For Quick Alerts
ALLOW NOTIFICATIONS  
For Daily Alerts

48% ಭಾರತೀಯರು ಆನ್ಲೈನ್ ವಂಚನೆಗೆ ಒಳಗಾಗುತ್ತಿದ್ದಾರೆ

ಭಾರತೀಯರು ಅತಿಹೆಚ್ಚು ಆನ್ಲೈನ್ ವಂಚನೆಗೆ ಒಳಗಾಗುತ್ತಿದ್ದಾರೆ ಎಂದು ಏಷ್ಯಾ ಫೆಸಿಫಿಕ್ ಫ್ರಾಡ್ ಇನ್ಸೈಟ್ ರಿಪೋರ್ಟ್ 2017ರಲ್ಲಿ ವರದಿಯಾಗಿದ್ದು, ಇದನ್ನು ಕ್ರೆಡಿಟ್ ಇನ್ಫಾರ್ಮೇಶನ್ ಕಂಪನಿಯಾಗಿರುವ ಎಕ್ಸ್ಪೀರಿಯನ್(Experian) ವಿಶ್ಲೇಷಿಸಿದೆ.

By Siddu
|

ಆನ್ಲೈನ್ ವಂಚನೆ ಕುರಿತು ನಡೆಸಲಾದ ಸಮೀಕ್ಷೆ ಭಾರತೀಯರಿಗೆ ಅಘಾತಕಾರಿ ಸುದ್ದಿ ನೀಡಿದೆ.

 

ಏಷ್ಯಾದಲ್ಲಿಯೇ ಭಾರತೀಯರು ಅತಿಹೆಚ್ಚು ಆನ್ಲೈನ್ ವಂಚನೆಗೆ ಒಳಗಾಗುತ್ತಿದ್ದಾರೆ ಎಂದು ಏಷ್ಯಾ ಫೆಸಿಫಿಕ್ ಫ್ರಾಡ್ ಇನ್ಸೈಟ್ ರಿಪೋರ್ಟ್ 2017ರಲ್ಲಿ ವರದಿಯಾಗಿದ್ದು, ಇದನ್ನು ಕ್ರೆಡಿಟ್ ಇನ್ಫಾರ್ಮೇಶನ್ ಕಂಪನಿಯಾಗಿರುವ ಎಕ್ಸ್ಪೀರಿಯನ್(Experian)ವಿಶ್ಲೇಷಿಸಿದೆ.

 
48% ಭಾರತೀಯರು ಆನ್ಲೈನ್ ವಂಚನೆಗೆ ಒಳಗಾಗುತ್ತಿದ್ದಾರೆ

ಭಾರತದಲ್ಲಿ ಶೇ. 48ರಷ್ಟು ಗ್ರಾಹಕರು ನೇರವಾಗಿ ಅಥವಾ ಪರೋಕ್ಷವಾಗಿ ಆನ್ಲೈನ್ ವಂಚನೆ ಅನುಭವಿಸಿದ್ದಾರೆ. ಏಷ್ಯಾ ಪೆಸಿಫಿಕ್ ನ 10 ದೇಶಗಳಲ್ಲಿನ ವಂಚನಾ ಪ್ರವೃತ್ತಿಯನ್ನು ವಿಶ್ಲೇಷಿಸಿ ವರದಿ ಮಾಡಿದೆ. ಆನ್ಲೈನ್ ಹಣಕಾಸು ವಂಚನೆ: ಹ್ಯಾಕರ್ಸ್ ಜಾಲಕ್ಕೆ ಬಿಳುವ ಮುನ್ನ ಎಚ್ಚರವಹಿಸಿ.

ಭಾರತದಲ್ಲಿ ಹಣಕಾಸಿನ ಸೇವೆಗಳು(ವಿಮೆ ಸೇರಿದಂತೆ), ಚಿಲ್ಲರೆ ಮತ್ತು ದೂರಸಂಪರ್ಕಗಳಂತಹ ವಲಯಗಳಲ್ಲಿ ಹೆಚ್ಚು ವಂಚನೆಗಳು ನಡೆಯುತ್ತಿವೆ ಎಂದಿದೆ.

48% ಭಾರತೀಯರು ಆನ್ಲೈನ್ ವಂಚನೆಗೆ ಒಳಗಾಗುತ್ತಿದ್ದಾರೆ

ಹಣಕಾಸು ವಂಚಕರಿಂದ ತಪ್ಪಿಸಿಕೊಳ್ಳಬೇಕೆ?

ದಿನನಿತ್ಯದ ಜೀವನದಲ್ಲಿ ಹಣಕಾಸಿನ ವಂಚನೆಯನ್ನು ಅನೇಕ ಸಂದರ್ಭಗಳಲ್ಲಿ ಎದುರಿಸಿರುತ್ತೇವೆ. ಒಟ್ಟಾರೆ ಲೆಕ್ಕಾಚಾರದ ಪ್ರಕಾರ ಸ್ನೇಹಿತರು, ಕುಟುಂಬದ ಸದಸ್ಯರು, ಸಂಬಂಧಿಕರು ಹಾಗೂ ನೆರೆಹೊರೆಯವರೇ ವಂಚನೆ/ಕಳ್ಳತನ ಮಾಡುತ್ತಾರೆ ಎಂಬುದು ಸಾಬಿತಾಗಿದೆ. ಅಂದರೆ ನಮ್ಮನ್ನು ಚೆನ್ನಾಗಿ ಬಲ್ಲವರು ಹೆಚ್ಚು ವಂಚನೆ ಮಾಡುತ್ತಾರೆ. ಹೀಗಾಗಿ ಮಾಹಿತಿಯನ್ನು ಹಂಚಿಕೊಳ್ಳುವಾಗ ತುಂಬಾ ಹುಷಾರಾಗಿ ಇರಬೇಕಾಗುತ್ತದೆ. ಅದಕ್ಕೆ ಸಂಬಂಧಿಸಿದಂತೆ ಅನುಸರಿಸಬೇಕಾದ ಅನೇಕ ಮಾರ್ಗಗಳಿದ್ದು, ಅವುಗಳನ್ನು ಪಾಲಿಸಿದರೆ ಹಣಕಾಸು ವಂಚನೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ. ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ಹಣಕಾಸು ವಂಚಕರಿಂದ ತಪ್ಪಿಸಿಕೊಳ್ಳಬೇಕೆ? ಇಲ್ಲಿವೆ 8 ಮಾರ್ಗ

Read more about: online frauds finance news
English summary

48% Indian online users hit by fraud

A report on digital fraud in Asia has said that Indians are the most susceptible to online scams with 48 per cent of consumers directly or indirectly having experienced retail fraud.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X