2ನೇ ತ್ರೈಮಾಸಿಕದ ಜಿಡಿಪಿ ದರ ಶೇ. 6.3ಕ್ಕೆ ಏರಿಕೆ

ಪ್ರಸಕ್ತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟಂಬರ್) ಆರ್ಥಿಕ ವೃದ್ಧಿ ದರ ಶೇ. 6.3ಕ್ಕೆ ಏರಿಕೆ ಕಂಡಿದೆ. ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಮೂರು ವರ್ಷಗಳ ಕನಿಷ್ಟ ಮಟ್ಟವಾದ ಶೇ. 5.7ಕ್ಕೆ ಕುಸಿದಿತ್ತು.

ಪ್ರಸಕ್ತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟಂಬರ್) ಆರ್ಥಿಕ ವೃದ್ಧಿ ದರ ಶೇ. 6.3ಕ್ಕೆ ಏರಿಕೆ ಕಂಡಿದೆ.

2ನೇ ತ್ರೈಮಾಸಿಕದ ಜಿಡಿಪಿ ದರ ಶೇ. 6.3ಕ್ಕೆ ಏರಿಕೆ

ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಮೂರು ವರ್ಷಗಳ ಕನಿಷ್ಟ ಮಟ್ಟವಾದ ಶೇ. 5.7ಕ್ಕೆ ಕುಸಿದಿತ್ತು. ಕಳೆದ ಐದು ತ್ರೈಮಾಸಿಕಗಳಿಂದ ಇಳಿಮುಖವಾಗಿ ಸಾಗಿದ್ದ ಜಿಡಿಪಿ ದರ ಇದೀಗ ವೇಗೋತ್ಕರ್ಷ ಪಡೆದಿದೆ.

ನೋಟು ನಿಷೇಧ, ಜಿಎಸ್ಟಿ ಜಾರಿ, ಹಾಗು ತಯಾರಿಕಾ ರಂಗದ ಮಂದಗತಿಯ ಬೆಳವಣಿಗೆಗಳ ಪರಿಣಾಮ ಜಿಡಿಪಿ ಪ್ರಗತಿ ಮೂರು ವರ್ಷಗಳ ಕನಿಷ್ಟ ಮಟ್ಟ ಶೇ. 5.7ಕ್ಕೆ ಕುಸಿದಿತ್ತು. ಬಿಟ್ ಕಾಯಿನ್ ಏನಿದು? ಇದರ ಬಗ್ಗೆ ಎಚ್ಚರವಿರಲಿ..

ನೋಟು ರದ್ದತಿ ನಂತರದಲ್ಲಿ ಕಳೆಗುಂದಿದ ತಯಾರಿಕಾ ವಲಯದ ಚಟುವಟಿಕೆಗಳು ಚುರುಕುಗೊಂಡಿದ್ದು, ಆರ್ಥಿಕ ವೃದ್ಧಿ ದರ ಏರಿಕೆಯಾಗಿದೆ.

2016-17ರ ಸಾಲಿನ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ದರ ಶೇ. 7.9ರಷ್ಟಿತ್ತು. 2014ರ ಸಾಲಿನ ಇದೇ ಅವಧಿಯ ಮಾರ್ಚ್‌ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 4.6ರಷ್ಟಿತ್ತು.

2ನೇ ತ್ರೈಮಾಸಿಕದ ಜಿಡಿಪಿ ದರ ಶೇ. 6.3ಕ್ಕೆ ಏರಿಕೆ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+