For Quick Alerts
ALLOW NOTIFICATIONS  
For Daily Alerts

ರಾಜ್ಯದಲ್ಲಿ 3,596 ಕೋಟಿ ಬಂಡವಾಳ ಹೂಡಿಕೆ, 4000 ಉದ್ಯೋಗಾವಕಾಶ

ರಾಜ್ಯ ಸರ್ಕಾರ ರೂ. 3,596 ಕೋಟಿ ಬಂಡವಾಳ ಹೂಡಿಕೆಯ ನಾಲ್ಕು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಆರ್. ವಿ. ದೇಶಪಾಂಡೆ ಹೇಳಿದ್ದಾರೆ.

|

ರಾಜ್ಯ ಸರ್ಕಾರ ರೂ. 3,596 ಕೋಟಿ ಬಂಡವಾಳ ಹೂಡಿಕೆಯ ನಾಲ್ಕು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಆರ್. ವಿ. ದೇಶಪಾಂಡೆ ಹೇಳಿದ್ದಾರೆ.

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುಮಾರು 3,842 ಜನರಿಗೆ ಉದ್ಯೋಗ ಒದಗಿಸುವ ಯೋಜನೆಗಳಿಗೆ ಅನಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

 

ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಟಿವಿಎಸ್ ಕಂಪನಿಯ ವಿಸ್ತರಣಾ ಘಟಕದಿಂದ ರೂ. 1110 ಕೋಟಿ, ಮಂಗಳೂರಿನ ಬಳಿ ಎಂಆರ್ ಪಿಎಲ್ ರೂ. 964 ಕೋಟಿ ವೆಚ್ಚದ ಘಟಕ ಸ್ಥಾಪನೆ, ಶಿವಮೊಗ್ಗದಲ್ಲಿ ಶಾಹಿ ಎಕ್ಸ್ಪೋರ್ಟ್ ಘಟಕ ರೂ. 710 ಕೋಟಿ, ಹಾಗು ಬೆಂಗಳೂರಿನಲ್ಲಿ ಪೀಠೋಪಕರಣ ಘಟಕ ಸ್ಥಾಪನೆಗಾಗಿ ರೂ. 810 ಕೋಟಿ ಹೂಡಿಕೆಗೆ ಐಕೆಇಎ ಮುಂದಾಗಿವೆ. ನಾಲ್ಕು ಕಂಪನಿಗಳಿಂದ 3,842 ಉದ್ಯೋಗ ಸೃಷ್ಠಿಯಾಗಲಿದೆ ಎಂದು ದೇಶಪಾಂಡೆ ಹೇಳಿದರು.

English summary

3596 Crore Investment in-State: R V Deshapande

The State High Level Clearance Committee (HLCC) headed by Chief Minister Siddaramaiah has cleared four projects with a total investment of Rs 3,596 crore, which is said to create employment for 3,842 persons, Major Industries Minister R V Deshpande said on Friday.
Story first published: Saturday, September 2, 2017, 14:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X