For Quick Alerts
ALLOW NOTIFICATIONS  
For Daily Alerts

ಸೆ.18ರಂದು ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ?

|

ಸತತವಾಗಿ 5 ದಿನಗಳ ಕಾಲ ಇಳಿಕೆಯಾಗಿದ್ದ ಚಿನ್ನದ ಬೆಲೆಯು ಇಂದು ಸ್ಥಿರಯಾಗಿದೆ. ಬಂಗಾರದ ಬೆಲೆಯಲ್ಲೂ ವ್ಯತ್ಯಾಸ ಕಂಡು ಬಂದಿಲ್ಲ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 4 ಬಾರಿ ಇಳಿಕೆಯಾಗಿದ್ದರೆ 3 ಬಾರಿ ಸ್ಥಿರವಾಗಿದೆ. 3 ಬಾರಿ ಹೆಚ್ಚಳವಾಗಿದೆ. ಕಳೆದ ಹತ್ತು ದಿನದಲ್ಲಿ 7 ಬಾರಿ ಬೆಳ್ಳಿ ಬೆಲೆ ಏರಿದ್ದು 3 ಬಾರಿ ಮಾತ್ರ ಇಳಿದಿದೆ.

 

ಸೆಪ್ಟೆಂಬರ್ 18ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 45,950 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು 50,130 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಕೂಡಾ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು 56,700 ರೂಪಾಯಿ ಆಗಿದೆ.

ಅ.1ರಿಂದ ಡೆಬಿಟ್ ಕಾರ್ಡ್ ಟೋಕನೈಜೇಶನ್‌, ಆರ್‌ಬಿಐ ಹೊಸ ನಿಯಮವೇನು?ಅ.1ರಿಂದ ಡೆಬಿಟ್ ಕಾರ್ಡ್ ಟೋಕನೈಜೇಶನ್‌, ಆರ್‌ಬಿಐ ಹೊಸ ನಿಯಮವೇನು?

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಸೆಪ್ಟೆಂಬರ್ 16ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 49,334.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 56,729.00 ರೂಪಾಯಿ ಆಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.75ರಷ್ಟು ಏರಿಕೆಯಾಗಿದ್ದು 1,675.22 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 3.37ರಷ್ಟು ಹಿಗ್ಗಿದ್ದು, 19.61 ಯುಎಸ್ ಡಾಲರ್ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,000 ರೂ (---)
24 ಕ್ಯಾರೆಟ್ ಚಿನ್ನ 50,180 ರೂ (---)
ಬೆಳ್ಳಿ ದರ: 56,700 ರೂಪಾಯಿ (-5,300 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,000 ರೂ (---)
24 ಕ್ಯಾರೆಟ್ ಚಿನ್ನ 50,180 ರೂ (---)
ಬೆಳ್ಳಿ ದರ: 56,700 ರೂಪಾಯಿ (-5,300 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,000 ರೂ (---)
24 ಕ್ಯಾರೆಟ್ ಚಿನ್ನ 50,180 ರೂ (---)
ಬೆಳ್ಳಿ ದರ: 56,700 ರೂಪಾಯಿ (-5,300 ರೂ)

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
 

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 46,100 ರೂ (---)
24 ಕ್ಯಾರೆಟ್ ಚಿನ್ನ 50,280 ರೂ (---)
ಬೆಳ್ಳಿ ದರ: 56,700 ರೂಪಾಯಿ (---)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 45,950 ರೂ (---)
24 ಕ್ಯಾರೆಟ್ ಚಿನ್ನ 50,130 ರೂ (---)
ಬೆಳ್ಳಿ ದರ: 56,700 ರೂಪಾಯಿ (---)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 45,950 ರೂ (---)
24 ಕ್ಯಾರೆಟ್ ಚಿನ್ನ 50,130 ರೂ (---)
ಬೆಳ್ಳಿ ದರ: 56,700 ರೂಪಾಯಿ (---)

ನಗರ: ಪುಣೆ
22 ಕ್ಯಾರೆಟ್ ಚಿನ್ನ 45,980 ರೂ (---)
24 ಕ್ಯಾರೆಟ್ ಚಿನ್ನ 50,160 ರೂ (---)
ಬೆಳ್ಳಿ ದರ: 56,700 ರೂಪಾಯಿ (---)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 46,100 ರೂ (---)
24 ಕ್ಯಾರೆಟ್ ಚಿನ್ನ 50,280 ರೂ (---)
ಬೆಳ್ಳಿ ದರ: 56,700 ರೂಪಾಯಿ (---)

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 46,400 ರೂ (---)
24 ಕ್ಯಾರೆಟ್ ಚಿನ್ನ 50,620 ರೂ (---)
ಬೆಳ್ಳಿ ದರ: 62,000 ರೂಪಾಯಿ (---)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 46,400 ರೂ (---)
24 ಕ್ಯಾರೆಟ್ ಚಿನ್ನ 50,620 ರೂ (---)
ಬೆಳ್ಳಿ ದರ: 62,000 ರೂಪಾಯಿ (---)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 45,950 ರೂ (---)
24 ಕ್ಯಾರೆಟ್ ಚಿನ್ನ 50,130 ರೂ (---)
ಬೆಳ್ಳಿ ದರ: 62,000 ರೂಪಾಯಿ (---)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 45,950 ರೂ (---)
24 ಕ್ಯಾರೆಟ್ ಚಿನ್ನ 50,130 ರೂ (---)
ಬೆಳ್ಳಿ ದರ: 62,000 ರೂಪಾಯಿ (---)

ಅಹಮದಾಬಾದ್

ಅಹಮದಾಬಾದ್

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 46,000 ರೂ (---)
24 ಕ್ಯಾರೆಟ್ ಚಿನ್ನ 50,180 ರೂ (---)
ಬೆಳ್ಳಿ ದರ: 56,700 ರೂಪಾಯಿ (---)

ನಗರ: ಸೂರತ್
22 ಕ್ಯಾರೆಟ್ ಚಿನ್ನ 46,000 ರೂ (---)
24 ಕ್ಯಾರೆಟ್ ಚಿನ್ನ 50,180 ರೂ (---)
ಬೆಳ್ಳಿ ದರ: 56,700 ರೂಪಾಯಿ (---)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 45,950 ರೂ (---)
24 ಕ್ಯಾರೆಟ್ ಚಿನ್ನ 50,130 ರೂ (---)
ಬೆಳ್ಳಿ ದರ: 62,000 ರೂಪಾಯಿ (---)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 46,100 ರೂ (---)
24 ಕ್ಯಾರೆಟ್ ಚಿನ್ನ 50,280 ರೂ(---)
ಬೆಳ್ಳಿ ದರ: 56,700 ರೂಪಾಯಿ (---)

English summary

Gold And Silver Rate In India's Major Cities On September 18, 2022

Gold Rate In India's Major Cities increased and Silver Rate increased On September 18, 2022.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X