ಲಾಭ ತರುವ ಮ್ಯೂಚುವಲ್ ಫಂಡ್ ಮೇಲೆ ಹೂಡಿಕೆ ಮಾಡ್ತಿರಾ?

ಹೆಸರಾಂತ ಕ್ರೆಡಿಟ್ ರೇಟಿಂಗ್ ಏಜೆನ್ಸಿ CRISIL ಭಾರತದಲ್ಲಿ ಚಾಲ್ತಿಯಲ್ಲಿರುವ ಮ್ಯೂಚುವಲ್ ಫಂಡ್ ಶ್ರೇಯಾಂಕಗಳನ್ನು ನೀಡುತ್ತ ಬಂದಿದೆ. ಅನೇಕ ಅಂಶಗಳ ಆಧಾರದಲ್ಲಿ ರೇಟಿಂಗ್ ನೀಡುತ್ತಿದ್ದು ಹೂಡಿಕೆ ಸಂಬಂಧದ ನಿಮಗೆ ಸಲಹೆಗಳನ್ನು ನೀಡುತ್ತದೆ.

ನೀವು ಕೂಡಲೇ ಹೂಡಿಕೆ ಮಾಡುವವರೋ? ದೀರ್ಘಕಾಲದ ಲಾಭದ ಗುರಿಯನ್ನು ಇಟ್ಟಿಕೊಂಡಿದ್ದಿರೋ? ಯಾರ ಸಲಹೆ ಪಡೆದಿಕೊಳ್ಳುತ್ತೀರಿ? ಎಂಬ ಎಲ್ಲ ಅಂಶಗಳ ಆಧಾರದಲ್ಲಿ ಹೂಡಿಕೆನ್ನು ನಿರ್ಧಾರ ಮಾಡಿಕೊಳ್ಳಬೇಕಾಗುತ್ತದೆ. ಹಣ ಹೂಡುವಾಗ ಭವಿಷ್ಯದ ಚಿಂತನೆಯೂ ಮುಖ್ಯವಾಗುತ್ತದೆ.[ಮ್ಯೂಚುವಲ್ ಫಂಡ್ ಹಣ ಹೂಡಿಕೆ ಎದುರಿಸುವ ಅಪಾಯಗಳು]

ಲಾಭ ತರುವ ಮ್ಯೂಚುವಲ್ ಫಂಡ್ ಮೇಲೆ ಹೂಡಿಕೆ ಮಾಡ್ತಿರಾ?

CRISIL ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಶ್ರೇಯಾಂಕ ದಾಖಲಿಸಿದ ಮ್ಯೂಚುವಲ್ ಫಂಡ್ ಗಳು

CRISIL Rating 3 Year Return
Birla Sun Life Top 100Number 125.20%
Franklin India OpportunitiesNumber 125.50%
SBI Blue Chip FundNumber 127.30%
Tata Equity Opp FundNumber 124.60%

ಮೇಲಿನ ಫಂಡ್ ಗಳ ಮೇಲೆ ಹೂಡಿಕೆ ಮಾಡಿದವರು ಕಳೆದ 3 ವರ್ಷದಲ್ಲಿ ಅಪಾರ ಪ್ರಮಾಣದ ಲಾಭ ಗಳಿಸಿದ್ದಾರೆ. ಒಂದು ವರ್ಷದ ರಿಟರ್ನ್ಸ್ ಗೆ ಲೆಕ್ಕ ಹಾಕಿದರೆ ಪರಿಮಾಣ ಶೇ. 50 ಕ್ಕಿಂತಲೂ ಅಧಿಕವಾಗಿದ್ದು ಕಂಡುಬಂದಿದೆ.

ಭವಿಷ್ಯದಲ್ಲಿ ಇವು ಲಾಭ ತಂದುಕೊಡಬಹುದು
ನೀವು ಮಾರುಕಟ್ಟೆಯಲ್ಲಿನ ಬದಲಾವಣೆಯನ್ನು ಗಮನಿಸಿದರೆ ಯಾವುದರ ಮೇಲೆ ಹೂಡಿಕೆ ಮಾಡಬಹುದು ಎಂಬುನ್ನು ಕಂಡುಕೊಳ್ಳಬಹುದು. ಐಸಿಐಸಿಐ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್, ಇನ್ಫೋಸಿಸ್, ಟಿಸಿಎಸ್, ಮಾರುತಿ ಮತ್ತು ಎಲ್ ಆಂಡ್ ಟಿ ಗಳ ಮೇಲೂ ನಿರಾತಂಕವಾಗಿ ಹೂಡಿಕೆ ಮಾಡಬಹುದು.[ಕಡಿಮೆ ಅವಧಿಗೆ ಹೆಚ್ಚಿನ ರಿಟರ್ನ್ಸ್ ತರುವ 6 ಯೋಜನೆಗಳು]

ಮಾರುಕಟ್ಟೆ ಇಂಡೆಕ್ಸ್ ಹೇಳುವಂತೆ ಭವಿಷ್ಯದಲ್ಲಿ ಇಂಥ ಹೂಡಿಕೆ ಅಪಾರ ರಿಟರ್ನ್ಸ್ ತಂದು ಕೊಡಲಿದೆ. ನೀವು ಒಮ್ಮೆಲೇ ಶೇ. 50 ಲಾಭ ಬೇಕೇಂದು ರಿಸ್ಕ್ ತೆಗೆದುಕೊಳ್ಳುವುದಕ್ಕಿಂತ ಶೇ. 10 ಲಾಭ ಸಾಕೆಂದು ಸಲಹೆಗಳ ಮೂಲಕ ಮುನ್ನಡೆಯುವುದೇ ಉತ್ತಮ.(ಗುಡ್ ರಿಟರ್ನ್ಸ್.ಇನ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+