ಸತತ ಎರಡು ದಿನಗಳ ಕಾಲ ಏರಿಕೆಯಾಗಿದ್ದ ಚಿನ್ನದ ಬೆಲೆಯು ಇಂದು ಬಹುತೇಕ ಸ್ಥಿರವಾಗಿದೆ. ಕಳೆದ ಹತ್ತು ದಿನದಲ್ಲಿ ಚಿನ್ನದ ಬೆಲೆಯು ಭಾರೀ ಏರಿಳಿತ ಕಂಡಿದೆ. ಬುಧವಾರ ಇಳಿಕೆಯಾಗಿದ್ದ ಚಿನ್ನದ ದರ ಗುರುವಾರ ಹಾಗೂ ಶುಕ್ರವಾರ ಏರಿಕೆಯಾಗಿದೆ. ಶನಿವಾರ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 3 ಬಾರಿ ಇಳಿಕೆಯಾಗಿದ್ದರೆ 2 ಬಾರಿ ಸ್ಥಿರವಾಗಿದೆ. 5 ಬಾರಿ ಹೆಚ್ಚಳವಾಗಿದೆ.
ಸೆಪ್ಟೆಂಬರ್ 11ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು ಪ್ರಸ್ತುತ 46,750 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಸ್ಥಿರವಾಗಿದ್ದು ಪ್ರಸ್ತುತ 51,000 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಕೂಡಾ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು 5,400 ರೂಪಾಯಿ ಹಿಗ್ಗಿದ್ದು ಪ್ರಸ್ತುತ 55,000 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಸೆಪ್ಟೆಂಬರ್ 9ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 50521.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 55015.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.38ರಷ್ಟು ಏರಿಕೆಯಾಗಿದ್ದು 1,717.32 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.45ರಷ್ಟು ಹಿಗ್ಗಿದ್ದು, 18.84 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,800 ರೂ (---------)
24 ಕ್ಯಾರೆಟ್ ಚಿನ್ನ 51,050 ರೂ (---------)
ಬೆಳ್ಳಿ ದರ: 60,400 ರೂಪಾಯಿ (----)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,800 ರೂ (---------)
24 ಕ್ಯಾರೆಟ್ ಚಿನ್ನ 51,050 ರೂ (---------)
ಬೆಳ್ಳಿ ದರ: 60,400 ರೂಪಾಯಿ (----)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,800 ರೂ (---------)
24 ಕ್ಯಾರೆಟ್ ಚಿನ್ನ 51,050 ರೂ (---------)
ಬೆಳ್ಳಿ ದರ: 60,400 ರೂಪಾಯಿ (----)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
22 ಕ್ಯಾರೆಟ್ ಚಿನ್ನ 46,900 ರೂ (---------)
24 ಕ್ಯಾರೆಟ್ ಚಿನ್ನ 51,150 ರೂ (---------)
ಬೆಳ್ಳಿ ದರ: 55,000 ರೂಪಾಯಿ (---------)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,750 ರೂ (---------)
24 ಕ್ಯಾರೆಟ್ ಚಿನ್ನ 51,000 ರೂ (---------)
ಬೆಳ್ಳಿ ದರ: 55,000 ರೂಪಾಯಿ (---------)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 46,750 ರೂ (---------)
24 ಕ್ಯಾರೆಟ್ ಚಿನ್ನ 51,000 ರೂ (---------)
ಬೆಳ್ಳಿ ದರ: 55,000 ರೂಪಾಯಿ (---------)
ನಗರ: ಪುಣೆ
22 ಕ್ಯಾರೆಟ್ ಚಿನ್ನ 46,780 ರೂ (---------)
24 ಕ್ಯಾರೆಟ್ ಚಿನ್ನ 51,030 ರೂ (---------)
ಬೆಳ್ಳಿ ದರ: 55,000 ರೂಪಾಯಿ (---------)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 46,900 ರೂ (---------)
24 ಕ್ಯಾರೆಟ್ ಚಿನ್ನ 51,150 ರೂ (---------)
ಬೆಳ್ಳಿ ದರ: 55,000 ರೂಪಾಯಿ (---------)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 47,400 ರೂ (---------)
24 ಕ್ಯಾರೆಟ್ ಚಿನ್ನ 51,710 ರೂ (---------)
ಬೆಳ್ಳಿ ದರ: 60,400 ರೂಪಾಯಿ (---------)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 47,400 ರೂ (---------)
24 ಕ್ಯಾರೆಟ್ ಚಿನ್ನ 51,710 ರೂ (---------)
ಬೆಳ್ಳಿ ದರ: 60,400 ರೂಪಾಯಿ (---------)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 46,750 ರೂ (---------)
24 ಕ್ಯಾರೆಟ್ ಚಿನ್ನ 51,000 ರೂ (---------)
ಬೆಳ್ಳಿ ದರ: 60,400 ರೂಪಾಯಿ (---------)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 46,750 ರೂ (---------)
24 ಕ್ಯಾರೆಟ್ ಚಿನ್ನ 51,000 ರೂ (---------)
ಬೆಳ್ಳಿ ದರ: 60,400 ರೂಪಾಯಿ (---------)
ಅಹಮದಾಬಾದ್, ಭುವನೇಶ್ವರ ಬೆಲೆ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 46,800 ರೂ (---------)
24 ಕ್ಯಾರೆಟ್ ಚಿನ್ನ 51,050 ರೂ (---------)
ಬೆಳ್ಳಿ ದರ: 55,000 ರೂಪಾಯಿ (---------)
ನಗರ: ಸೂರತ್
22 ಕ್ಯಾರೆಟ್ ಚಿನ್ನ 46,800 ರೂ (---------)
24 ಕ್ಯಾರೆಟ್ ಚಿನ್ನ 51,050 ರೂ (---------)
ಬೆಳ್ಳಿ ದರ: 55,000 ರೂಪಾಯಿ (---------)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 46,750 ರೂ (---------)
24 ಕ್ಯಾರೆಟ್ ಚಿನ್ನ 51,000 ರೂ (---------)
ಬೆಳ್ಳಿ ದರ: 55,000 ರೂಪಾಯಿ (---------)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 46,900 ರೂ (---------)
24 ಕ್ಯಾರೆಟ್ ಚಿನ್ನ 51,150 ರೂ (---------)
ಬೆಳ್ಳಿ ದರ: 55,000 ರೂಪಾಯಿ (---------)
More From GoodReturns

