ಕುಟುಂಬ ಮಾಲೀಕತ್ವ ಉದ್ಯಮ ಭಾರತಕ್ಕೆ 3ನೇ ಸ್ಥಾನ

ಜಾಗತಿಕವಾಗಿ ಕುಟುಂಬ ಮಾಲೀಕತ್ವ ವ್ಯವಹಾರ ಹೊಂದಿರುವ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ ಎಂದು ಕ್ರೆಡಿಟ್ ಸುಯಿಸ್ ವರದಿ ಮಾಡಿದೆ.

ಜಾಗತಿಕವಾಗಿ ಕುಟುಂಬ ಮಾಲೀಕತ್ವ ವ್ಯವಹಾರ ಹೊಂದಿರುವ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ ಎಂದು ಕ್ರೆಡಿಟ್ ಸುಯಿಸ್ ವರದಿ ಮಾಡಿದೆ.

ಕುಟುಂಬ ಮಾಲೀಕತ್ವ ಉದ್ಯಮ ಭಾರತಕ್ಕೆ 3ನೇ ಸ್ಥಾನ

ಚೀನಾ 167 ಕುಟುಂಬ ಮಾಲೀಕತ್ವದ ಕಂಪನಿಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಅಮೆರಿಕಾ 121 ಕಂಪನಿ ಹಾಗೂ ಭಾರತ 108 ಕುಟುಂಬ ಮಾಲೀಕತ್ವದ ಕಂಪನಿಗಳೊಂದಿಗೆ ನಂತರದ ಸ್ಥಾನದಲ್ಲಿವೆ. ಸ್ವಂತ ಉದ್ಯಮ (ಕಂಪನಿ) ಪ್ರಾರಂಭಿಸುವುದು ಹೇಗೆ?

ಚೀನಾ, ಅಮೆರಿಕ ಮತ್ತು ಭಾರತ ನಂತರದಲ್ಲಿ ಫ್ರಾನ್ಸ್(4 ನೇ ಸ್ಥಾನ), ಹಾಂಗ್ ಕಾಂಗ್(5 ನೇ ಸ್ಥಾನ), ಕೊರಿಯಾ (6 ನೇ ಸ್ಥಾನ), ಮಲೇಷ್ಯಾ(7 ನೇ ಸ್ಥಾನ), ಥಾಯ್ಲೆಂಡ್(8 ನೇ ಸ್ಥಾನ), ಇಂಡೋನೇಷ್ಯಾ(9), ಮೆಕ್ಸಿಕೋ 10ನೇ ಸ್ಥಾನದಲ್ಲಿದೆ.

ಕ್ರೆಡಿಟ್ ಸುಯಿಸ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿಎಸ್ಆರ್ಐ) ಸಂಸ್ಥೆಯ "ಸಿಎಸ್ ಫ್ಯಾಮಿಲಿ 1000" ವರದಿಯ ಪ್ರಕಾರ, 6.5 ಶತಕೋಟಿಗಳ ಸರಾಸರಿ ಮಾರುಕಟ್ಟೆ ಬಂಡವಾಳೀಕರಣದೊಂದಿಗೆ ಜಪಾನ್ ಹೊರತುಪಡಿಸಿ ಏಷ್ಯಾ ಪೆಸಿಫಿಕ್ ನಲ್ಲಿ ಭಾರತ 5 ನೇ ಸ್ಥಾನದಲ್ಲಿದೆ ಮತ್ತು ಜಾಗತಿಕವಾಗಿ ಮಟ್ಟದಲ್ಲಿ 22 ನೇ ಸ್ಥಾನದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+