ಅಕ್ಟೋಬರ್ 19ರಿಂದ ಗೋಲ್ಡ್ ಬಾಂಡ್ ಚಾಲನೆ
ಕಳೆದ ತಿಂಗಳು ಕೊಡಲಾಗಿರುವ ಸುವರ್ಣ ಗೋಲ್ಡ್ ಬಾಂಡ್ (SGB) ಅಕ್ಟೋಬರ್ 19, 2016ರಿಂದ ಷೇರು ವಿನಿಮಯ ಕೇಂದ್ರಗಳಲ್ಲಿ ವ್ಯಾಪಾರ ಮಾಡಲು ಅರ್ಹವಾಗಿರುತ್ತವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ ಹೇಳಿದೆ.
ಕಳೆದ ತಿಂಗಳು ಕೊಡಲಾಗಿರುವ ಸುವರ್ಣ ಗೋಲ್ಡ್ ಬಾಂಡ್ (SGB) ಅಕ್ಟೋಬರ್ 19, 2016ರಿಂದ ಷೇರು ವಿನಿಮಯ ಕೇಂದ್ರಗಳಲ್ಲಿ ವ್ಯಾಪಾರ ಮಾಡಲು ಅರ್ಹವಾಗಿರುತ್ತವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ ಹೇಳಿದೆ.
ಈ ಯೋಜನೆಯನ್ನು ಸರ್ಕಾರ ಅಗಸ್ಟ್ 29ರಂದು ಘೋಷಣೆ ಮಾಡಿತ್ತು. ಚಿನ್ನದ ಬಾಂಡ್ ಹೂಡಿಕೆಯ 5ನೇ ಕಂತಿನ ಯೋಜನೆಯ ಚಂದಾದಾರರಾಗಲು ಸೆಪ್ಟಂಬರ್ 1 ರಿಂದ 9 ದಿನಗಳವರೆಗೆ ಮುಕ್ತವಾಗಿಡಲಾಗಿತ್ತು. ನಮ್ಮ ಬಳಿಯಲ್ಲಿ ದೈಹಿಕವಾಗಿ ಚಿನ್ನ ಇಟ್ಟುಕೊಳ್ಳುವ ಬದಲಾಗಿ ಬಾಂಡ್ ಗಳ ರೂಪದಲ್ಲಿ ಚಿನ್ನ ಖರೀದಿ ಪ್ರವೃತ್ತಿ ಪ್ರೋತ್ಸಾಹಿಸಲು ಸರ್ಕಾರ ಈ ಬಾಂಡ್ ಯೋಜನೆ ಕಾರ್ಯರೂಪಕ್ಕೆ ತರುತ್ತಿದೆ.

ಬಾಂಡ್ ಗಳಿಗೆ ವಾರ್ಷಿಕ ಶೆ.2.75 ಬಡ್ಡಿದರ ನಿಗದಿಪಡಿಸಲಾಗಿದ್ದು, ಬಾಂಡ್ ಗಳ ಮೇಲಿನ ಬಡ್ಡಿದರವು ತೆರಿಗೆಗೆ ಒಳಪಡಲಿದೆ.
ಬಾಂಡ್ಸ್ ಮಾರಲ್ಪಡುವ ಕೇಂದ್ರಗಳು
* ಸ್ಟಾಕ್ ಎಕ್ಷಚೇಂಜ್ - ಎನ್ ಎಸ್ ಇ, ಬಿ ಎಸ್ ಇ
* ಬ್ಯಾಂಕುಗಳು
* ಅಂಚೆ ಕಚೇರಿಗಳು
* ಸ್ಟಾಕ್ ಹೋಲ್ಡಿಂಗ್ ಕಾಪೋರೇಷನ್ ಅಫ್ ಇಂಡಿಯ ಲಿಮಿಟೆಡ್
More From GoodReturns

ಹಣದುಬ್ಬರ ದರ ಏರಿಕೆ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಫೊರೆಕ್ಸ್ ಮಿತಿ: ಇಂದಿನ ಮಾರುಕಟ್ಟೆ ಕುಸಿತಕ್ಕೆ ಕಾರಣವೇ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ನಿರ್ಧಾರದ ಮುನ್ನ ನಿಮ್ಮ ಹಣ ಸುರಕ್ಷಿತವೇ?

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?



Click it and Unblock the Notifications