For Quick Alerts
ALLOW NOTIFICATIONS  
For Daily Alerts

Gold Rate Today: ಚಿನ್ನದ ಬೆಲೆ ಇಳಿಕೆ, ಆಗಸ್ಟ್‌ 7ರ ಬೆಲೆ ಎಷ್ಟಿದೆ?

|

ಸತತ ಎರಡು ದಿನಗಳಿಂದ ಏರಿಕೆಯಾಗಿದ್ದ ಚಿನ್ನದ ಬೆಲೆಯು ರವಿವಾರ ಇಳಿಕೆಯಾಗಿದೆ. ಈ ತಿಂಗಳ ಆರಂಭದ ನಾಲ್ಕು ದಿನಗಳ ಕಾಲ ಚಿನ್ನದ ಬೆಲೆಯು ಏರಿಳಿತ ಕಂಡಿದ್ದವು. ಆಗಸ್ಟ್ ಒಂದನೇ ತಾರೀಖಿನಂದು ಚಿನ್ನದ ಬೆಲೆ ಇಳಿಕೆಯಾಗಿದ್ದರೆ, ಮರುದಿನ ಏರಿಕೆಯಾಗಿತ್ತು, ಆ ಬಳಿಕ ಹೀಗೆಯೇ ಏರಿಳಿತ ಕಂಡಿತ್ತು. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು ಐದು ಬಾರಿ ಏರಿಕೆಯಾಗಿದ್ದರೆ, ಮೂರು ಬಾರಿ ಇಳಿಕೆಯಾಗಿದೆ. ಎರಡು ಬಾರಿ ಯಥಾಸ್ಥಿತಿ ಕಾಯ್ದುಕೊಂಡಿದೆ.

ಆಗಸ್ಟ್ 7ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 400 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 47,550 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 430 ರೂಪಾಯಿ ಕುಗ್ಗಿದ್ದು ಪ್ರಸ್ತುತ 51,870 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು ಸ್ಥಿರವಾಗಿದ್ದು ಪ್ರಸ್ತುತ 57,400 ರೂಪಾಯಿ ಆಗಿದೆ.

ಕೇರಳ ಲಾಟರಿ: 'ಫಿಫ್ಟಿ ಫಿಫ್ಟಿ ಲಾಟರಿ FF-11' ಟಿಕೆಟ್ ವಿಜೇತರ ಪಟ್ಟಿಕೇರಳ ಲಾಟರಿ: 'ಫಿಫ್ಟಿ ಫಿಫ್ಟಿ ಲಾಟರಿ FF-11' ಟಿಕೆಟ್ ವಿಜೇತರ ಪಟ್ಟಿ

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ..

ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌

ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌

ರಷ್ಯಾವು ಉಕ್ರೇನ್‌ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಸಿದ್ದು ಇನ್ನೂ ಯುದ್ಧ ಕೊನೆಗೊಂಡಿಲ್ಲ. ಈ ನಡುವೆ ಆಗಸ್ಟ್ 5ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 51864.00 ರೂಪಾಯಿ ಆಗಿದೆ. ಬೆಳ್ಳಿ ಕೂಡಾ ಇಳಿಕೆಯಾಗಿದ್ದು 57390.00 ರೂಪಾಯಿ ಆಗಿದೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.88ರಷ್ಟು ಹಿಗ್ಗಿದ್ದು 1,779.83 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.21ರಷ್ಟು ಏರಿಕೆಯಾಗಿದ್ದು, 20.25 ಯುಎಸ್ ಡಾಲರ್ ಆಗಿದೆ.

