Gold Rate Today: ಚಿನ್ನ, ಬೆಳ್ಳಿ ಬೆಲೆ ಇಳಿಕೆ: ಆಗಸ್ಟ್ 01ರ ದರ ಪರಿಶೀಲಿಸಿ

ಕಳೆದ ಎರಡು ದಿನಗಳಿಂದ ಸ್ಥಿರವಾಗಿದ್ದ ಚಿನ್ನದ ಬೆಲೆಯು ಇಂದು ಕೊಂಚ ಇಳಿಕೆ ಕಂಡಿದೆ. ಚಿನ್ನದ ಮೇಲಿನ ಆಮದು ಸುಂಕ ಏರಿಕೆ ಕಾರಣದಿಂದಾಗಿ ಚಿನ್ನದ ಬೆಲೆ ಏರಿಕೆಯಾಗುವ ನಿರೀಕ್ಷೆ ಈಗಾಗಲೇ ತಜ್ಞರು ವ್ಯಕ್ತಪಡಿಸಿದ್ದರು. ಅದರಂತೆ ಏರಿಕೆಯಾಗಿತ್ತು. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು ನಾಲ್ಕು ಬಾರಿ ಏರಿಕೆಯಾಗಿದ್ದರೆ, ಎರಡು ಬಾರಿ ಇಳಿಕೆಯಾಗಿದೆ. ನಾಲ್ಕು ಬಾರಿ ಯಥಾಸ್ಥಿತಿ ಕಾಯ್ದುಕೊಂಡಿತ್ತು.

ಆಗಸ್ಟ್ 01ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 100 ರು ಇಳಿಕೆಯಾಗಿದ್ದು 47,100 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಕೊಂಚ ತಗ್ಗಿದ್ದು, ಪ್ರಸ್ತುತ 51,380 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು ಕುಸಿತ ಕಂಡಿದ್ದು, 400 ರು ಇಳಿಕೆ ಕಂಡು ಪ್ರಸ್ತುತ 58,000 ರೂಪಾಯಿ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ..

ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್

ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್

ರಷ್ಯಾವು ಉಕ್ರೇನ್‌ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಸಿದ್ದು ಇನ್ನೂ ಯುದ್ಧ ಕೊನೆಗೊಂಡಿಲ್ಲ. ಈ ನಡುವೆ ಆಗಸ್ಟ್ 1ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ 44 ರು ಏರಿಕೆಯಾಗಿದ್ದು, 51470.00 ರೂಪಾಯಿ ಆಗಿದೆ. ಬೆಳ್ಳಿ ಕೂಡಾ 241 ರು ಏರಿಕೆಯಾಗಿದ್ದು 58611.00 ರೂಪಾಯಿ ಆಗಿದೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.34ರಷ್ಟು ಹಿಗ್ಗಿದ್ದು 1,768.69 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.98ರಷ್ಟು ಏರಿಕೆಯಾಗಿದ್ದು, 20.42 ಯುಎಸ್ ಡಾಲರ್ ಆಗಿದೆ.

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,150 ರೂ (-100 ರು)
24 ಕ್ಯಾರೆಟ್ ಚಿನ್ನ 51,430 ರೂ (-110 ರು)
ಬೆಳ್ಳಿ ದರ: 63,300 ರೂಪಾಯಿ (-400 ರು)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,150 ರೂ (-100 ರು)
24 ಕ್ಯಾರೆಟ್ ಚಿನ್ನ 51,430 ರೂ (-110 ರು)
ಬೆಳ್ಳಿ ದರ: 63,300 ರೂಪಾಯಿ (-400 ರು)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,150 ರೂ (-100 ರು)
24 ಕ್ಯಾರೆಟ್ ಚಿನ್ನ 51,430 ರೂ (-110 ರು)
ಬೆಳ್ಳಿ ದರ: 63,300 ರೂಪಾಯಿ (-400 ರು)

