ಇ-ಫಿಲ್ಲಿಂಗ್: ತೆರಿಗೆ ಪಾವತಿದಾರರಿಗೆ ಒಟಿಪಿ

ನವದೆಹಲಿ, ಜೂ. 30: ಆದಾಯ ತೆರಿಗೆ ಸ್ವೀಕೃತಿ ಪತ್ರದ ಕುರಿತಾದ ಗೊಂದಲಗಳಿಗೆ ಅಂತ್ಯ ಹಾಡಲು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ (ಸಿಬಿಟಿಡಿ) ನಿರ್ಧಾರ ಮಾಡಿದೆ. ಇನ್ನು ಮುಂದೆ ತೆರಿಗೆ ಪಾವತಿದಾರರಿಗೆ ಒನ್ ಟೈಮ್ ಪಾಸ್ ವರ್ಡ್ ಕಳಿಹಿಸಿಕೊಡಲಾಗುತ್ತದೆ.

ಕಳಿಸುಕೊಡುವ ಪಾಸ್ ವರ್ಡ್ ಗಳಿಗೆ 24 ಗಂಟೆಗಳ ಅವಧಿ ಇರುತ್ತದೆ. ಆದಾಯ ತೆರಿಗೆ ಪಾವತಿ ಆರಂಭವಾದ ತಕ್ಷಣ ಎಲ್ಲರೂ ಒಮ್ಮೆಲೆ ಸೈಟ್ ಗೆ ಧಾವಿಸುವ ಒತ್ತಡ ಕಡಿಮೆ ಮಾಡಲು ಇಂಥ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.[ಆನ್ ಲೈನ್ ನಲ್ಲಿ ಆದಾಯ ತೆರಿಗೆ ತುಂಬಲು ಸರಳ ವಿಧಾನ]

ಇ-ಫಿಲ್ಲಿಂಗ್: ತೆರಿಗೆ ಪಾವತಿದಾರರಿಗೆ ಒಟಿಪಿ

ಆಧಾರ್ ಸಂಖ್ಯೆಯೊಂದಿಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿದರೆ ಒಟಿಪಿಯನ್ನು ಮೊಬೈಲ್ ಸಂಖ್ಯೆಗೆ ಕಳಿಸಿಕೊಡಲಾಗುತ್ತದೆ. ಇಲ್ಲಿ ನೀವು ನೀಡಿದ ಎಲ್ಲ ದಾಖಲೆ ಅಂದರೆ ಆಧಾರ್ ಸಂಖ್ಯೆ, ಪ್ಯಾನ್ ಕಾರ್ಡ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಹೊಂದಾಣಿಕೆ ಆಗುವುದು ಮುಖ್ಯ.[ಒಟಿಪಿ ಎಂದರೇನು? ಪಡೆದುಕೊಳ್ಳುವುದು ಹೇಗೆ?]

ಆಗಸ್ಟ್ 31 ರ ವರೆಗೆ ಆದಾಯ ತೆರಿಗೆ ಪಾವತಿ ಮಾಡಲು ಅವಕಾಶ ನೀಡಲಾಗಿದ್ದು ಕೇಂದ್ರ ಸರ್ಕಾರ ತೆರಿಗೆ ಪಾವತಿ ವಿಧಾನ ಸರಳೀಕರಣಕ್ಕೆ ವಿಶೇಷ ಒತ್ತು ನೀಡುತ್ತಿದೆ. ‘ಒಮ್ಮೆ ನೀವು ರಿಟರ್ನ್ಸ್‌ನ್ನು ಅಪ್‌ಲೋಡ್ ಮಾಡಿದಾಗ, ರಿಟರ್ನ್ಸ್ ಸಲ್ಲಿಸಿರುವುದನ್ನು ಖಚಿತಪಡಿಸುವ ಐಕಾನ್‌ವೊಂದು ಮೂಡುತ್ತದೆ. ಒಂದು ಸಲದ ಪಾಸ್‌ವರ್ಡ್‌ನಿಂದ ಈ ಕೆಲಸವನ್ನು ನೀವು ಮಾಡಬಹುದಾಗಿದೆ' ಪಾಸ್‌ವರ್ಡ್‌ನೊಂದಿಗೆ ಇ-ಐಟಿಆರ್ ಸಲ್ಲಿಕೆಯನ್ನು ಯಾಂತ್ರೀಕರಣಗೊಳಿಸುವ ಮೂಲಕ ಈ ವ್ಯವಸ್ಥೆಯನ್ನು ಸಂಪೂರ್ಣ ಕಾಗದರಹಿತಗೊಳಿಸಲು ಸಿಬಿಡಿಟಿ ಉದ್ದೇಶಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+