For Quick Alerts
ALLOW NOTIFICATIONS  
For Daily Alerts

ಎಸ್ಬಿಐ ಬೃಹತ್ ಠೇವಣಿಗಳ ಬಡ್ಡಿದರ ಹೆಚ್ಚಳ

ಒಂದು ಕೋಟಿಗಿಂತ ಹೆಚ್ಚಿನ ಮೊತ್ತದ ಠೇವಣಿಗಳ ಮೇಲೆ ಬಡ್ಡಿದರಗಳನ್ನು ಶೇ.1 ರಷ್ಟು ಹೆಚ್ಚಿಸಿದರೆ, ಇನ್ನುಳಿದಂತೆ ಒಂದು ಕೋಟಿಗಿಂತ ಕಡಿಮೆ ಮೊತ್ತದ ಠೇವಣಿಗಳ ಮೇಲಿನ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಇಲ್ಲ.

|

ಭಾರತೀಯ ಸ್ಟೇಟ್ ಬ್ಯಾಂಕ್ ಬೃಹತ್ ಠೇವಣಿಗಳ ಮೇಲೆ ಬಡ್ಡಿದರವನ್ನು ಶೇ. 1 ರಷ್ಟು ಹೆಚ್ಚಿಸಿದೆ.

ಒಂದು ಕೋಟಿಗಿಂತ ಹೆಚ್ಚಿನ ಮೊತ್ತದ ಠೇವಣಿಗಳ ಮೇಲೆ ಬಡ್ಡಿದರಗಳನ್ನು ಶೇ.1 ರಷ್ಟು ಹೆಚ್ಚಿಸಿದರೆ, ಇನ್ನುಳಿದಂತೆ ಒಂದು ಕೋಟಿಗಿಂತ ಕಡಿಮೆ ಮೊತ್ತದ ಠೇವಣಿಗಳ ಮೇಲಿನ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಇಲ್ಲ.

ಪರಿಷ್ಕರಣೆ ನಂತರ, ಒಂದು ಕೋಟಿಗಿಂತ ಹೆಚ್ಚಿನ ಮೊತ್ತದ ಠೇವಣಿಗಳ ಮೇಲೆ ಕನಿಷ್ಟ ಒಂದು ವರ್ಷದಿಂದ ಹತ್ತು ವರ್ಷದ ಅವಧಿಗೆ ಶೇ. 5.25ರಷ್ಟು ಬಡ್ಡಿದರ ಇರಲಿದೆ. ಹಿರಿಯ ನಾಗರಿಕರ ಎಲ್ಲಾ ಮೆಚುರಿಟಿಗಳ ಮೇಲೂ ಹೆಚ್ಚಿನ 50 ಬೇಸಿಸ್ ಪಾಯಿಂಟ್ಸ್ ಲಾಭ ಪಡೆಯಲಿದ್ದಾರೆ. ಬಿಟ್ ಕಾಯಿನ್ ಏನಿದು? ಇದರ ಬಗ್ಗೆ ಎಚ್ಚರವಿರಲಿ..

ಎಸ್ಬಿಐ ಬೃಹತ್ ಠೇವಣಿಗಳ ಬಡ್ಡಿದರ ಹೆಚ್ಚಳ

English summary

SBI raises interest rates on bulk deposits by 100 bps

State Bank of India has raised interest rates on bulk deposits of above Rs. 1 crore by 100 basis points or one percentage point. Bulk deposits for the 7 to 45 day period fetches 4.75 per cent now compared to 3.75 per cent earlier.
Story first published: Thursday, November 30, 2017, 16:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X