ಬರೆಯಲ್ಪಟ್ಟ ನೋಟುಗಳನ್ನು ಬ್ಯಾಂಕುಗಳು ತಿರಸ್ಕರಿಸುವಂತಿಲ್ಲ

ನೋಟುಗಳ ಮೇಲೆ ಏನಾದರೂ ಬರೆದಿರುವ ಅಥವಾ ಗೀಚು ಇರುವ ಅಥವಾ ಬಣ್ಣದ ಹೊಳಪು ಇರುವ ಕಾರಣ ಹಲವು ಶಾಖೆಗಳು ನೋಟುಗಳನ್ನು ತೆಗೆದುಕೊಳ್ಳುವುದನ್ನು ನಿರಾಕರಿಸಿವೆ ಎಂದು ನೀಡಿದ ದೂರುಗಳ ಅನ್ವಯ ಬ್ಯಾಂಕುಗಳಿಗೆ ಆರ್ಬಿಐ ನೋಟಿಸನ್ನು ಹೊರಡಿಸಿದೆ.

ನೋಟುಗಳ ಮೇಲೆ ಏನಾದರೂ ಬರೆಯಲ್ಪಟ್ಟಿದ್ದರೂ ಸಹ ಅಂತಹ ನೋಟುಗಳನ್ನು ತೆಗೆದುಕೊಳ್ಳುವಾಗ ಬ್ಯಾಂಕುಗಳು ನಿರಾಕರಿಸುವಂತಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ)ಹೇಳಿದೆ.

ಬರೆಯಲ್ಪಟ್ಟ ನೋಟುಗಳನ್ನು ಬ್ಯಾಂಕುಗಳು ತಿರಸ್ಕರಿಸುವಂತಿಲ್ಲ

ನೋಟುಗಳ ಮೇಲೆ ಏನಾದರೂ ಬರೆದಿರುವ ಅಥವಾ ಗೀಚು ಇರುವ ಅಥವಾ ಬಣ್ಣದ ಹೊಳಪು ಇರುವ ಕಾರಣ ಹಲವು ಶಾಖೆಗಳು, ವಿಶೇಷವಾಗಿ ರೂ. 500 ಮತ್ತು 2000 ಮುಖಬೆಲೆಯ ನೋಟುಗಳನ್ನು ತೆಗೆದುಕೊಳ್ಳುವುದನ್ನು ನಿರಾಕರಿಸಿವೆ ಎಂದು ನೀಡಿದ ದೂರುಗಳ ಅನ್ವಯ ಬ್ಯಾಂಕುಗಳಿಗೆ ಆರ್ಬಿಐ ನೋಟಿಸನ್ನು ಹೊರಡಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ವದಂತಿಗಳನ್ನು ಆಧರಿಸಿ ಬ್ಯಾಂಕುಗಳು ನೋಟುಗಳನ್ನು ಸ್ವೀಕರಿಸುವುದನ್ನು ತಿರಸ್ಕರಿಸುತ್ತಿವೆ ಎನ್ನಲಾಗಿದೆ. ರೂ. 2000 ನೋಟಿನ ವಿಶೇಷತೆಗಳೇನು? ತಪ್ಪದೆ ನೋಡಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+