For Quick Alerts
ALLOW NOTIFICATIONS  
For Daily Alerts

ಹಣದುಬ್ಬರ ಏರಿಕೆ ಸಾದ್ಯತೆ, ಎಚ್ಚರಿಕೆ ಗಂಟೆ!

ಹಣದುಬ್ಬರ ಮುಂದಿನ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿಗೆ ಮರಳಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯ (RBI) ಹಣಕಾಸು ನೀತಿ ಸಮಿತಿ ತಿಳಿಸಿದೆ.

|

ಹಣದುಬ್ಬರ ಮುಂದಿನ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿಗೆ ಮರಳಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯ (RBI) ಹಣಕಾಸು ನೀತಿ ಸಮಿತಿ ತಿಳಿಸಿದೆ.

 
ಹಣದುಬ್ಬರ ಏರಿಕೆ ಸಾದ್ಯತೆ, ಎಚ್ಚರಿಕೆ ಗಂಟೆ!

ಆಗಸ್ಟ್ ತಿಂಗಳ 2ರಂದು ಸಮಿತಿ ಬಹುಮತದ ಮೂಲಕ ಅಲ್ಪಾವಧಿ ಬಡ್ಡಿದರ ಕಡಿತಗೊಳಿಸುವ ನಿರ್ಧಾರಕ್ಕೆ ಬಂದಿದ್ದು, ಇದಕ್ಕೆ ಹಣದುಬ್ಬರ ಇಳಿಕೆ ಕಾರಣವಾಗಿದೆ.

 

ಆಹಾರ ಬೆಲೆಗಳು ಕಡಿಮೆ ಮಟ್ಟದಲ್ಲಿರುವುದು ಅಸಹಜ ಬೆಳವಣಿಗೆಯಾಗಿರುವುದರಿಂದ ಬಡ್ಡಿದರ ಶೇ. 0.25ಕ್ಕಿಂತ ಹೆಚ್ಚು ಕಡಿತ ಮಾಡುವ ಬಗ್ಗೆ ಉರ್ಜಿತ್ ಪಟೇಲ್ ಅವರಿಗೆ ಇಷ್ಟವಿರಲಿಲ್ಲ.

ಆದರೆ ಹಣದುಬ್ಬರ ಪ್ರಮಾಣ ರಿಸರ್ವ್ ಬ್ಯಾಂಕ್ ನಿಗದಿಪಡಿಸಿರುವಂತೆ ಶೇ. 4ಕ್ಕಿಂತ ಕಡಿಮೆಯಿರುವುದರಿಂದ ಬಡ್ಡಿದರ ಶೇ. 0.50ರಷ್ಟು ಕಡಿಮೆ ಮಾಡಬೇಕೆಂಬ ಒತ್ತಡ ಇತ್ತು.

English summary

RBI may be right on inflation, economists temper their expectations

The Reserve Bank of India's conservative inflation forecast for the fiscal year which was criticised, may indeed be turning out to be true as economists now expect inflation to rise beyond the 4% target prescribed under the inflation targeting framework.
Story first published: Thursday, August 17, 2017, 15:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X