ಸತತ ಎರಡು ದಿನ ಚಿನ್ನದ ಬೆಲೆಯು ಏರಿಕೆಯಾಗಿದೆ. ಗುರುವಾರ ಸ್ಥಿರವಾಗಿದ್ದ ಚಿನ್ನದ ಬೆಲೆಯು ಶುಕ್ರವಾರ ಹಾಗೂ ಶನಿವಾರ ಹೆಚ್ಚಳವಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು ಐದು ಬಾರಿ ಚಿನ್ನದ ಬೆಲೆ ಏರಿಕೆಯಾಗಿದ್ದರೆ, ಎರಡು ಬಾರಿ ಇಳಿಕೆಯಾಗಿದೆ. ಮೂರು ಬಾರಿ ಯಥಾಸ್ಥಿತಿ ಕಾಯ್ದುಕೊಂಡಿದೆ.
ಆಗಸ್ಟ್ 14ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 50 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 48,200 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 50 ರೂಪಾಯಿ ಹೆಚ್ಚಳವಾಗಿದ್ದು ಪ್ರಸ್ತುತ 52,530 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಕೂಡಾ ಹೆಚ್ಚಳವಾಗಿದೆ. ಒಂದು ಕೆಜಿ ಬೆಳ್ಳಿ ದರವು ಸ್ಥಿರವಾಗಿದ್ದು, ಪ್ರಸ್ತುತ 64,800 ರೂಪಾಯಿ ಆಗಿದೆ.
ರಷ್ಯಾವು ಉಕ್ರೇನ್ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಸಿದ್ದು ಇನ್ನೂ ಯುದ್ಧ ಕೊನೆಗೊಂಡಿಲ್ಲ. ಈ ನಡುವೆ ಆಗಸ್ಟ್ 12ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು, 52579.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 59299.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.71ರಷ್ಟು ಏರಿಕೆಯಾಗಿದ್ದು 1,801.89 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 2.65ರಷ್ಟು ಹಿಗ್ಗಿದ್ದು, 20.82 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 48,200 ರೂ (+50 ರೂ)
24 ಕ್ಯಾರೆಟ್ ಚಿನ್ನ 52,580 ರೂ (+50 ರೂ)
ಬೆಳ್ಳಿ ದರ: 64,800 ರೂಪಾಯಿ (---)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 48,200 ರೂ (+50 ರೂ)
24 ಕ್ಯಾರೆಟ್ ಚಿನ್ನ 52,580 ರೂ (+50 ರೂ)
ಬೆಳ್ಳಿ ದರ: 64,800 ರೂಪಾಯಿ (---)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 48,200 ರೂ (+50 ರೂ)
24 ಕ್ಯಾರೆಟ್ ಚಿನ್ನ 52,580 ರೂ (+50 ರೂ)
ಬೆಳ್ಳಿ ದರ: 64,800 ರೂಪಾಯಿ (---)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 48,300 ರೂ (---)
24 ಕ್ಯಾರೆಟ್ ಚಿನ್ನ 52,690 ರೂ (---)
ಬೆಳ್ಳಿ ದರ: 59,300 ರೂಪಾಯಿ (---)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 48,150 ರೂ (---)
24 ಕ್ಯಾರೆಟ್ ಚಿನ್ನ 52,530 ರೂ (---)
ಬೆಳ್ಳಿ ದರ: 59,300 ರೂಪಾಯಿ (---)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 48,150 ರೂ(---)
24 ಕ್ಯಾರೆಟ್ ಚಿನ್ನ 52,530 ರೂ (---)
ಬೆಳ್ಳಿ ದರ: 59,300 ರೂಪಾಯಿ (---)
ನಗರ: ಪುಣೆ
22 ಕ್ಯಾರೆಟ್ ಚಿನ್ನ 48,180 ರೂ(---)
24 ಕ್ಯಾರೆಟ್ ಚಿನ್ನ 52,580 ರೂ (---)
ಬೆಳ್ಳಿ ದರ: 59,300 ರೂಪಾಯಿ(---)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 48,300 ರೂ (---)
24 ಕ್ಯಾರೆಟ್ ಚಿನ್ನ 52,690 ರೂ (---)
ಬೆಳ್ಳಿ ದರ: 59,300 ರೂಪಾಯಿ (---)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 49,140 ರೂ (---)
24 ಕ್ಯಾರೆಟ್ ಚಿನ್ನ 52,610 ರೂ (---)
ಬೆಳ್ಳಿ ದರ: 64,800 ರೂಪಾಯಿ(---)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 49,140 ರೂ (---)
24 ಕ್ಯಾರೆಟ್ ಚಿನ್ನ 52,610 ರೂ (---)
ಬೆಳ್ಳಿ ದರ: 64,800 ರೂಪಾಯಿ(---)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 48,150 ರೂ (---)
24 ಕ್ಯಾರೆಟ್ ಚಿನ್ನ 52,530 ರೂ (---)
ಬೆಳ್ಳಿ ದರ: 64,800 ರೂಪಾಯಿ (---)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 48,150 ರೂ(---)
24 ಕ್ಯಾರೆಟ್ ಚಿನ್ನ 52,530 ರೂ (---)
ಬೆಳ್ಳಿ ದರ: 64,800 ರೂಪಾಯಿ (---)
ಅಹಮದಾಬಾದ್
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 48,200 ರೂ (---)
24 ಕ್ಯಾರೆಟ್ ಚಿನ್ನ 52,580 ರೂ (---)
ಬೆಳ್ಳಿ ದರ: 59,300 ರೂಪಾಯಿ (---)
ನಗರ: ಸೂರತ್
22 ಕ್ಯಾರೆಟ್ ಚಿನ್ನ 48,200 ರೂ (---)
24 ಕ್ಯಾರೆಟ್ ಚಿನ್ನ 52,580 ರೂ(---)
ಬೆಳ್ಳಿ ದರ: 59,300 ರೂಪಾಯಿ (---)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 48,150 ರೂ(---)
24 ಕ್ಯಾರೆಟ್ ಚಿನ್ನ 52,530 ರೂ (---)
ಬೆಳ್ಳಿ ದರ: 59,300 ರೂಪಾಯಿ (---)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 48,300 ರೂ (---)
24 ಕ್ಯಾರೆಟ್ ಚಿನ್ನ 52,960 ರೂ(---)
ಬೆಳ್ಳಿ ದರ: 59,300 ರೂಪಾಯಿ (---)
More From GoodReturns

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

Bengaluru Gold Rate: ಜಾಗತಿಕ ಉದ್ವಿಗ್ನತೆ ನಡುವೆಯೂ ಚಿನ್ನದ ಬೆಲೆ ಭಾರಿ ಇಳಿಕೆ…ದಿಢೀರ್ 32,900 ರೂ. ಕುಸಿತ!

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ

Bengaluru Gold Rate: ಸತತ ಮೂರನೇ ದಿನವೂ ಏರಿಕೆ ನೋಡಿದ ಚಿನ್ನದ ಬೆಲೆ..ಬೆಂಗಳೂರಲ್ಲಿ ಇಂದಿನ ರೇಟ್ ಎಷ್ಟು?

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Gold Rate Down: ಚಿನ್ನ ಪ್ರಿಯರಿಗೆ ಜಾಕ್ಪಾಟ್! ದಿಢೀರ್ 3,110 ರೂ. ಇಳಿಕೆ

Gold Rate India: ಯುದ್ಧದ ನಂತರ ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ! ದಿಢೀರ್ 4,900 ರೂ. ಕುಸಿತ



Click it and Unblock the Notifications