ಚಿನ್ನದ ಬೆಲೆಯು ಇಂದು ಸ್ಥಿರವಾಗಿದೆ. ಮಂಗಳವಾರ, ಬುಧವಾರ ಇಳಿಕೆಯಾಗಿದ್ದ ಚಿನ್ನದ ಬೆಲೆಯು ಗುರುವಾರ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಶುಕ್ರವಾರ ಇಳಿಕೆಯಾಗಿ, ಶನಿವಾರದಂದು ಮತ್ತೆ ಸ್ಥಿರವಾಗಿತ್ತು. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 3 ಬಾರಿ ಇಳಿಕೆಯಾಗಿದೆ. ಎರಡು ಬಾರಿ ಏರಿಕೆಯಾಗಿದೆ. 5 ಬಾರಿ ಯಥಾಸ್ಥಿತಿ ಕಾಯ್ದುಕೊಂಡಿದೆ.
ಆಗಸ್ಟ್ 21ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು ಇಳಿಕೆಯಾಗಿದ್ದು ಪ್ರಸ್ತುತ 47,800 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಯಥಾಸ್ಥಿತಿ ಕಾಯ್ದುಕೊಂಡಿದ್ದು ಪ್ರಸ್ತುತ 52,150 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು 100 ರೂಪಾಯಿ ಹಿಗ್ಗಿದ್ದು ಪ್ರಸ್ತುತ 55,600 ರೂಪಾಯಿ ಆಗಿದೆ.
ರಷ್ಯಾವು ಉಕ್ರೇನ್ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಸಿದ್ದು ಇನ್ನೂ ಯುದ್ಧ ಕೊನೆಗೊಂಡಿಲ್ಲ. ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಆಗಸ್ಟ್ 19ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 51,505.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 55,509.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.66ರಷ್ಟು ಇಳಿಕೆಯಾಗಿದ್ದು 1,747 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 2.33ರಷ್ಟು ಕುಗ್ಗಿದ್ದು, 19.06 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,850 ರೂ (-------)
24 ಕ್ಯಾರೆಟ್ ಚಿನ್ನ 52,200 ರೂ (-------)
ಬೆಳ್ಳಿ ದರ: 55,600 ರೂಪಾಯಿ (+100 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,850 ರೂ (-------)
24 ಕ್ಯಾರೆಟ್ ಚಿನ್ನ 52,200 ರೂ (-------)
ಬೆಳ್ಳಿ ದರ: 55,600 ರೂಪಾಯಿ (+100 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,850 ರೂ (-------)
24 ಕ್ಯಾರೆಟ್ ಚಿನ್ನ 52,200 ರೂ (-------)
ಬೆಳ್ಳಿ ದರ: 55,600 ರೂಪಾಯಿ (+100 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,950 ರೂ (-------)
24 ಕ್ಯಾರೆಟ್ ಚಿನ್ನ 52,310 ರೂ (-------)
ಬೆಳ್ಳಿ ದರ: 55,600 ರೂಪಾಯಿ (+100 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,800 ರೂ (-------)
24 ಕ್ಯಾರೆಟ್ ಚಿನ್ನ 52,150 ರೂ (-------)
ಬೆಳ್ಳಿ ದರ: 55,600 ರೂಪಾಯಿ (+100 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,800 ರೂ (-------)
24 ಕ್ಯಾರೆಟ್ ಚಿನ್ನ 52,150 ರೂ (-------)
ಬೆಳ್ಳಿ ದರ: 55,600 ರೂಪಾಯಿ (+100 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 47,830 ರೂ (-------)
24 ಕ್ಯಾರೆಟ್ ಚಿನ್ನ 52,180 ರೂ (-------)
ಬೆಳ್ಳಿ ದರ: 55,600 ರೂಪಾಯಿ (+100 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,950 ರೂ (-------)
24 ಕ್ಯಾರೆಟ್ ಚಿನ್ನ 52,310 ರೂ (-------)
ಬೆಳ್ಳಿ ದರ: 55,600 ರೂಪಾಯಿ (+100 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 48,300 ರೂ (---)
24 ಕ್ಯಾರೆಟ್ ಚಿನ್ನ 52,700 ರೂ (+10 ರೂ)
ಬೆಳ್ಳಿ ದರ: 61,300 ರೂಪಾಯಿ (---)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 48,300 ರೂ (+80 ರೂ)
24 ಕ್ಯಾರೆಟ್ ಚಿನ್ನ 52,700 ರೂ (+10 ರೂ)
ಬೆಳ್ಳಿ ದರ: 61,300 ರೂಪಾಯಿ (---)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,800 ರೂ (-------)
24 ಕ್ಯಾರೆಟ್ ಚಿನ್ನ 52,150 ರೂ (-------)
ಬೆಳ್ಳಿ ದರ: 61,300 ರೂಪಾಯಿ (---)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,800 ರೂ (-------)
24 ಕ್ಯಾರೆಟ್ ಚಿನ್ನ 52,150 ರೂ (-------)
ಬೆಳ್ಳಿ ದರ: 61,300 ರೂಪಾಯಿ (---)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,850 ರೂ (-------)
24 ಕ್ಯಾರೆಟ್ ಚಿನ್ನ 52,200 ರೂ (-------)
ಬೆಳ್ಳಿ ದರ: 55,600 ರೂಪಾಯಿ (+100 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 47,850 ರೂ (-------)
24 ಕ್ಯಾರೆಟ್ ಚಿನ್ನ 52,200 ರೂ (-------)
ಬೆಳ್ಳಿ ದರ: 55,600 ರೂಪಾಯಿ (+100 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,800 ರೂ (-------)
24 ಕ್ಯಾರೆಟ್ ಚಿನ್ನ 52,150 ರೂ (-------)
ಬೆಳ್ಳಿ ದರ: 55, 600 ರೂಪಾಯಿ (-5700 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,950 ರೂ (-------)
24 ಕ್ಯಾರೆಟ್ ಚಿನ್ನ 52,310 ರೂ (-------)
ಬೆಳ್ಳಿ ದರ: 55, 600 ರೂಪಾಯಿ (+100 ರೂ)


Click it and Unblock the Notifications