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,250 ರೂ (-100 ರು)
24 ಕ್ಯಾರೆಟ್ ಚಿನ್ನ 51,550 ರೂ (-110 ರು)
ಬೆಳ್ಳಿ ದರ: 58,000 ರೂಪಾಯಿ (-400 ರು)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,100 ರೂ (-100 ರು)
24 ಕ್ಯಾರೆಟ್ ಚಿನ್ನ 51,380 ರೂ (-110 ರು)
ಬೆಳ್ಳಿ ದರ: 58,000 ರೂಪಾಯಿ (-400 ರು)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,100 ರೂ (-100 ರು)
24 ಕ್ಯಾರೆಟ್ ಚಿನ್ನ 51,380 ರೂ (-110 ರು)
ಬೆಳ್ಳಿ ದರ: 58,000 ರೂಪಾಯಿ (-400 ರು)

ನಗರ: ಪುಣೆ
22 ಕ್ಯಾರೆಟ್ ಚಿನ್ನ 47,130 ರೂ (-100 ರು)
24 ಕ್ಯಾರೆಟ್ ಚಿನ್ನ 51,410 ರೂ (-160 ರು)
ಬೆಳ್ಳಿ ದರ: 58,000 ರೂಪಾಯಿ (-400 ರು)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,250 ರೂ (-100 ರು)
24 ಕ್ಯಾರೆಟ್ ಚಿನ್ನ 51,550 ರೂ (-110 ರು)
ಬೆಳ್ಳಿ ದರ: 58,000 ರೂಪಾಯಿ (-400 ರು)

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 47,950 ರೂ (-200 ರು)
24 ಕ್ಯಾರೆಟ್ ಚಿನ್ನ 52,300 ರೂ (-230 ರು)
ಬೆಳ್ಳಿ ದರ: 63,300 ರೂಪಾಯಿ (-400 ರು)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 47,950 ರೂ (-200 ರು)
24 ಕ್ಯಾರೆಟ್ ಚಿನ್ನ 52,300 ರೂ (-230 ರು)
ಬೆಳ್ಳಿ ದರ: 63,300 ರೂಪಾಯಿ (-400 ರು)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,100 ರೂ (-100 ರು)
24 ಕ್ಯಾರೆಟ್ ಚಿನ್ನ 51,380 ರೂ (-110 ರು)
ಬೆಳ್ಳಿ ದರ: 63,300 ರೂಪಾಯಿ (-400 ರು)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,100 ರೂ (-100 ರು)
24 ಕ್ಯಾರೆಟ್ ಚಿನ್ನ 51,380 ರೂ (-110 ರು)
ಬೆಳ್ಳಿ ದರ: 63,300 ರೂಪಾಯಿ (-400 ರು)

ಅಹಮದಾಬಾದ್

ಅಹಮದಾಬಾದ್

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,150 ರೂ (-80 ರೂ)
24 ಕ್ಯಾರೆಟ್ ಚಿನ್ನ 51,430 ರೂ (-110 ರು)
ಬೆಳ್ಳಿ ದರ: 58,000 ರೂಪಾಯಿ (-400 ರು)

ನಗರ: ಸೂರತ್
22 ಕ್ಯಾರೆಟ್ ಚಿನ್ನ 47,150 ರೂ (-100 ರು)
24 ಕ್ಯಾರೆಟ್ ಚಿನ್ನ 51,430 ರೂ (-110 ರು)
ಬೆಳ್ಳಿ ದರ: 58,000 ರೂಪಾಯಿ (-400 ರು)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,100 ರೂ (-100 ರು)
24 ಕ್ಯಾರೆಟ್ ಚಿನ್ನ 51,380 ರೂ (-110 ರು)
ಬೆಳ್ಳಿ ದರ: 63,300 ರೂಪಾಯಿ (-400 ರು)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,250 ರೂ (-100 ರು)
24 ಕ್ಯಾರೆಟ್ ಚಿನ್ನ 51,550 ರೂ (-110 ರು)
ಬೆಳ್ಳಿ ದರ: 58,000 ರೂಪಾಯಿ (-400 ರು)

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+