ವೊಡಾಫೋನ್-ನೆಟ್ ಫ್ಲಿಕ್ಸ್ 1 ವರ್ಷ ಉಚಿತ ಚಂದಾದಾರಿಕೆ

ಭಾರತದ ಎರಡನೇ ಅತಿದೊಡ್ಡ ಮೊಬೈಲ್ ಅಪರೇಟರ್ ಸಂಸ್ಥೆ ವೋಡಾಫೋನ್ ತನ್ನ ಗ್ರಾಹಕರಿಗೆ ಇಂಟರ್ನೆಟ್ ಟೆಲಿವಿಷನ್ ನೆಟ್ವರ್ಕ್ ನ ಆಯ್ದ ಯೋಜನೆಗಳ ಮೇಲೆ ಒಂದು ವರ್ಷದವರೆಗೆ ಚಂದಾದಾರಿಕೆಯನ್ನು ನೀಡಲು ನೆಟ್ ಫ್ಲಿಕ್ಸ್ ನೊಂದಿಗೆ ಕೈ ಜೋಡಿಸಿದೆ.

ವೊಡಾಫೋನ್ ರೆಡ್ ಪ್ಲಾನ್ ಪಡೆಯುವ ಹೊಸ ಪೊಸ್ಟ್ ಪೇಡ್ ಗ್ರಾಹಕರು ಹಾಗೂ ಈಗಾಗಲೇ ಇರುವ ಗ್ರಾಹಕರು ಅವರ ಯೋಜನೆಗಳಿಗನುಗುಣವಾಗಿ ರೂ. 1,000, 1,500 ಅಥವಾ ರೂ. 6,000 ನೆಟ್ ಪ್ಲಿಕ್ಸ್ ಚಂದಾದಾರಿಕೆ ಮೌಲ್ಯ ಪಡೆಯಲಿದ್ದಾರೆ.

ನರ್ಕೊಸ್, ಹೌಸ್ ಆಫ್ ಕಾರ್ಡ್ಸ್, ದಿ ಕ್ರೌನ್, ಚಲನಚಿತ್ರಗಳು, ಸಾಕ್ಷ್ಯಚಿತ್ರಗಳು ಹೀಗೆ ಹಲವಾರು ವಿಶೇಷತೆಗಳನ್ನು ಒಳಗೊಂಡಿರುವ ವಿಶೇಷ ಸೌಲಭ್ಯಗಳ ಹರವು ನೆಟ್ ಫ್ಲಿಕ್ಸ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ website - https://shop.vodafone.in/shop/postpaid/buy-vodafone-red-plans.jsp. ಗೆ ಭೇಟಿ ನೀಡಿ. ಜಿಯೋ ಸಿಮ್ ಹೋಮ್ ಡೆಲಿವರಿ ಆಫರ್! 100% ಕ್ಯಾಶ್ ಬ್ಯಾಕ್..!!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+