Gold Rate Bengaluru: ಮಹಿಳಾ ದಿನಾಚರಣೆಯಂದೇ ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ಗೊತ್ತಾ ಬೆಲೆ?

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Gold: ಬೆಂಗಳೂರಿನ ಚಿನ್ನ ಪ್ರಿಯರಿಗೆ ಶಾಕ್; ದಿಢೀರ್ 7000 ರೂ. ಏರಿಕೆ ಕಂಡ ಬಂಗಾರ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Gold Prices: ತೈಲ ಬೆಲೆ ಏರಿಕೆ ನಡುವೆಯೂ ಚಿನ್ನದ ಬೆಲೆ ಕುಸಿತ...ಭಾರತದಲ್ಲಿ ಹೂಡಿಕೆದಾರರನ್ನು ಆಘಾತ ನೀಡಿದ ಬೆಳವಣಿಗೆ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Bengaluru Gold Rate: ಸತತ ಮೂರನೇ ದಿನವೂ ಏರಿಕೆ ನೋಡಿದ ಚಿನ್ನದ ಬೆಲೆ..ಬೆಂಗಳೂರಲ್ಲಿ ಇಂದಿನ ರೇಟ್ ಎಷ್ಟು?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Gold Price Bengaluru: ಚಿನ್ನಪ್ರಿಯರಿಗೆ ಇಂದು ‘ಶುಕ್ರದೆಸೆ’…ಬಂಗಾರದ ದರದಲ್ಲಿ 7,700 ರೂ. ಕುಸಿತ!



Click it and Unblock the Notifications