'ಕರ್ನಾಟಕ ರಾಜ್ಯ ಬಜೆಟ್ 2016-17'ರ ಮುಖ್ಯಾಂಶಗಳ ಅವಲೋಕನ...

ಮುಂದಿನ ತಿಂಗಳಲ್ಲಿ ಬಜೆಟ್ ಮಂಡನೆ ಆಗಲಿರುವ ಹಿನ್ನೆಲೆಯಲ್ಲಿ ಕಳೆದ ಬಾರಿ 2016-17ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಮಂಡಿಸಿರುವ ಬಜೆಟ್ ನ ಒಂದು ಸಂಕ್ಷೀಪ್ತ ನೋಟ ಇಲ್ಲಿ ನೀಡಲಾಗಿದೆ.

ಮುಂದಿನ ತಿಂಗಳಲ್ಲಿ ಬಜೆಟ್ ಮಂಡನೆ ಆಗಲಿರುವ ಹಿನ್ನೆಲೆಯಲ್ಲಿ ಕಳೆದ ಬಾರಿ 2016-17ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಮಂಡಿಸಿರುವ ಬಜೆಟ್ ನ ಒಂದು ಸಂಕ್ಷೀಪ್ತ ನೋಟ ಇಲ್ಲಿ ನೀಡಲಾಗಿದೆ.

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರ ನಾಲ್ಕನೇ ಬಜೆಟ್ ಮಂಡನೆ ಆಗಿದ್ದರೆ, ಇದರೊಂದಿಗೆ ಸಿದ್ದರಾಮಯ್ಯನವರು ಒಟ್ಟು 11 ಬಾರಿ ಬಜೆಟ್ ಮಂಡನೆ ಮಾಡಿದಂತಾಗಿದೆ. ಬಜೆಟ್ ಮುಖ್ಯಾಂಶಗಳು ಇಲ್ಲಿವೆ ನೋಡಿ...

1. ಕೃಷಿ ಯೋಜನೆಗಳು

1. ಕೃಷಿ ಯೋಜನೆಗಳು

* 'ಸುವರ್ಣ ಕೃಷಿ ಯೋಜನೆ' ಅಡಿಯಲ್ಲಿ 100 ಮಾದರಿ ಕೃಷಿ ಗ್ರಾಮಗಳ ಅಭಿವೃದ್ದಿಗೆ ಯೋಜನೆ

* ಹವಾಮಾನ ಮುನ್ಸೂಚನೆ ನೀಡುವ ಯೋಜನೆಗೆ 3 ಕೋಟಿ ರೂ. ಅನುದಾನ ಘೋಷಣೆ
* ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಗಣಕೀಕರಣಗೊಳಿಸಲು ಕ್ರಮ
* ಕೃಷಿ ವಿಶ್ವ ವಿದ್ಯಾನಿಲಯಗಳ ಮೂಲಕ ರೈತರಿಗೆ ಅಲ್ಪಾವಧಿ ತರಬೇತಿಗೆ ಕ್ರಮ
* ದ್ವಿದಳ ಧಾನ್ಯ ಅಭಿಯಾನಕ್ಕೆ ಚಾಲನೆ

2. ಮನರಂಜನೆ ದುಬಾರಿ

2. ಮನರಂಜನೆ ದುಬಾರಿ

* ಮನರಂಜನಾ ತೆರಿಗೆ ಶೇ.6 ರಷ್ಟು ಏರಿಕೆ
ಮಾಡಲಾಗಿತ್ತು.
* ಡಿಟಿಹೆಚ್ ಸೇವೆ ದುಬಾರಿ
* ಸಾಫ್ಟ್ ಡ್ರಿಂಕ್ಸ್ ಮೇಲಿನ ತೆರಿಗೆ ಹೆಚ್ಚಳ
* ಬಿಯರ್ ಮೇಲಿನ ಅಬಕಾರಿ ಸುಂಕ 5 ರೂ. ನಿಂದ 10
* ಮದ್ಯ ಮಾರಾಟ ಲೈಸೆನ್ಸ್ ಶುಲ್ಕ ಶೇ.25 ರಷ್ಟು ಹೆಚ್ಚಳ
* ಒಪ್ಪಂದ ವಾಹನ ತೆರಿಗೆ 1000 ರೂ. ನಿಂದ 1,500 ರೂ. ಗಳಿಗೆ ಏರಿಕೆ

