For Quick Alerts
ALLOW NOTIFICATIONS  
For Daily Alerts

Gold Rate Today: ಬಂಗಾರದ ಬೆಲೆ ಸ್ಥಿರ, ಅ.2ರ ಬೆಲೆ ವಿವರ ಇಲ್ಲಿದೆ

|

ಸತತ ಎರಡು ದಿನಗಳಿಂದ ಇಳಿಕೆಯಾಗಿದ್ದ ಚಿನ್ನದ ಬೆಲೆಯು ಶನಿವಾರ ಇಳಿಕೆಯಾಗಿದೆ, ಭಾನುವಾರ(ಅ.2)ರಂದು ಸ್ಥಿರವಾಗಿದೆ. ಗೋಲ್ಡ್ ರೇಟ್ ಒಂದು ದಿನ ಏರಿಕೆಯಾದರೆ ಮರುದಿನವೇ ಇಳಿಕೆ ಕಾಣುತ್ತಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 3 ಬಾರಿ ಇಳಿಕೆಯಾಗಿದ್ದರೆ 3 ಬಾರಿ ಸ್ಥಿರವಾಗಿದೆ. 4 ಬಾರಿ ಹೆಚ್ಚಳವಾಗಿದೆ. ಇನ್ನು ಸತತ ಎರಡು ದಿನಗಳಿಂದ ಏರಿಕೆಯಾಗಿದ್ದ ಸಿಲ್ವರ್ ರೇಟ್ ಇಂದು ಇಳಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 3 ಬಾರಿ ಬೆಳ್ಳಿ ಬೆಲೆ ಏರಿದ್ದು 5 ಬಾರಿ ಮಾತ್ರ ಇಳಿದಿದೆ. 2 ಬಾರಿ ಸ್ಥಿರವಾಗಿದೆ.

 

ಅಕ್ಟೋಬರ್ 2ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು ಪ್ರಸ್ತುತ 46,500 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಪ್ರಸ್ತುತ 50,730 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಒಂದು ಕೆಜಿಗೆ ಪ್ರಸ್ತುತ 56,900 ರೂಪಾಯಿ ಆಗಿದೆ.

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಸೆಪ್ಟೆಂಬರ್ 30ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 50027.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 56868.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.23ರಷ್ಟು ಇಳಿಕೆಯಾಗಿದ್ದು 1,660.6 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.67ರಷ್ಟು ಹಿಗ್ಗಿದ್ದು, 19.03 ಯುಎಸ್ ಡಾಲರ್ ಆಗಿದೆ.

7 ಕಂಪನಿಗಳಿಗೆ 1.16 ಟ್ರಿಲಿಯನ್ ನಷ್ಟ!, ರಿಲಯನ್ಸ್ ಮೌಲ್ಯ ಕುಸಿತ7 ಕಂಪನಿಗಳಿಗೆ 1.16 ಟ್ರಿಲಿಯನ್ ನಷ್ಟ!, ರಿಲಯನ್ಸ್ ಮೌಲ್ಯ ಕುಸಿತ

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,550 ರೂ (----)
24 ಕ್ಯಾರೆಟ್ ಚಿನ್ನ 50,780 ರೂ (----)
ಬೆಳ್ಳಿ ದರ: 62,000 ರೂಪಾಯಿ (---)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,550 ರೂ (----)
24 ಕ್ಯಾರೆಟ್ ಚಿನ್ನ 50,780 ರೂ (----)
ಬೆಳ್ಳಿ ದರ: 62,000 ರೂಪಾಯಿ (---)


ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,550 ರೂ (----)
24 ಕ್ಯಾರೆಟ್ ಚಿನ್ನ 50,780 ರೂ (----)
ಬೆಳ್ಳಿ ದರ: 62,000 ರೂಪಾಯಿ (---)

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
 

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 46,650 ರೂ (----)
24 ಕ್ಯಾರೆಟ್ ಚಿನ್ನ 50,890 ರೂ (----)
ಬೆಳ್ಳಿ ದರ: 56,900 ರೂಪಾಯಿ (----)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,650 ರೂ (----)
24 ಕ್ಯಾರೆಟ್ ಚಿನ್ನ 50,890 ರೂ (----)
ಬೆಳ್ಳಿ ದರ: 56,900 ರೂಪಾಯಿ (----)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 46,500 ರೂ (----)
24 ಕ್ಯಾರೆಟ್ ಚಿನ್ನ 50,730 ರೂ (----)
ಬೆಳ್ಳಿ ದರ: 56,900 ರೂಪಾಯಿ(----)

ನಗರ: ಪುಣೆ
22 ಕ್ಯಾರೆಟ್ ಚಿನ್ನ 46,530 ರೂ (----)
24 ಕ್ಯಾರೆಟ್ ಚಿನ್ನ 50,760 ರೂ (----)
ಬೆಳ್ಳಿ ದರ: 56,900 ರೂಪಾಯಿ (----)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 46,650 ರೂ (----)
24 ಕ್ಯಾರೆಟ್ ಚಿನ್ನ 50,890 ರೂ (----)
ಬೆಳ್ಳಿ ದರ: 56,900 ರೂಪಾಯಿ (----)

ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 46,900 ರೂ (----)
24 ಕ್ಯಾರೆಟ್ ಚಿನ್ನ 51,160 ರೂ (----)
ಬೆಳ್ಳಿ ದರ: 62,000 ರೂಪಾಯಿ (----)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 46,900 ರೂ (----)
24 ಕ್ಯಾರೆಟ್ ಚಿನ್ನ 51,160 ರೂ (----)
ಬೆಳ್ಳಿ ದರ: 62,000 ರೂಪಾಯಿ (--------)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 46,500 ರೂ (----)
24 ಕ್ಯಾರೆಟ್ ಚಿನ್ನ 50,730 ರೂ (----)
ಬೆಳ್ಳಿ ದರ: 62,000 ರೂಪಾಯಿ (--------)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 46,500 ರೂ (----)
24 ಕ್ಯಾರೆಟ್ ಚಿನ್ನ 50,730 ರೂ (----)
ಬೆಳ್ಳಿ ದರ: 62,000 ರೂಪಾಯಿ (--------)

ಅಹಮದಾಬಾದ್

ಅಹಮದಾಬಾದ್

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 46,550 ರೂ(----)
24 ಕ್ಯಾರೆಟ್ ಚಿನ್ನ 50,780 ರೂ(----)
ಬೆಳ್ಳಿ ದರ: 56,900 ರೂಪಾಯಿ (----)

ನಗರ: ಸೂರತ್
22 ಕ್ಯಾರೆಟ್ ಚಿನ್ನ 46,550 ರೂ (----)
24 ಕ್ಯಾರೆಟ್ ಚಿನ್ನ 50,780 ರೂ (----)
ಬೆಳ್ಳಿ ದರ: 56,900 ರೂಪಾಯಿ (----)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 46,500 ರೂ (----)
24 ಕ್ಯಾರೆಟ್ ಚಿನ್ನ 50,730 ರೂ (----)
ಬೆಳ್ಳಿ ದರ: 62,000 ರೂಪಾಯಿ (--------)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 46,650 ರೂ (----)
24 ಕ್ಯಾರೆಟ್ ಚಿನ್ನ 50,890 ರೂ (----)
ಬೆಳ್ಳಿ ದರ: 56,900 ರೂಪಾಯಿ (----)

English summary

Gold And Silver Rate In India's Major Cities On October 2, 2022

Gold Rate In India's Major Cities increased and Silver Rate decreased On October 2, 2022.
Story first published: Sunday, October 2, 2022, 16:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X