Gold Rate Today: ಬೆಳ್ಳಿ ಬೆಲೆ ಏರಿಕೆ: ನಿಮ್ಮ ನಗರದ ಜು.30ರ ದರ ತಿಳಿಯಿರಿ

ಸತತ ಎರಡು ದಿನಗಳಿಂದ ಇಳಿಕೆಯಾಗಿದ್ದ ಚಿನ್ನದ ಬೆಲೆಯು ಕಳೆದ ಎರಡು ದಿನಗಳಿಂದ ಏರಿಕೆಯಾಗುತ್ತಿದ್ದು, ಸ್ಥಿರವಾಗಿದೆ. ಚಿನ್ನದ ಮೇಲಿನ ಆಮದು ಸುಂಕ ಏರಿಕೆ ಕಾರಣದಿಂದಾಗಿ ಚಿನ್ನದ ಬೆಲೆ ಏರಿಕೆಯಾಗುವ ನಿರೀಕ್ಷೆ ಈಗಾಗಲೇ ತಜ್ಞರು ವ್ಯಕ್ತಪಡಿಸಿದ್ದರು. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು ಐದು ಬಾರಿ ಏರಿಕೆಯಾಗಿದ್ದರೆ, ಮೂರು ಬಾರಿ ಇಳಿಕೆಯಾಗಿದೆ. ಎರಡು ಬಾರಿ ಯಥಾಸ್ಥಿತಿ ಕಾಯ್ದುಕೊಂಡಿದೆ.

ಜುಲೈ 30ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 47,200 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಪ್ರಸ್ತುತ 51,490 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು 400 ರೂಪಾಯಿ ಹಿಗ್ಗಿದ್ದು ಪ್ರಸ್ತುತ 58,400 ರೂಪಾಯಿ ಆಗಿದೆ.

ರಷ್ಯಾವು ಉಕ್ರೇನ್‌ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಸಿದ್ದು ಇನ್ನೂ ಯುದ್ಧ ಕೊನೆಗೊಂಡಿಲ್ಲ. ಜುಲೈ 29ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 100 ರೂಪಾಯಿ ಏರಿಕೆಯಾಗಿತ್ತು. ಈ ನಡುವೆ ಬೆಳ್ಳಿ ಬೆಲೆ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು 1500 ರೂಪಾಯಿ ಹಿಗ್ಗಿತ್ತು. ಇಂದು(ಜುಲೈ 30) ಕೂಡಾ ಏರಿಕೆ ಕಂಡಿದೆ. ಈ ನಡುವೆ ಜುಲೈ 29ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಹಿಗ್ಗಿದ್ದು, 51,430.00 ರೂಪಾಯಿ ಆಗಿದೆ. ಬೆಳ್ಳಿ ಕೂಡಾ ಏರಿಕೆಯಾಗಿದ್ದು
58352.00 ರೂಪಾಯಿ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ..

ಬೆಂಗಳೂರು

ಬೆಂಗಳೂರು

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,250 ರೂ (+100 ರೂ)
24 ಕ್ಯಾರೆಟ್ ಚಿನ್ನ 51,540 ರೂ (+100 ರೂ)
ಬೆಳ್ಳಿ ದರ: 63,700 ರೂಪಾಯಿ (+1,400 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,250 ರೂ (+100 ರೂ)
24 ಕ್ಯಾರೆಟ್ ಚಿನ್ನ 51,540 ರೂ (+100 ರೂ)
ಬೆಳ್ಳಿ ದರ: 63,700 ರೂಪಾಯಿ (+1,400 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,250 ರೂ (+100 ರೂ)
24 ಕ್ಯಾರೆಟ್ ಚಿನ್ನ 51,540 ರೂ (+100 ರೂ)
ಬೆಳ್ಳಿ ದರ: 63,700 ರೂಪಾಯಿ (+1,400 ರೂ)

