For Quick Alerts
ALLOW NOTIFICATIONS  
For Daily Alerts

ಜಿಎಸ್ಟಿ ಎಫೆಕ್ಟ್: ದಿನಬಳಕೆಯ ಪದಾರ್ಥಗಳು ಅಗ್ಗ

ದಿನನಿತ್ಯ ಬಳಕೆಯ ಸರಕುಗಳು ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯಡಿ ಅಗ್ಗವಾಗಲಿವೆ.

|

ದಿನನಿತ್ಯ ಬಳಕೆಯ ಸರಕುಗಳು ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯಡಿ ಅಗ್ಗವಾಗಲಿವೆ.

ಮಸಾಲೆ ಪದಾರ್ಥಗಳು, ಅಕ್ಕಿ, ಗೋದಿ, ಟೀ, ಮೊಸರು, ಮಜ್ಜಿಗೆ, ಅಡುಗೆ ಅನಿಲ(ಎಲ್ಪಿಜಿ), ನೋಟ್‌ಬುಕ್‌, ಇನ್ಸುಲಿನ್, ಅಗರಬತ್ತಿ, ಹಾಲಿನ ಪುಡಿ, ಬ್ರಾಂಡ್ ರಹಿತ ನೈಸರ್ಗಿಕ ಜೇನು ಹೀಗೆ ಹಲವು ದಿನಿತ್ಯದ ವಸ್ತುಗಳ ಬೆಲೆಗಳು ಕಡಿಮೆಯಾಗಲಿವೆ. ಜಿಎಸ್‌ಟಿ(GST) ರೇಟ್ ಫಿಕ್ಸ್: 13 ಪ್ರಯೋಜನ ತಪ್ಪದೆ ಪಡೆಯಿರಿ

ಜಿಎಸ್ಟಿ ಎಫೆಕ್ಟ್: ದಿನಬಳಕೆಯ ಪದಾರ್ಥಗಳು ಅಗ್ಗ

ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುತ್ತಿರುವ ಅನೇಕ ಪರೋಕ್ಷ ತೆರಿಗೆಗಳಿಗೆ ಹೋಲಿಸಿದರೆ ಹೊಸ ಜಿಎಸ್ಟಿ ದರಗಳು ಕಡಿಮೆ ಇರಲಿವೆ ಎಂದು ಹಣಕಾಸು ಸಚಿವಾಲಯವು ತಿಳಿಸಿದೆ.

ಶೇಂಗಾ ಎಣ್ಣೆ, ಪಾಮ್ ಎಣ್ಣೆ, ಸೂರ್ಯಕಾಂತಿ ಎಣ್ಣೆ, ತೆಂಗಿನ ಎಣ್ಣೆ, ಸಾಸಿವೆ ಎಣ್ಣೆ, ಸಕ್ಕರೆ, ಬೆಲ್ಲ, ಸಕ್ಕರೆ ಮಿಠಾಯಿ, ನೂಡಲ್ಸ್, ಹಣ್ಣು-ತರಕಾರಿ, ಉಪ್ಪಿನಕಾಯಿ, ಸಾಸ್ ಹೀಗೆ ಅನೇಕ ವಸ್ತುಗಳು ಜಿಎಸ್ಟಿ ಕಡಿಮೆ ದರದ ಪಟ್ಟಿಯಲ್ಲಿವೆ.

ಇನ್‌ಸ್ಟಂಟ್‌ ಫುಡ್‌ ಮಿಕ್ಸಸ್, ಮಿನಿರಲ್ ವಾಟರ್, ಐಸ್, ಸಿಮೆಂಟ್, ಕಲ್ಲಿದ್ದಲು, ಪಡಿತರ ಪದಾರ್ಥಗಳಾದ ಸೀಮೆಎಣ್ಣೆ, ಟೂಥ್ ಪೇಸ್ಟ್, ಕೇಶ ತೈಲ, ಎಕ್ಸ್‌ರೇ ಫಿಲ್ಮ್ಸ್‌, ಹತ್ತಿ ಬಟ್ಟೆ ಅಗ್ಗವಾಗಲಿವೆ. ಜತೆಗೆ ರೂ. 500ವರೆಗಿನ ಪಾದರಕ್ಷೆ ಮತ್ತು ಹೆಲ್ಮೇಟ್ ಕೂಡ ಅಗ್ಗವಾಗಲಿವೆ. ದಿನನಿತ್ಯ ಬಳಕೆಯ ಸರಕುಗಳು ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯಡಿ ಬಹುತೇಕ ಅಗ್ಗವಾಗಲಿವೆ.