3. ವಿನಾಯಿತಿ

3. ವಿನಾಯಿತಿ

* ಭತ್ತ, ಅಕ್ಕಿ, ಬೇಳೆ ಕಾಳು, ಗೋಧಿಗೆ ತೆರಿಗೆ ವಿನಾಯಿತಿ.
* ಕಾಗದ ಉತ್ಪನ್ನಗಳಿಗೆ ತೆರಿಗೆ ಮೇಲೆ ವಿನಾಯಿತಿ
* ಏರೋಸ್ಪೇಸ್ ಉದ್ಯಮ ಪ್ರೋತ್ಸಾಹಕ್ಕೆ ಸರ್ಕಾರದ
ಕ್ರಮ
* ವೈದ್ಯಕೀಯ ಉಪಕರಣಗಳ ಮೇಲಿನ ತೆರಿಗೆ ಇಳಿಕೆ
* ಸೆಟ್ ಟಾಪ್ ಬಾಕ್ಸ್ ಗಳ ಮೇಲಿನ ತೆರಿಗೆಯಲ್ಲಿ ಇಳಿಕೆ
* LED ಬಲ್ಬ್ ಗಳ ಮೇಲಿನ ತೆರಿಗೆ ಇಳಿಕೆ
* ತೋಟದ ಬೆಳೆಗಳ ಮೇಲಿನ ಕೃಷಿ ವರಮಾನ ತೆರಿಗೆ
ರದ್ದು

4. ಶಾಲಾ ಕಾಲೇಜುಗಳಿಗೆ ಸೌಲಭ್ಯ

4. ಶಾಲಾ ಕಾಲೇಜುಗಳಿಗೆ ಸೌಲಭ್ಯ

* ಹೋಬಳಿ ಮಟ್ಟದಲ್ಲಿ 125 ಹೊಸ ವಸತಿ ಶಾಲೆಗಳ
ಆರಂಭ
* ಹಂಪಿ ವಿವಿ ಯಲ್ಲಿ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ
* ಸರ್ಕಾರಿ ಕಾಲೇಜುಗಳಿಗೆ 10 ಕೋಟಿ ರೂ. ಅನುದಾನ
* ಬೀದರ್ ನಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್
ಸ್ಥಾಪನೆ
* ಕರ್ನಾಟಕ ಚಿತ್ರಕಲಾ ಪರಿಷತ್ ಗೆ 1.5 ಕೋಟಿ ರೂ.
ಅನುದಾನ

4. ಬೆಂಗಳೂರು

4. ಬೆಂಗಳೂರು

* ಬೆಂಗಳೂರಿನ ಪ್ರತಿ ವಾರ್ಡ್ ಗಳಲ್ಲಿ ‘ಬೆಂಗಳೂರು ಒನ್'
ಸ್ಥಾಪನೆ
* ಬಿಬಿಎಂಪಿ ಗೆ ಮುಂದಿನ 2 ವರ್ಷಗಳಲ್ಲಿ 5 ಸಾವಿರ
ಕೋಟಿ ರೂ. ಮಂಜೂರು
* ಬೆಂಗಳೂರಿನ ನಾಲ್ಕು ಪ್ರಮುಖ ರಸ್ತೆಗಳಲ್ಲಿ ಸಿಗ್ನಲ್ ಫ್ರೀ
ಕಾರಿಡಾರ್ ಸ್ಥಾಪನೆ
* ಬೆಂಗಳೂರಿನ ಕೆರೆಗಳ ಅಭಿವೃದ್ದಿಗೆ 100 ಕೋಟಿ ರೂ.
ಮೀಸಲು
* ಯಲಹಂಕದಲ್ಲಿ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ
ಘಟಕ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+