ಕಳೆದ ಎರಡು ದಿನಗಳಿಂದ ಸ್ಥಿರವಾಗಿದ್ದ ಚಿನ್ನದ ಬೆಲೆಯು ನಿನ್ನೆ ಕೊಂಚ ಇಳಿಕೆ ಕಂಡಿದ್ದು, ಇಂದು(ಆ.2) ಬೆಲೆ ಮತ್ತೆ ಏರಿಕೆಯಾಗಿದೆ. ಚಿನ್ನದ ಮೇಲಿನ ಆಮದು ಸುಂಕ ಏರಿಕೆ ಕಾರಣದಿಂದಾಗಿ ಚಿನ್ನದ ಬೆಲೆ ಏರಿಕೆಯಾಗುವ ನಿರೀಕ್ಷೆ ಈಗಾಗಲೇ ತಜ್ಞರು ವ್ಯಕ್ತಪಡಿಸಿದ್ದರು. ಅದರಂತೆ ಏರಿಕೆಯಾಗಿತ್ತು. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು ನಾಲ್ಕು ಬಾರಿ ಏರಿಕೆಯಾಗಿದ್ದರೆ, ಎರಡು ಬಾರಿ ಇಳಿಕೆಯಾಗಿದೆ. ನಾಲ್ಕು ಬಾರಿ ಯಥಾಸ್ಥಿತಿ ಕಾಯ್ದುಕೊಂಡಿತ್ತು.
ಭಾರತದಲ್ಲಿ ಇತ್ತೀಚಿಗೆ ಗಿಫ್ಟ್ ಸಿಟಿಯಲ್ಲಿ ಇಂಡಿಯಾ ಇಂಟರ್ ನ್ಯಾಷನಲ್ ಬೂಲಿಯನ್ ಎಕ್ಸ್ ಚೇಂಜ್ (IIBX) ಇತ್ತೀಚೆಗೆ ಆರಂಭವಾಗಿದ್ದು, ದೊಡ್ಡ ಆಭರಣಗಾರರು, ವ್ಯಾಪಾರಿಗಳು ಈ ಮೂಲಕ ಅಂತಾರಾಷ್ಟ್ರೀಯ ದರದಂತೆ ಚಿನ್ನವನ್ನು ಖರೀದಿಸಬಹುದು, ಸಾಗಣೆ ವೆಚ್ಚ ಸೇರಿದಂತೆ ಹಲವು ಖರ್ಚು ವೆಚ್ಚತಗ್ಗಿಸಬಹುದು, ಇದರ ನೇರ ಪ್ರಯೋಜನ ಗ್ರಾಹಕರಿಗೆ ಸಿಗಲಿದ್ದು, ದೇಶದೆಲ್ಲೆಡೆ ಒಂದೇ ದರದಲ್ಲಿ ಚಿನ್ನ ಖರೀದಿಸುವ ದಿನಗಳು ಮುಂಬರಲಿವೆ.
ಆಗಸ್ಟ್ 02ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 250ರು ಏರಿಕೆಯಾಗಿದ್ದು 47,350 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಕೊಂಚ ಹಿಗ್ಗಿದ್ದು, 270 ರು ಏರಿಕೆ ಕಂಡು ಪ್ರಸ್ತುತ 51,650 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಸ್ಥಿರವಾಗಿದೆ. ಒಂದು ಕೆಜಿ ಬೆಳ್ಳಿ ದರವು ಪ್ರಸ್ತುತ 58,000 ರೂಪಾಯಿ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ..
ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್
ರಷ್ಯಾವು ಉಕ್ರೇನ್ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಸಿದ್ದು ಇನ್ನೂ ಯುದ್ಧ ಕೊನೆಗೊಂಡಿಲ್ಲ. ಈ ನಡುವೆ ಆಗಸ್ಟ್ 2ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು,
51429.00 ರೂಪಾಯಿ ಆಗಿದೆ. ಬೆಳ್ಳಿ ಕೂಡಾ ಇಳಿಕೆಯಾಗಿದ್ದು 57691.00 ರೂಪಾಯಿ ಆಗಿದೆ. ಇದೇ ವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.01ರಷ್ಟು ಕುಗ್ಗಿದ್ದು 1,772.48 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.98ರಷ್ಟು ಇಳಿಕೆಯಾಗಿದ್ದು, 20.15ಯುಎಸ್ ಡಾಲರ್ ಆಗಿದೆ.
