ಅಹಮದಾಬಾದ್

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 46,500 ರೂ (+250 ರೂ)
24 ಕ್ಯಾರೆಟ್ ಚಿನ್ನ 50,720 ರೂ (+270 ರೂ)
ಬೆಳ್ಳಿ ದರ: 55,300 ರೂಪಾಯಿ (---)

ನಗರ: ಸೂರತ್
22 ಕ್ಯಾರೆಟ್ ಚಿನ್ನ 46,500 ರೂ (+250 ರೂ)
24 ಕ್ಯಾರೆಟ್ ಚಿನ್ನ 50,720 ರೂ (+270 ರೂ)
ಬೆಳ್ಳಿ ದರ: 55,300 ರೂಪಾಯಿ (---)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 46,450 ರೂ (+250 ರೂ)
24 ಕ್ಯಾರೆಟ್ ಚಿನ್ನ 50,670 ರೂ (+270 ರೂ)
ಬೆಳ್ಳಿ ದರ: 60,500 ರೂಪಾಯಿ (---)


ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 46,600ರೂ (+250 ರೂ)
24 ಕ್ಯಾರೆಟ್ ಚಿನ್ನ 50,820 ರೂ (+270 ರೂ)
ಬೆಳ್ಳಿ ದರ: 55,300 ರೂಪಾಯಿ (---)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+