For Quick Alerts
ALLOW NOTIFICATIONS  
For Daily Alerts

ಜಿಎಸ್ಟಿ ರಿಟರ್ನ್ ವಿಳಂಬ ದಂಡ ರದ್ದು

ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಲ್ಲಿ ಜಿಎಸ್ಟಿ ರಿಟರ್ನ್ ಸಲ್ಲಿಕೆಗೆ ವಿಳಂಬ ಮಾಡಿದವರು ಮತ್ತು ಸಲ್ಲಿಸದವರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ.

By Siddu
|

ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಲ್ಲಿ ಜಿಎಸ್ಟಿ ರಿಟರ್ನ್ ಸಲ್ಲಿಕೆಗೆ ವಿಳಂಬ ಮಾಡಿದವರು ಮತ್ತು ಸಲ್ಲಿಸದವರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ.

ಜಿಎಸ್ಟಿ ರಿಟರ್ನ್ ವಿಳಂಬ ದಂಡ ರದ್ದು

ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳ ಜಿಎಸ್ಟಿ ರಿಟರ್ನ್ಸ್ ಸಲ್ಲಿಸಲು ವಿಳಂಬ ಮಾಡಿದ್ದಕ್ಕೆ ಸಲ್ಲಿಸಲಾಗುವ ದಂಡವನ್ನು ಸರ್ಕಾರ ಮನ್ನಾ ಮಾಡಿದೆ.
ತೆರಿಗೆದಾರರಿಗೆ ಅನುಕೂಲತೆ ಕಲ್ಪಿಸುವ ಉದ್ದೇಶದಿಂದ ಜಿಎಸ್ಟಿಆರ್-3ಬಿ ವಿಳಂಬ ಸಲ್ಲಿಕೆ ಮೇಲಿನ ವಿಳಂಬ ಶುಲ್ಕ ರದ್ದು ಪಡಿಸಲಾಗಿದೆ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

ಕೇಂದ್ರ ಜಿಎಸ್ಟಿ ಮತ್ತು ರಾಜ್ಯ ಜಿಎಸ್ಟಿ ತೆರಿಗೆ ಪಾವತಿಸದವರಿಗೆ ವಿಳಂಬದ ಪ್ರತಿ ದಿನಕ್ಕೆ 100 ರೂ. ದಂಡ ವಿಧಿಸಲಾಗುತ್ತಿತ್ತು. ಈಗ ವಿನಾಯಿತಿ ನೀಡಲಾಗಿದೆ ಎಂದಿದ್ದಾರೆ. ಜಿಯೋ ಧೋಕಾ! ಜಿಯೋ ಹೊಸ ರೀಚಾರ್ಜ್ ಪ್ಲಾನ್ ಗಳು ದುಬಾರಿ

ಈಗಾಗಲೇ ವಸೂಲಿ ಮಾಲಾಗಿರುವ ದಂಡದ ಶುಲ್ಕವನ್ನು ತೆರಿಗೆದಾರರ ಖಾತೆಗೆ ಮರಳಿಸಲು ಸರ್ಕಾರ ಕ್ರಮ ಕೈಗೊಳ್ಳಲಿದ್ದು, ಜುಲೈ ತಿಂಗಳ ರಿಟರ್ನ್ಸ್ ಸಲ್ಲಿಕೆಗೆ ವಿಧಿಸಲಾಗಿದ್ದ ದಂಡವನ್ನು ಈ ಮೊದಲೇ ಮನ್ನಾ ಮಾಡಲಾಗಿದೆ.

English summary

No penalty on delayed filing of initial GST returns for August, September

he Union government on Tuesday waived penalty on delayed filing of initial Goods and Services Tax (GST) returns for August and September.
Story first published: Wednesday, October 25, 2017, 11:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X