2016-17ರಲ್ಲಿ ಆರ್ಥಿಕ ಬೆಳವಣಿಗೆ ಶೇ.7.6

ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ 2016-17ನೇ ಹಣಕಾಸು ವರ್ಷದಲ್ಲಿ ಆರ್ಥಿಕ ಬೆಳವಣಿಗೆ ಶೇ. 7.6ರಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕು(ಆರ್ಬಿಐ) ಹೇಳಿದೆ.

2015-16ನೇ ಸಾಲಿನ ಹಣಕಾಸು ವರ್ಷದಲ್ಲಿ ಶೇ. 7.2ರಷ್ಟು ಬೆಳವಣಿಗೆ ದಾಖಲಾಗಿತ್ತು. ಆದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಬೆಳವಣಿಗೆ ವಿಸ್ತರಣೆ ಆಗಲಿದೆ ಎಂದು ಆರ್ಬಿಐ ಅಭಿಪ್ರಾಯ ಪಟ್ಟಿದೆ.

2016-17ರಲ್ಲಿ ಆರ್ಥಿಕ ಬೆಳವಣಿಗೆ ಶೇ.7.6

ಪ್ರಸ್ತುತ ಆರ್ಬಿಐ ನ ನಿರೀಕ್ಷೆಗಿಂತಲೂ ಹಣದುಬ್ಬರದ ಪ್ರಮಾಣ ಏರಿಕೆ ಮಟ್ಟದಲ್ಲಿದೆ. ಒಂದು ವೇಳೆ ಹಣದುಬ್ಬರ ಇಳಿಕೆಯಾದರೆ ಬಡ್ಡಿ ದರದಲ್ಲಿ ಕಡಿತವಾಗುತ್ತದೆ ಎಂದು ರಘುರಾಮ್ ರಾಜನ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+