ಎಸ್‌ಬಿಐ ನಗದು ವ್ಯವಹಾರಗಳ ಮೇಲೆ ಶುಲ್ಕ ಸಾಧ್ಯತೆ

ಬ್ಯಾಂಕುಗಳ ನಗದು ವ್ಯವಹಾರಗಳ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಲು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳೂ ಮುಂದಾಗಲಿವೆ.

ಬ್ಯಾಂಕುಗಳ ನಗದು ವ್ಯವಹಾರಗಳ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಲು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳೂ ಮುಂದಾಗಲಿವೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯ(ಎಸ್‌ಬಿಐ) ಕೂಡ ಏಪ್ರಿಲ್‌ 1ರಿಂದ ನಗದು ವ್ಯವಹಾರಗಳ ಮೇಲೆ ಶುಲ್ಕ ವಿಧಿಸಲು ನಿರ್ಧರಿಸಿದ್ದು, ಇತರ ಬ್ಯಾಂಕುಗಳು ಇದನ್ನು ಅನುಸರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹೊಸ ನಿಯಮ: ಬ್ಯಾಂಕು ಮತ್ತು ಎಟಿಎಂ ವ್ಯವಹಾರಗಳ ಮೇಲೆ ಶುಲ್ಕ ಎಷ್ಟು?

ಬ್ಯಾಂಕು ಶುಲ್ಕ ಎಷ್ಟು?

ಬ್ಯಾಂಕು ಶುಲ್ಕ ಎಷ್ಟು?

ಗ್ರಾಹಕರು ಒಂದು ತಿಂಗಳಿನಲ್ಲಿ ಮೂರು ಬಾರಿ ಉಚಿತವಾಗಿ ಖಾತೆಯಿಂದ ಹಣ ವಿತ್ ಡ್ರಾ ಮತ್ತು ಜಮೆ ಮಾಡಬಹುದು. ನಂತರ ಕೈಗೊಳ್ಳುವ ಪ್ರತಿ ವಹಿವಾಟಿಗೂ ರೂ. 50 ಶುಲ್ಕ ವಿಧಿಸಲು ಚಿಂತನೆ ನಡೆದಿದೆ.

ಚಾಲ್ತಿ ಖಾತೆ ಶುಲ್ಕ

ಚಾಲ್ತಿ ಖಾತೆ ಶುಲ್ಕ

ಚಾಲ್ತಿ ಖಾತೆಯ ಗ್ರಾಹಕರು ಒಂದು ದಿನಕ್ಕೆ ರೂ. 25 ಸಾವಿರದವರೆಗೆ ನಡೆಸುವ ವ್ಯವಹಾರಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಇದಕ್ಕಿಂತಲೂ ಹೆಚ್ಚಿನ ಮೊತ್ತದ ಪ್ರತಿ ನಗದು ವಹಿವಾಟಿನ ಮೇಲೆ ರೂ. 50 ಹೆಚ್ಚುವರಿ ಶುಲ್ಕ ವಿಧಿಸಲಾಗುವುದು ಎಂದು ಎಸ್‌ಬಿಐ ತಿಳಿಸಿದೆ.

ಎಟಿಎಂ ಶುಲ್ಕ

ಎಟಿಎಂ ಶುಲ್ಕ

ಎಟಿಎಂ ಮೂಲಕನಡೆಸುವ ವಹಿವಾಟಿಗೆ ಈ ಶುಲ್ಕ ಅನ್ವಯವಾಗುವುದಿಲ್ಲ. ಆದರೆ 5ಕ್ಕಿಂತ ಹೆಚ್ಚಿನ ಬಾರಿ ಎಟಿಎಂಗಳಲ್ಲಿ ನಡೆಸುವ ವ್ಯವಹಾರಗಳ ಮೇಲೆ ರೂ. 20 ಶುಲ್ಕ ಪಾವತಿಸಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+