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,400 ರೂ (+400 ರು)
24 ಕ್ಯಾರೆಟ್ ಚಿನ್ನ 51,710 ರೂ (+280 ರು)
ಬೆಳ್ಳಿ ದರ: 63,600 ರೂಪಾಯಿ (+300 ರು)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,400 ರೂ (+400 ರು)
24 ಕ್ಯಾರೆಟ್ ಚಿನ್ನ 51,710 ರೂ (+280 ರು)
ಬೆಳ್ಳಿ ದರ: 63,600 ರೂಪಾಯಿ (+300 ರು)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,400 ರೂ (+400 ರು)
24 ಕ್ಯಾರೆಟ್ ಚಿನ್ನ 51,710 ರೂ (+280 ರು)
ಬೆಳ್ಳಿ ದರ: 63,600 ರೂಪಾಯಿ (+300 ರು)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,500 ರೂ (+250 ರು)
24 ಕ್ಯಾರೆಟ್ ಚಿನ್ನ 51,820 ರೂ (+270 ರು)
ಬೆಳ್ಳಿ ದರ: 58,000 ರೂಪಾಯಿ (----)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,350 ರೂ (+250 ರು)
24 ಕ್ಯಾರೆಟ್ ಚಿನ್ನ 51,650 ರೂ (+270 ರು)
ಬೆಳ್ಳಿ ದರ: 58,000 ರೂಪಾಯಿ (----)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,350 ರೂ (+250 ರು)
24 ಕ್ಯಾರೆಟ್ ಚಿನ್ನ 51,650 ರೂ (+270 ರು)
ಬೆಳ್ಳಿ ದರ: 58,000 ರೂಪಾಯಿ (----)
ನಗರ: ಪುಣೆ
22 ಕ್ಯಾರೆಟ್ ಚಿನ್ನ 47,380 ರೂ (+250 ರು)
24 ಕ್ಯಾರೆಟ್ ಚಿನ್ನ 51,680 ರೂ (+270 ರು)
ಬೆಳ್ಳಿ ದರ: 58,000 ರೂಪಾಯಿ (----)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,500 ರೂ (+250 ರು)
24 ಕ್ಯಾರೆಟ್ ಚಿನ್ನ 51,820 ರೂ (+270 ರು)
ಬೆಳ್ಳಿ ದರ: 58,000 ರೂಪಾಯಿ (----)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 48,200 ರೂ (+250 ರು)
24 ಕ್ಯಾರೆಟ್ ಚಿನ್ನ 52,580 ರೂ (+280 ರು)
ಬೆಳ್ಳಿ ದರ: 63,600 ರೂಪಾಯಿ (+300 ರು)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 48,200 ರೂ (+250 ರು)
24 ಕ್ಯಾರೆಟ್ ಚಿನ್ನ 52,580 ರೂ (+280 ರು)
ಬೆಳ್ಳಿ ದರ: 63,600 ರೂಪಾಯಿ (+300 ರು)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,350 ರೂ (+250 ರು)
24 ಕ್ಯಾರೆಟ್ ಚಿನ್ನ 51,650 ರೂ (+270 ರು)
ಬೆಳ್ಳಿ ದರ: 63,600 ರೂಪಾಯಿ (+300 ರು)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,350 ರೂ (+250 ರು)
24 ಕ್ಯಾರೆಟ್ ಚಿನ್ನ 51,650 ರೂ (+270 ರು)
ಬೆಳ್ಳಿ ದರ: 63,600 ರೂಪಾಯಿ (+300 ರು)
ಸೂರತ್
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,400 ರೂ (+250 ರು)
24 ಕ್ಯಾರೆಟ್ ಚಿನ್ನ 51,710 ರೂ (+280 ರು)
ಬೆಳ್ಳಿ ದರ: 58,000 ರೂಪಾಯಿ (----)
ನಗರ: ಸೂರತ್
22 ಕ್ಯಾರೆಟ್ ಚಿನ್ನ 47,400 ರೂ (+250 ರು)
24 ಕ್ಯಾರೆಟ್ ಚಿನ್ನ 51,710 ರೂ (+280 ರು)
ಬೆಳ್ಳಿ ದರ: 58,000 ರೂಪಾಯಿ (----)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,350 ರೂ (+250 ರು)
24 ಕ್ಯಾರೆಟ್ ಚಿನ್ನ 51,650 ರೂ (+270 ರು)
ಬೆಳ್ಳಿ ದರ: 63,600 ರೂಪಾಯಿ (+300 ರು)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,500 ರೂ (+250 ರು)
24 ಕ್ಯಾರೆಟ್ ಚಿನ್ನ 51,820 ರೂ (+270 ರು)
ಬೆಳ್ಳಿ ದರ: 58,000 ರೂಪಾಯಿ (----)


Click it and Unblock the Notifications