ಬೆಂಗಳೂರು

ಬೆಂಗಳೂರು

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,600 ರೂ (---)
24 ಕ್ಯಾರೆಟ್ ಚಿನ್ನ 51,930 ರೂ (---)
ಬೆಳ್ಳಿ ದರ: 63,000 ರೂಪಾಯಿ (---)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,600 ರೂ (---)
24 ಕ್ಯಾರೆಟ್ ಚಿನ್ನ 51,930 ರೂ (---)
ಬೆಳ್ಳಿ ದರ: 63,000 ರೂಪಾಯಿ (---)


ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,600 ರೂ (---)
24 ಕ್ಯಾರೆಟ್ ಚಿನ್ನ 51,930 ರೂ (---)
ಬೆಳ್ಳಿ ದರ: 63,000 ರೂಪಾಯಿ (---)

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,400 ರೂ (---)
24 ಕ್ಯಾರೆಟ್ ಚಿನ್ನ 52,030 ರೂ (-6 ರೂ)
ಬೆಳ್ಳಿ ದರ: 57,400 ರೂಪಾಯಿ (----)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,550 ರೂ (---)
24 ಕ್ಯಾರೆಟ್ ಚಿನ್ನ 51,870 ರೂ (---)
ಬೆಳ್ಳಿ ದರ: 57,400 ರೂಪಾಯಿ (----)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,550 ರೂ (---)
24 ಕ್ಯಾರೆಟ್ ಚಿನ್ನ 51,870 ರೂ (---)
ಬೆಳ್ಳಿ ದರ: 57,400 ರೂಪಾಯಿ (----)

ನಗರ: ಪುಣೆ
22 ಕ್ಯಾರೆಟ್ ಚಿನ್ನ 47,580 ರೂ (---)
24 ಕ್ಯಾರೆಟ್ ಚಿನ್ನ 51,900 ರೂ (---)
ಬೆಳ್ಳಿ ದರ: 57,400 ರೂಪಾಯಿ (---)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,700 ರೂ (---)
24 ಕ್ಯಾರೆಟ್ ಚಿನ್ನ 52,030ರೂ (---)
ಬೆಳ್ಳಿ ದರ: 57,400 ರೂಪಾಯಿ (---)

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,600 ರೂ (----)
24 ಕ್ಯಾರೆಟ್ ಚಿನ್ನ 51,930 ರೂ (----)
ಬೆಳ್ಳಿ ದರ: 57,400 ರೂಪಾಯಿ (----)

ನಗರ: ಸೂರತ್
22 ಕ್ಯಾರೆಟ್ ಚಿನ್ನ 47,600 ರೂ (----)
24 ಕ್ಯಾರೆಟ್ ಚಿನ್ನ 51,930 ರೂ (----)
ಬೆಳ್ಳಿ ದರ: 57,400 ರೂಪಾಯಿ (----)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,550 ರೂ (----)
24 ಕ್ಯಾರೆಟ್ ಚಿನ್ನ 51,870 ರೂ (----)
ಬೆಳ್ಳಿ ದರ: 57,400 ರೂಪಾಯಿ (-5600 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,700 ರೂ (----)
24 ಕ್ಯಾರೆಟ್ ಚಿನ್ನ 52,030 ರೂ (----)
ಬೆಳ್ಳಿ ದರ: 57,400 ರೂಪಾಯಿ (----)

 

ಅಹಮದಾಬಾದ್

ಅಹಮದಾಬಾದ್

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,300 ರೂ (-400 ರೂ)
24 ಕ್ಯಾರೆಟ್ ಚಿನ್ನ 51,600 ರೂ (-440 ರೂ)
ಬೆಳ್ಳಿ ದರ: 57,400 ರೂಪಾಯಿ (-800 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 47,300 ರೂ (-400 ರೂ)
24 ಕ್ಯಾರೆಟ್ ಚಿನ್ನ 51,600 ರೂ (-440 ರೂ)
ಬೆಳ್ಳಿ ದರ: 57,400 ರೂಪಾಯಿ (-800 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,250 ರೂ (-400 ರೂ)
24 ಕ್ಯಾರೆಟ್ ಚಿನ್ನ 51,550 ರೂ (-430 ರೂ)
ಬೆಳ್ಳಿ ದರ: 63,000 ರೂಪಾಯಿ (+4,800 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,400 ರೂ (-400 ರೂ)
24 ಕ್ಯಾರೆಟ್ ಚಿನ್ನ 51,710 ರೂ (-430 ರೂ)
ಬೆಳ್ಳಿ ದರ: 57,400 ರೂಪಾಯಿ (-800 ರೂ)

English summary

Gold And Silver Rate In Indias Major Cities On August 7, 2022

Gold And Silver Rate In Indias Major Cities slightly slashed On August 7, 2022.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X