ದೆಹಲಿ

ದೆಹಲಿ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,350 ರೂ (---)
24 ಕ್ಯಾರೆಟ್ ಚಿನ್ನ 51,660 ರೂ (---)
ಬೆಳ್ಳಿ ದರ: 58,400 ರೂಪಾಯಿ (+400 ರೂ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,200 ರೂ (---)
24 ಕ್ಯಾರೆಟ್ ಚಿನ್ನ 51,490 ರೂ (---)
ಬೆಳ್ಳಿ ದರ: 58,400 ರೂಪಾಯಿ (+400 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,200 ರೂ (---)
24 ಕ್ಯಾರೆಟ್ ಚಿನ್ನ 51,490 ರೂ (---)
ಬೆಳ್ಳಿ ದರ: 58,400 ರೂಪಾಯಿ (+400 ರೂ)

ನಗರ: ಪುಣೆ
22 ಕ್ಯಾರೆಟ್ ಚಿನ್ನ 47,230 ರೂ (---)
24 ಕ್ಯಾರೆಟ್ ಚಿನ್ನ 51,570 ರೂ (---)
ಬೆಳ್ಳಿ ದರ: 58,400 ರೂಪಾಯಿ (+400 ರೂ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,350 ರೂ (---)
24 ಕ್ಯಾರೆಟ್ ಚಿನ್ನ 51,660 ರೂ (---)
ಬೆಳ್ಳಿ ದರ: 58,400 ರೂಪಾಯಿ (+400 ರೂ)

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 48,150 ರೂ (+100 ರೂ)
24 ಕ್ಯಾರೆಟ್ ಚಿನ್ನ 52,530 ರೂ (+110 ರೂ)
ಬೆಳ್ಳಿ ದರ: 63,700 ರೂಪಾಯಿ (+1,400 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 48,150 ರೂ (+100 ರೂ)
24 ಕ್ಯಾರೆಟ್ ಚಿನ್ನ 52,530 ರೂ (+110 ರೂ)
ಬೆಳ್ಳಿ ದರ: 63,700 ರೂಪಾಯಿ (+1,400 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,200 ರೂ (---)
24 ಕ್ಯಾರೆಟ್ ಚಿನ್ನ 51,490 ರೂ (---)
ಬೆಳ್ಳಿ ದರ: 63,700 ರೂಪಾಯಿ (+1,400 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,200 ರೂ (+100 ರೂ)
24 ಕ್ಯಾರೆಟ್ ಚಿನ್ನ 51,490 ರೂ (+110 ರೂ)
ಬೆಳ್ಳಿ ದರ: 63,700 ರೂಪಾಯಿ (+1,400 ರೂ)

ಅಹಮದಾಬಾದ್

ಅಹಮದಾಬಾದ್

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,250 ರೂ (----)
24 ಕ್ಯಾರೆಟ್ ಚಿನ್ನ 51,540 ರೂ (----)
ಬೆಳ್ಳಿ ದರ: 58,400 ರೂಪಾಯಿ (+400 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 47,250 ರೂ (----)
24 ಕ್ಯಾರೆಟ್ ಚಿನ್ನ 51,540 ರೂ (----)
ಬೆಳ್ಳಿ ದರ: 58,400 ರೂಪಾಯಿ (+400 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,200 ರೂ (----)
24 ಕ್ಯಾರೆಟ್ ಚಿನ್ನ 51,490 ರೂ (----)
ಬೆಳ್ಳಿ ದರ: 58,400 ರೂಪಾಯಿ (+400 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,350 ರೂ (----)
24 ಕ್ಯಾರೆಟ್ ಚಿನ್ನ 51,660 ರೂ (----)
ಬೆಳ್ಳಿ ದರ: 58,400 ರೂಪಾಯಿ (+400 ರೂ)

ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್

ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್

ಈ ನಡುವೆ ಜುಲೈ 29ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಹಿಗ್ಗಿದ್ದು, 51,430.00 ರೂಪಾಯಿ ಆಗಿದೆ. ಬೆಳ್ಳಿ ಕೂಡಾ ಏರಿಕೆಯಾಗಿದ್ದು 58,352.00 ರೂಪಾಯಿ ಆಗಿದೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.61ರಷ್ಟು ಹಿಗ್ಗಿದ್ದು 1,766.15 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 2.01ರಷ್ಟು ಏರಿಕೆಯಾಗಿದ್ದು, 20.36 ಯುಎಸ್ ಡಾಲರ್ ಆಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+