ಏನಿದು ಸಿಜಿಎಸ್ಟಿ, ಎಸ್‍ಜಿಎಸ್ಟಿ ಮತ್ತು ಐಜಿಎಸ್ಟಿ?

ದೇಶದೆಲ್ಲೆಡೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಜಿಎಸ್ಟಿ ಯಾವ ಯಾವ ಹಂತಗಳಲ್ಲಿ ವಿಧಿಸಲ್ಪಡುತ್ತದೆ, ಅದರ ವಿಧಗಳು ಯಾವುವು ಎಂಬುದನ್ನು ಅರಿಯುವುದು ಕೂಡ ಮುಖ್ಯ.

ದೇಶದೆಲ್ಲೆಡೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಜಿಎಸ್ಟಿ ಯಾವ ಯಾವ ಹಂತಗಳಲ್ಲಿ ವಿಧಿಸಲ್ಪಡುತ್ತದೆ, ಅದರ ವಿಧಗಳು ಯಾವುವು ಎಂಬುದನ್ನು ಅರಿಯುವುದು ಕೂಡ ಮುಖ್ಯ.

ಜಿಎಸ್ಟಿಯಲ್ಲಿ ಮೂರು ವಿಭಾಗಗಳಿದ್ದು, ಅವುಗಳಲ್ಲಿ ಸಿಜಿಎಸ್ಟಿ, ಎಸ್‍ಜಿಎಸ್ಟಿ ಮತ್ತು ಐಜಿಎಸ್ಟಿ ಸೇರಿವೆ. (ಜಿಎಸ್ಟಿ ಜಾರಿ: ಜನಸಾಮಾನ್ಯರಿಗೇನು ಲಾಭ? ಯಾವುದು ದುಬಾರಿ, ಯಾವುದು ಅಗ್ಗ..?)

ಸಿಜಿಎಸ್ಟಿ ಎಂದರೆ?

ಸಿಜಿಎಸ್ಟಿ ಎಂದರೆ?

ಕೇಂದ್ರ ಸರಕು ಮತ್ತು ಸೇವಾ ತೆರಿಗೆ(Central Goods and Services Tax) ಅನ್ವಯ ಸಂಗ್ರಹಿಸಲಾಗುವ ಎಲ್ಲ ಆದಾಯವೂ ಕೇಂದ್ರ ಸರ್ಕಾರಕ್ಕೆ ಸೇರುತ್ತದೆ. ಪ್ರಸ್ತುತ ಕೇಂದ್ರ ಅಬಕಾರಿ ತೆರಿಗೆ, ಕೇಂದ್ರ ಮಾರಾಟ ತೆರಿಗೆ, ಹೆಚ್ಚುವರಿ ಅಬಕಾರಿ ತೆರಿಗೆ, ಹೆಚ್ಚುವರಿ ಸೀಮಾ ಸುಂಕಗಳು ಸಿಜಿಎಸ್ಟಿ ಗೆ ಒಳಪಡುತ್ತವೆ. ಸೇರಿಕೊಳ್ಳುತ್ತವೆ.

ಎಸ್‍ಜಿಎಸ್ಟಿ

ಎಸ್‍ಜಿಎಸ್ಟಿ

ಎಸ್‍ಜಿಎಸ್ಟಿ (State Goods and Service Tax) ಎಂದರೆ ರಾಜ್ಯ ಸರಕು ಮತ್ತು ಸೇವಾ ತೆರಿಗೆ. ಈ ಆದಾಯವು ಆಯಾ ಆಯಾ ರಾಜ್ಯ ಸರ್ಕಾರಗಳಿಗೆ ಸೇರುತ್ತದೆ. ಇದು ಮೌಲ್ಯ ವರ್ಧಿತ ತೆರಿಗೆ (ವ್ಯಾಟ್ ), ಮನರಂಜನಾ ತೆರಿಗೆ, ಐಷಾರಾಮಿ ತೆರಿಗೆ, ಪ್ರವೇಶ ತೆರಿಗೆ ಹೀಗೆ ಹಲವಾರು ರಾಜ್ಯ ತೆರಿಗೆಗಳನ್ನು ಒಳಗೊಂಡಿರುತ್ತದೆ.

ಐಜಿಎಸ್ಟಿ

ಐಜಿಎಸ್ಟಿ

ಐಜಿಎಸ್ಟಿ (Integrated Goods and Services Tax) ಏಕೀಕೃತ ಸರಕು ಮತ್ತು ಸೇವಾ ತೆರಿಗೆ ಆಗಿದೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸರಕು ಮತ್ತು ಸೇವೆಗಳು ಚಲಿಸಿದಾಗ ಐಜಿಎಸ್ಟಿ ವಿಧಿಸಲ್ಪಡುತ್ತದೆ. ಐಜಿಎಸ್ಟಿ ಹಂತದಲ್ಲಿ ಬರುವ ಆದಾಯವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಂಚಿಕೊಳ್ಳುತ್ತವೆ. ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಲಿಂಕ್ ಮಾಡೋದು ಹೇಗೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+