For Quick Alerts
ALLOW NOTIFICATIONS  
For Daily Alerts

ಕೆಎಫ್‌ಸಿ, ಮ್ಯಾಕ್ ಡೊನಾಲ್ಡ್ ಗೆ ಸ್ಪರ್ಧಿಯಾಗಿ ಪತಂಜಲಿ ಸರಣಿ ರೆಸ್ಟೋರೆಂಟ್ ಸ್ಥಾಪನೆ

ವಿಭಿನ್ನ ಉತ್ಪನ್ನಗಳ ಮೂಲಕ ಜನಮನ್ನಣೆ ಪಡೆಯುತ್ತಿರುವ ಬಾಬಾರಾಮ್ ದೇವ್ ಅವರ ಪತಂಜಲಿ ಸಂಸ್ಥೆ ಸರಣಿ ರೆಸ್ಟೋರೆಂಟ್ ಗಳನ್ನು ತೆರೆಯಲು ಸಿದ್ದತೆ ನಡೆಸಿದೆ.

By Siddu
|

ದೇಶದಾದ್ಯಂತ ಪತಂಜಲಿ ಉತ್ಪನ್ನಗಳು ವೇಗವಾಗಿ ಚಲಿಸುವ ಗ್ರಾಹಕ ಸರಕುಗಳು(FMCG) ಎನಿಸಿವೆ. ಇವು ಅತಿ ಕಡಿಮೆ ಅವಧಿಯಲ್ಲಿ ಹೆಚ್ಚೆಚ್ಚು ಗ್ರಾಹಕರನ್ನು ತಲುಪುತ್ತಿದ್ದು, ಎಲ್ಲರ ನೆಚ್ಚಿನ ಉತ್ಪನ್ನಗಳೆನಿಸಿವೆ. ಭಾರತದ ಗ್ರಾಹಕ ಮಾರುಕಟ್ಟೆಯನ್ನು ಈ 10 ಕಂಪನಿಗಳು ನಿಯಂತ್ರಣ ಮಾಡುತ್ತಿವೆ!

ಕೆಎಫ್‌ಸಿ, ಮ್ಯಾಕ್ ಡೊನಾಲ್ಡ್ ಗೆ ಸ್ಪರ್ಧಿಯಾಗಿ ಪತಂಜಲಿ ರೆಸ್ಟೋರೆಂಟ್

ಈಗಾಗಲೇ ವಿಭಿನ್ನ ಉತ್ಪನ್ನಗಳ ಮೂಲಕ ಜನಮನ್ನಣೆ ಪಡೆಯುತ್ತಿರುವ ಬಾಬಾರಾಮ್ ದೇವ್ ಅವರ ಪತಂಜಲಿ ಸಂಸ್ಥೆ ಸರಣಿ ರೆಸ್ಟೋರೆಂಟ್ ಗಳನ್ನು ತೆರೆಯಲು ಸಿದ್ದತೆ ನಡೆಸಿದೆ. ರೆಸ್ಟೋರೆಂಟ್ ವ್ಯವಹಾರದಲ್ಲಿ ಮೆಕ್ ಡೊನಾಲ್ಡ್, ಕೆಎಫ್ಸಿ ಮತ್ತು ಸಬ್ ವೇ ರೆಸ್ಟೋರೆಂಟ್ ಪ್ರಮುಖ ಕಂಪನಿಗಳೊಂದಿಗೆ ಸ್ಪರ್ಧೆ ಎದುರಿಸಲು ಪತಂಜಲಿ ಸಜ್ಜಾಗುತ್ತಿದೆ.

ಕೆಎಫ್‌ಸಿ, ಮ್ಯಾಕ್ ಡೊನಾಲ್ಡ್ ಗೆ ಸ್ಪರ್ಧಿಯಾಗಿ ಪತಂಜಲಿ ರೆಸ್ಟೋರೆಂಟ್

ಮಾರ್ಚ್ 2017 ಅಂತ್ಯದ ಹೊತ್ತಿಗೆ ಪತಂಜಲಿ ವಹಿವಾಟು ರೂ. 10,500 ಕೋಟಿ ಆಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ಎರಡುಪಟ್ಟು ಮಾಡುವ ಗುರಿ ಹೊಂದಲಾಗಿದೆ. ಪ್ರಸ್ತುತ ಸಂಸ್ಥೆ 300 ಶತಕೋಟಿ ರೂ. ಮೌಲ್ಯದ ಉತ್ಪನ್ನಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದ್ದು, ಮುಂದಿನ ದಿನಗಳಲ್ಲಿ ದುಪಟ್ಟು ಆಗಲಿದೆ ಎಂದು ರಾಮದೇವ್ ಹೇಳಿದ್ದಾರೆ.

ಕೆಎಫ್ಸಿ, ಮೆಕ್ ಡೊನಾಲ್ಡ್, ಸಬ್ ವೇ ರೆಸ್ಟೋರೆಂಟ್ ನಂತಹ ದೈತ್ಯ ಕಂಪನಿಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಬಾಬಾ ರಾಮದೇವ್ ಹೆಸರಿನಲ್ಲಿ ಸರಣಿ ರೆಸ್ಟೋರೆಂಟ್ ತೆರೆಯಲು ಚಿಂತಿಸಲಾಗಿದೆ.

English summary

Ramdev's Patanjali Wants To Take On McDonald's In Food Retail

Patanjali Ayurved Ltd., which has taken on the likes of Unilever with its range of natural and ayurveda nutrition and personal-care products, plans to enter the restaurant business in India and compete with McDonald's Corp., Kentucky Fried Chicken Corp. and Subway Restaurants.
Story first published: Friday, May 5, 2017, 15:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X