For Quick Alerts
ALLOW NOTIFICATIONS  
For Daily Alerts

ಆರ್ಬಿಐ ರೆಪೋ ದರ ಇಂದು ನಿರ್ಧಾರ, ಬಡ್ಡಿದರ ಯಥಾಸ್ಥಿತಿ ಸಾಧ್ಯತೆ

ಹಣದುಬ್ಬರ, ಸ್ಥಿರ ಬೆಳವಣಿಗೆ ಮತ್ತು ಅನಿಶ್ಚಿತತೆ ಕಾರಣಗಳಿಂದಾಗಿ ಆರ್ಬಿಐ ಬಡ್ಡಿದರ ಕಡಿತ ಮಾಡುವ ಸಾಧ್ಯತೆಗಳಿಲ್ಲ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

|

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್ಬಿಐ), ಇಂದು ತನ್ನ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಲಿದೆ.

ಹಣದುಬ್ಬರ, ಸ್ಥಿರ ಬೆಳವಣಿಗೆ ಮತ್ತು ಅನಿಶ್ಚಿತತೆ ಕಾರಣಗಳಿಂದಾಗಿ ಆರ್ಬಿಐ ಬಡ್ಡಿದರ ಕಡಿತ ಮಾಡುವ ಸಾಧ್ಯತೆಗಳಿಲ್ಲ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

ಆರ್ಬಿಐ ಬ್ಯಾಂಕಿನ ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) ದಿನದ ಅಂತ್ಯಕ್ಕೆ ನೀತಿ ನಿರ್ಧಾರವನ್ನು ಘೋಷಿಸಿಲಿದೆ. ಆರ್ಥಿಕ ವೃದ್ಧಿ ದರ (ಜಿಡಿಪಿ) ಶೇ. 6.3 ಕ್ಕೆ ಚೇತರಿಕೆಯಾದ ಹಿನ್ನೆಲೆಯಲ್ಲಿ ರೆಪೋ ದರ ಬದಲಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ನಿನ್ನೆ ಮಂಗಳವಾರ ಉರ್ಜಿತ್ ಪಟೇಲ್ ನೇತೃತ್ವದಲ್ಲಿ ನಡೆದ ಎಂಪಿಸಿ ಸಮಿತಿ ಸಭೆಯಲ್ಲಿ ಅಲ್ಪಾವಧಿ ಬಡ್ಡಿದರ ನಿಗದಿಪಡಿಸುವ ಬಗ್ಗೆ ಚರ್ಚೆ ನಡೆದಿತ್ತು.

ಆರ್ಬಿಐ ರೆಪೋ ದರ ಇಂದು ನಿರ್ಧಾರ, ಬಡ್ಡಿದರ ಯಥಾಸ್ಥಿತಿ ಸಾಧ್ಯತೆ

English summary

MPC decision on repo rate today: RBI to keep interest rate unchanged

The Reserve Bank of India's six-member Monetary Policy Committee will announce its policy decision on repo rate later in the day.
Story first published: Wednesday, December 6, 2017, 13:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X