ಮುದ್ರಾ (MUDRA) ಯೋಜನೆ ಅಡಿ 5.5 ಕೋಟಿ ಉದ್ಯೋಗ ಸೃಷ್ಟಿ

Written By: Siddu
Subscribe to GoodReturns Kannada

ಸಣ್ಣ ವ್ಯವಹಾರಗಳಿಗೆ ಸಾಂಸ್ಥಿಕ ಹಣಕಾಸು ಒದಗಿಸುವ ಪ್ರಧಾನಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ಸುಮಾರು 5.5 ಕೋಟಿ ಉದ್ಯೋಗ ಸೃಷ್ಟಿಯಾಗಲು ಸಹಾಯ ಮಾಡಿದೆ ಎಂದು ವರದಿ ಹೇಳಿದೆ.

ಮುದ್ರಾ (MUDRA) ಯೋಜನೆ ಅಡಿ 5.5 ಕೋಟಿ ಉದ್ಯೋಗ ಸೃಷ್ಟಿ

ಮುದ್ರಾ ಯೋಜನೆ ಫಲವಾಗಿ ತಮಿಳುನಾಡು, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳು ಹೆಚ್ಚಿನ ಪ್ರಯೋಜನ ಪಡೆದಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ಯೋಜನೆಯನ್ನು ನರೇಂದ್ರ ಮೋದಿ ನೇತೃತ್ವದ ಸರಕಾರ 2015ರ ಏಪ್ರಿಲ್ ನಲ್ಲಿ ಪರಿಚಯಿಸಿತ್ತು. ಈ ಯೋಜನೆಯಡಿಯಲ್ಲಿ, 8 ಕೋಟಿಗಿಂತ ಹೆಚ್ಚಿನ ವ್ಯಕ್ತಿಗಳಿಗೆ ಒಟ್ಟು 3.42 ಲಕ್ಷ ಕೋಟಿ ರೂಪಾಯಿಗಳಿಗೆ ಹಣಕಾಸು ಒದಗಿಸಲಾಗಿದೆ. 'ಮುದ್ರಾ ಬ್ಯಾಂಕ್' ಪ್ರಯೋಜನಗಳೇನು?

English summary

MUDRA Yojana Creates 5.5 Crore Jobs

The Pradhan Mantri Mudra Yojana or PMMY that provides institutional finance to small businesses has helped in the creation of as many as 5.5 crore jobs as per a report.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

ಕರ್ನಾಟಕ ವಿಧಾನಸಭೆ ಚುನಾವಣೆ 2018

Get Latest News alerts from Kannada Goodreturns