For Quick Alerts
ALLOW NOTIFICATIONS  
For Daily Alerts

ಆಧಾರ್ ಜತೆ ಪ್ಯಾನ್ ಲಿಂಕ್ ಮಾಡಿಲ್ಲವೆ? ಚಿಂತೆ ಬೇಡ, ಕೊನೆ ದಿನಾಂಕ ಇಲ್ಲಿದೆ...

ಜುಲೈ 1ರ ಒಳಗಾಗಿ ಆಧಾರ್ ನೊಂದಿಗೆ ಶಾಶ್ವತ ಖಾತೆ ಸಂಖ್ಯೆಗಳನ್ನು(ಪ್ಯಾನ್)ಲಿಂಕ್ ಮಾಡದಿದ್ದರೆ ರದ್ದುಪಡಿಸಲಾಗುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

|

ಜುಲೈ 1ರ ಒಳಗಾಗಿ ಆಧಾರ್ ನೊಂದಿಗೆ ಶಾಶ್ವತ ಖಾತೆ ಸಂಖ್ಯೆಗಳನ್ನು(ಪ್ಯಾನ್)ಲಿಂಕ್ ಮಾಡದಿದ್ದರೆ ರದ್ದುಪಡಿಸಲಾಗುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಆಧಾರ್ ಜತೆ ಪ್ಯಾನ್ ಲಿಂಕ್ ಮಾಡಿಲ್ಲವೆ? ಚಿಂತೆ ಬೇಡ...

ತೆರಿಗೆ ಇಲಾಖೆಯ ಈ ಅಧಿಸೂಚನೆಯಿಂದ ಆಧಾರ್ ಜತೆ ಪ್ಯಾನ್ ಲಿಂಕ್(aadhar link with pan card) ಮಾಡದೆ ಇದ್ದವರಲ್ಲಿ ಉಂಟಾಗಿದ್ದ ದುಗುಡ ಕಡಿಮೆಯಾಗಲಿದೆ.
ಜೂನ್ 30 ರ ನಂತರ ಪ್ಯಾನ್ ಅಮಾನ್ಯವಾಗುವುದಿಲ್ಲ. ಹೀಗಾಗಿ ಗ್ರಾಹಕರು ಚಿಂತಿಸುವ ಅಗತ್ಯವಿಲ್ಲ ಎಂದು ಕೇಂದ್ರ ತೆರಿಗೆ ಮಂಡಳಿ ಅಧ್ಯಕ್ಷ ಸಿ.ಎಸ್.ಬಿ.ಡಿ.ಟಿ. ಸುಶೀಲ್ ಚಂದ್ರ ಹೇಳಿದ್ದಾರೆ. ಪ್ಯಾನ್ ಕಾರ್ಡ್ ಪಡೆಯುವ ಮುನ್ನ ಈ ಅಂಶಗಳನ್ನು ನೆನಪಿನಲ್ಲಿಡಿ!

ಆಧಾರ್ ನೊಂದಿಗೆ ಲಿಂಕ್ ಮಾಡದೆ ಇರುವ ಪ್ಯಾನ್ ಯಾವ ದಿನಾಂಕದ ನಂತರ ಮಾನ್ಯವಾಗಿರುವುದಿಲ್ಲ ಎಂಬುದನ್ನು ಮಂಡಳಿ ತಿಳಿಸುತ್ತದೆ ಅವರು ಹೇಳಿದರು.

ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಲಿಂಕ್ ಮಾಡೋದು ಹೇಗೆ?ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಲಿಂಕ್ ಮಾಡೋದು ಹೇಗೆ?

English summary

PAN without Aadhaar is valid till further notice: CBDT

The income tax department has said permanent account numbers that are not linked to Aadhaar by July 1 will not be cancelled, stepping in to calm the panic caused by a notification issued on Wednesday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X