ಹೊಸ ಗ್ರಾಹಕರಿಗೆ ವೋಡಾಫೋನ್ ಅನಿಯಮಿತ ಕರೆ, ಡೇಟಾ ಆಫರ್

ವೋಡಾಫೊನ್ ತನ್ನ ಹೊಸ ಗ್ರಾಹಕರಿಗಾಗಿ ರೂ. 496 ಮತ್ತು ರೂ. 177 ಯೋಜನೆಗಳಡಿ ಡೇಟಾ ಮತ್ತು ಧ್ವನಿ ಕರೆ ಆಫರ್ ಗಳನ್ನು ಘೋಷಿಸಿದೆ.

ಜಿಯೋಗೆ ತಿರುಗೇಟು ನೀಡಲು ವೋಡಾಫೋನ್ ಹೊಸ ಕೊಡುಗೆಯನ್ನು ಬಿಡುಗಡೆ ಮಾಡಿದೆ.

ವೋಡಾಫೊನ್ ತನ್ನ ಹೊಸ ಗ್ರಾಹಕರಿಗಾಗಿ ರೂ. 496 ಮತ್ತು ರೂ. 177 ಯೋಜನೆಗಳಡಿ ಡೇಟಾ ಮತ್ತು ಧ್ವನಿ ಕರೆ ಆಫರ್ ಗಳನ್ನು ಘೋಷಿಸಿದೆ. ಜಿಯೋ ಧೋಕಾ! ಜಿಯೋ ಹೊಸ ರೀಚಾರ್ಜ್ ಪ್ಲಾನ್ ಗಳು ದುಬಾರಿ

ರೂ. 496 ಪ್ಲಾನ್

ರೂ. 496 ಪ್ಲಾನ್

ವೋಡಾಫೋನ್ ಸೇರ್ಪಡೆಗೊಳ್ಳುವ ಗ್ರಾಹಕರು ರೂ. 496 ರ ಯೋಜನೆಯಡಿ ಮೊದಲ ರೀಚಾರ್ಜ್ ಮೇಲೆ ಅನಿಯಮಿತ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳು, ಉಚಿತ ರಾಷ್ಟ್ರೀಯ ರೋಮಿಂಗ್ (ಒಳಬರುವ ಹಾಗು ಹೊರ ಹೋಗುವ) ಮತ್ತು ಪ್ರತಿದಿನ 1gb ಡೇಟಾವನ್ನು ಪಡೆಯಲಿದ್ದಾರೆ. ಇದು 84 ದಿನಗಳ ಕಾಲಾವಧಿ ಹೊಂದಿರಲಿದೆ. ವೋಡಾಫೋನ್ ಸೂಪರ್ ವೀಕ್ ಆಫರ್ ಬಿಡುಗಡೆ

ರೂ. 177 ಪ್ಲಾನ್

ರೂ. 177 ಪ್ಲಾನ್

ಇನ್ನೊಂದು ಯೋಜನೆ ರೂ. 177 ಅಡಿಯಲ್ಲಿ ಹೊಸ ಗ್ರಾಹಕರು ಅನಿಯಮಿತ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳು ಮತ್ತು 1 ಜಿಬಿ ಡೇಟಾವನ್ನು 28 ದಿನಗಳ ಕಾಲದ ಅವಧಿಗೆ ಪಡೆಯಲಿದ್ದಾರೆ.

MNP ಗ್ರಾಹಕರಿಗೂ ಅನ್ವಯ

MNP ಗ್ರಾಹಕರಿಗೂ ಅನ್ವಯ

ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿ(Mobile number portability)ಗ್ರಾಹಕರಿಗೂ ಈ ಮೊದಲ ರೀಚಾರ್ಜ್ ಯೋಜನೆಗಳು ಅನ್ವಯಿಸುತ್ತವೆ. ಇನ್ನೊಂದು ರೂ. 69 ಪ್ಲಾನ್ ಅಡಿ ಅನಿಯಮಿತ ಕರೆ ಮತ್ತು 500mb ಡೇಟಾವನ್ನು ಏಳು ದಿನಗಳ ಅವಧಿಗೆ ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+