ಐಡಿಯಾದಿಂದ 70GB ಡೇಟಾ, ಅನಿಯಮಿತ ಕರೆ ಆಫರ್

ದೇಶದ ಪ್ರಮುಖ ಟೆಲಿಕಾಂ ಕಂಪನಿಗಳು ಒಂದರ ಮೇಲೊಂದು ಆಫರ್ ಗಳನ್ನು ಘೋಷಣೆ ಮಾಡುತ್ತಲೇ ಇವೆ. ಜಿಯೋ, ಏರ್ಟೆಲ್, ವೋಡಾಫೋನ್ ನಂತರದಲ್ಲಿ ಇದೀಗ ಐಡಿಯಾ ಸೆಲ್ಯುಲರ್ ಸರದಿ..

ದೇಶದ ಪ್ರಮುಖ ಟೆಲಿಕಾಂ ಕಂಪನಿಗಳು ಒಂದರ ಮೇಲೊಂದು ಆಫರ್ ಗಳನ್ನು ಘೋಷಣೆ ಮಾಡುತ್ತಲೇ ಇವೆ. ಜಿಯೋ, ಏರ್ಟೆಲ್, ವೋಡಾಫೋನ್ ನಂತರದಲ್ಲಿ ಇದೀಗ ಐಡಿಯಾ ಸೆಲ್ಯುಲರ್ ಸರದಿ..

ಜಿಯೋ ಮತ್ತು ಏರ್ಟೆಲ್ ಆಫರ್ ಗಳಿಗೆ ತಿರುಗೇಟು ನೀಡಲು ಐಡಿಯಾ ಹೊಸ ಪ್ಲಾನ್ ಲಾಂಚ್ ಮಾಡಿದೆ. ಇದು ಏನೇನು ಸೇವೆಗಳನ್ನು ಒಳಗೊಂಡಿದೆ ನೋಡೋಣ ಬನ್ನಿ. ಜಿಯೋ ಧೋಕಾ! ಜಿಯೋ ಹೊಸ ರೀಚಾರ್ಜ್ ಪ್ಲಾನ್ ಗಳು ದುಬಾರಿ

70GB ಡೇಟಾ ಆಫರ್

70GB ಡೇಟಾ ಆಫರ್

ಐಡಿಯಾ ರೂ. 398 ಪ್ಲಾನ್ ಅಡಿಯಲ್ಲಿ ಅನಿಯಮಿತ ಧ್ವನಿ ಕರೆ, ಪ್ರತಿದಿನ 3g/4g ವೇಗದ 1GB ಡೇಟಾ ನೀಡಲಿದೆ. ಇದು 70 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಒಟ್ಟು 70GB ಡೇಟಾ ಸಿಗಲಿದೆ. ಜಿಯೋ ನೀಡುತ್ತಿರುವ ರೂ. 399 ಮತ್ತು ಏರ್ಟೆಲ್ ನ ರೂ. 448 ಪ್ಲಾನ್ ಗೆ ಪರ್ಯಾಯವಾಗಿ ಈ ಆಫರ್ ಘೋಷಿಸಿದೆ. ಭಾರತದ ಟಾಪ್ 10 ಅತಿ ಶ್ರೀಮಂತ ರಾಜ್ಯಗಳು

ಆಂಧ್ರ, ತೆಲಂಗಾಣ ದಲ್ಲಿ ಭಿನ್ನ ಸೇವೆ

ಆಂಧ್ರ, ತೆಲಂಗಾಣ ದಲ್ಲಿ ಭಿನ್ನ ಸೇವೆ

ರೂ. 398 ಪ್ಲಾನ್ ಅಡಿಯಲ್ಲಿ ನೀಡುತ್ತಿರುವ ಸೌಲಭ್ಯ ಎಲ್ಲಾ ರಾಜ್ಯಗಳಲ್ಲೂ ಒಂದೇ ತೆರನಾಗಿರುವುದಿಲ್ಲ. ಆಂದ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಇದು 56 ದಿನಗಳ ವ್ಯಾಲಿಡಿಟಿಯೊಂದಿಗೆ 50GB ಗಳನ್ನು ನೀಡಲಿದೆ.

ಎಸ್ಎಂಎಸ್ ಸೌಲಭ್ಯ ಇಲ್ಲ

ಎಸ್ಎಂಎಸ್ ಸೌಲಭ್ಯ ಇಲ್ಲ

ಗ್ರಾಹಕರು ಈ ಪ್ಲಾನ್ ನಅಡಿಯಲ್ಲಿ ಎಲ್ಲ ನೆಟ್ವರ್ಕ್ ಗೆ ಅನಿಯಮಿತ ಕರೆ ಮಾಡಬಹುದಾಗಿದೆ. ಆದರೆ ಎಸ್ಎಂಎಸ್ ಸೌಲಭ್ಯ ಲಭ್ಯವಿಲ್ಲ.
ಅದಾಗ್ಯೂ, ಐಡಿಯಾ ರೂ. 357 ಯೋಜನೆ ಶುರುಮಾಡಿದ್ದು, ಇದು ರೂ. 349 ರ ಯೋಜನೆ ಸೌಲಭ್ಯಗಳನ್ನೇ ಒದಗಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+