ಸತತ ಎರಡು ದಿನಗಳ ಕಾಲ ಏರಿಕೆಯಾಗಿದ್ದ ಚಿನ್ನದ ಬೆಲೆಯು ಬುಧವಾರದಂದು ಇಳಿಕೆಯಾಗಿತ್ತು. ಆದರೆ ಇಂದು ಮತ್ತೆ ಏರಿಕೆ ಕಂಡಿದೆ. ಕಳೆದ ಭಾನುವಾರ ಸ್ಥಿರವಾಗಿದ್ದ ಚಿನ್ನದ ಬೆಲೆಯು ಸೋಮವಾರ ಮತ್ತು ಮಂಗಳವಾರ ಏರಿಕೆಯಾಗಿ, ಬುಧವಾರ ಇಳಿಕೆಯಾಗಿತ್ತು. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 5 ಬಾರಿ ಇಳಿಕೆಯಾಗಿದ್ದರೆ 1 ಬಾರಿ ಸ್ಥಿರವಾಗಿದೆ. 4 ಬಾರಿ ಹೆಚ್ಚಳವಾಗಿದೆ.
ಸೆಪ್ಟೆಂಬರ್ 8ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 250 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 46,650 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 270 ರೂಪಾಯಿ ಹಿಗ್ಗಿದ್ದು ಪ್ರಸ್ತುತ 50,890 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಕೂಡಾ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು 1,400 ರೂಪಾಯಿ ಹಿಗ್ಗಿದ್ದು ಪ್ರಸ್ತುತ 54,200 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಸೆಪ್ಟೆಂಬರ್ 8ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 50,545 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 54,468.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.15ರಷ್ಟು ಇಳಿಕೆಯಾಗಿದ್ದು 1,719.28 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.73ರಷ್ಟು ಹಿಗ್ಗಿದ್ದು, 18.58 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ...
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,700 ರೂ (250 ರೂ)
24 ಕ್ಯಾರೆಟ್ ಚಿನ್ನ 50,950 ರೂ (280 ರೂ)
ಬೆಳ್ಳಿ ದರ: 58,000 ರೂಪಾಯಿ (700 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,700 ರೂ (250 ರೂ)
24 ಕ್ಯಾರೆಟ್ ಚಿನ್ನ 50,950 ರೂ (280 ರೂ)
ಬೆಳ್ಳಿ ದರ: 58,000 ರೂಪಾಯಿ (700 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,700 ರೂ (250 ರೂ)
24 ಕ್ಯಾರೆಟ್ ಚಿನ್ನ 50,950 ರೂ (280 ರೂ)
ಬೆಳ್ಳಿ ದರ: 58,000 ರೂಪಾಯಿ (700 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 46,800 ರೂ (+250 ರೂ)
24 ಕ್ಯಾರೆಟ್ ಚಿನ್ನ 51,040 ರೂ (+270 ರೂ)
ಬೆಳ್ಳಿ ದರ: 54,200 ರೂಪಾಯಿ (+1,400 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,650 ರೂ (+250 ರೂ)
24 ಕ್ಯಾರೆಟ್ ಚಿನ್ನ 50,890 ರೂ (+270 ರೂ)
ಬೆಳ್ಳಿ ದರ: 54,200 ರೂಪಾಯಿ (+1,400 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 46,650 ರೂ (+250 ರೂ)
24 ಕ್ಯಾರೆಟ್ ಚಿನ್ನ 50,890 ರೂ (+270 ರೂ)
ಬೆಳ್ಳಿ ದರ: 54,200 ರೂಪಾಯಿ (+1,400 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 46,680 ರೂ (+250 ರೂ)
24 ಕ್ಯಾರೆಟ್ ಚಿನ್ನ 50,930 ರೂ (+280 ರೂ)
ಬೆಳ್ಳಿ ದರ: 54,200 ರೂಪಾಯಿ (+1,400 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 46,800 ರೂ (+250 ರೂ)
24 ಕ್ಯಾರೆಟ್ ಚಿನ್ನ 51,040 ರೂ (+270 ರೂ)
ಬೆಳ್ಳಿ ದರ: 54,200 ರೂಪಾಯಿ (+1,400 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 47,300 ರೂ (+50 ರೂ)
24 ಕ್ಯಾರೆಟ್ ಚಿನ್ನ 51,600 ರೂ (+50 ರೂ)
ಬೆಳ್ಳಿ ದರ: 59,500 ರೂಪಾಯಿ (+700 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 47,300 ರೂ (+50 ರೂ)
24 ಕ್ಯಾರೆಟ್ ಚಿನ್ನ 51,600 ರೂ (+50 ರೂ)
ಬೆಳ್ಳಿ ದರ: 59,500 ರೂಪಾಯಿ (+700 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 46,650 ರೂ (+250 ರೂ)
24 ಕ್ಯಾರೆಟ್ ಚಿನ್ನ 50,890 ರೂ (+270 ರೂ)
ಬೆಳ್ಳಿ ದರ: 59,500 ರೂಪಾಯಿ (+700 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 46,650 ರೂ (+250 ರೂ)
24 ಕ್ಯಾರೆಟ್ ಚಿನ್ನ 50,890 ರೂ (+270 ರೂ)
ಬೆಳ್ಳಿ ದರ: 59,500 ರೂಪಾಯಿ (+700 ರೂ)
***
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 46,700 ರೂ (+250 ರೂ)
24 ಕ್ಯಾರೆಟ್ ಚಿನ್ನ 50,950 ರೂ (+280 ರೂ)
ಬೆಳ್ಳಿ ದರ: 54,200 ರೂಪಾಯಿ (+1400 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 46,700 ರೂ (+250 ರೂ)
24 ಕ್ಯಾರೆಟ್ ಚಿನ್ನ 50,950 ರೂ (+280 ರೂ)
ಬೆಳ್ಳಿ ದರ: 54,200 ರೂಪಾಯಿ (+1400 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 46,650 ರೂ (+250 ರೂ)
24 ಕ್ಯಾರೆಟ್ ಚಿನ್ನ 50,890 ರೂ (+270 ರೂ)
ಬೆಳ್ಳಿ ದರ: 59,500 ರೂಪಾಯಿ (+700 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 46,800 ರೂ (+250 ರೂ)
24 ಕ್ಯಾರೆಟ್ ಚಿನ್ನ 51,040 ರೂ(+270 ರೂ)
ಬೆಳ್ಳಿ ದರ: 54,200 ರೂಪಾಯಿ (+1400 ರೂ)


Click it and Unblock the Notifications