ಮಸಾಲೆ ಪದಾರ್ಥಗಳು, ಅಕ್ಕಿ, ಗೋದಿ, ಟೀ, ಮೊಸರು, ಮಜ್ಜಿಗೆ, ಅಡುಗೆ ಅನಿಲ(ಎಲ್ಪಿಜಿ), ನೋಟ್‌ಬುಕ್‌, ಇನ್ಸುಲಿನ್, ಅಗರಬತ್ತಿ, ಹಾಲಿನ ಪುಡಿ, ಬ್ರಾಂಡ್ ರಹಿತ ನೈಸರ್ಗಿಕ ಜೇನು ಹೀಗೆ ಹಲವು ದಿನಿತ್ಯದ ವಸ್ತುಗಳ ಬೆಲೆಗಳು ಕಡಿಮೆಯಾಗಲಿವೆ.

ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುತ್ತಿರುವ ಅನೇಕ ಪರೋಕ್ಷ ತೆರಿಗೆಗಳಿಗೆ ಹೋಲಿಸಿದರೆ ಹೊಸ ಜಿಎಸ್ಟಿ ದರಗಳು ಕಡಿಮೆ ಇರಲಿವೆ ಎಂದು ಹಣಕಾಸು ಸಚಿವಾಲಯವು ತಿಳಿಸಿದೆ.

ಶೇಂಗಾ ಎಣ್ಣೆ, ಪಾಮ್ ಎಣ್ಣೆ, ಸೂರ್ಯಕಾಂತಿ ಎಣ್ಣೆ, ತೆಂಗಿನ ಎಣ್ಣೆ, ಸಾಸಿವೆ ಎಣ್ಣೆ, ಸಕ್ಕರೆ, ಬೆಲ್ಲ, ಸಕ್ಕರೆ ಮಿಠಾಯಿ, ನೂಡಲ್ಸ್, ಹಣ್ಣು-ತರಕಾರಿ, ಉಪ್ಪಿನಕಾಯಿ, ಸಾಸ್ ಹೀಗೆ ಅನೇಕ ವಸ್ತುಗಳು ಜಿಎಸ್ಟಿ ಕಡಿಮೆ ದರದ ಪಟ್ಟಿಯಲ್ಲಿವೆ.
ಇನ್‌ಸ್ಟಂಟ್‌ ಫುಡ್‌ ಮಿಕ್ಸಸ್, ಮಿನಿರಲ್ ವಾಟರ್, ಐಸ್, ಸಿಮೆಂಟ್, ಕಲ್ಲಿದ್ದಲು, ಪಡಿತರ ಪದಾರ್ಥಗಳಾದ ಸೀಮೆಎಣ್ಣೆ, ಟೂಥ್ ಪೇಸ್ಟ್, ಕೇಶ ತೈಲ, ಎಕ್ಸ್‌ರೇ ಫಿಲ್ಮ್ಸ್‌, ಹತ್ತಿ ಬಟ್ಟೆ ಅಗ್ಗವಾಗಲಿವೆ. ಜತೆಗೆ ರೂ. 500ವರೆಗಿನ ಪಾದರಕ್ಷೆ ಮತ್ತು ಹೆಲ್ಮೇಟ್ ಕೂಡ ಅಗ್ಗವಾಗಲಿವೆ.

ಜಿಎಸ್ಟಿ ಎಫೆಕ್ಟ್: ದಿನಬಳಕೆಯ ಪದಾರ್ಥಗಳು ಅಗ್ಗ

English summary

GST Effect: Daily use products, LPG to become cheaper under GST

Note books, domestic LPG, aluminium foils, insulin, agarbatti and a large number of daily use household products will become cheaper under the GST regime set to be rolled out from July 1.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X