ಜಿಯೋಗೆ ಸವಾಲು! ಐಡಿಯಾ ದಿಂದ ಪ್ರತಿದಿನ 1.5GB ಡೇಟಾ, ಉಚಿತ ಕರೆ ಆಫರ್

ಐಡಿಯಾ ತನ್ನ ಗ್ರಾಹಕರಿಗೆ ಹೆಚ್ಚು ಡೇಟಾ ಸೌಲಭ್ಯ ನೀಡುವ ಸಲುವಾಗಿ ಈ ಪ್ಲಾನ್ ‌ನವೀಕರಿಸಿದೆ. ಈ ಹಿಂದೆ ಪ್ರತಿದಿನ 1gb ಇದ್ದ ಡೇಟಾವನ್ನು 1.5gb ಗೆ ಹೆಚ್ಚಿಸಿದೆ. ಈಗ ಗ್ರಾಹಕರಿಗೆ ಒಟ್ಟು 28GB ಯಿಂದ 42GB ಡೇಟಾ ಸಿಗಲಿದೆ.

ಜಿಯೋ ಪ್ರವೇಶಾತಿ ನಂತರ ಟೆಲಿಕಾಂ ರಂಗ ಆಯೋಮಯವಾಗಿದೆ. ಟೆಲಿಕಾಂ ಸಂಸ್ಥೆಗಳ ನಡುವೆ ಪರಸ್ಪರ ದರ ಸಮರದ ಜಟಾಪಟಿ ಶುರುವಾಗಿದೆ. ಹೊಸ ಹೊಸ ಆಫರ್ ಗಳ ಮೂಲಕ ಗ್ರಾಹಕರನ್ನು ಸೆಳೆಯಲು ಮುಂದಾಗುತ್ತಿವೆ. ತಮ್ಮ ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳುವ/ಕಳೆದುಕೊಳ್ಳುವ ಭಯದಲ್ಲಿ ಕಂಪನಿಗಳಿವೆ.

ಈ ನಿಟ್ಟಿನಲ್ಲಿ ಐಡಿಯಾ ತನ್ನ ಗ್ರಾಹಕರಿಗೆ ಹೊಸ ಪ್ಲಾನ್ ಬಿಡುಗಡೆ ಮಾಡಿದೆ. ಅದರ ವಿವರ ಇಲ್ಲಿದೆ ನೋಡಿ..

ರೂ. 309 ಪ್ಲಾನ್

ರೂ. 309 ಪ್ಲಾನ್

ಗ್ರಾಹಕರು ರೂ. 309 ರೀಚಾರ್ಜ್ ಮಾಡಿದರೆ ಪ್ರತಿದಿನ 1.5 ಜಿಬಿ 4ಜಿ ಡೇಟಾ ದೊರೆಯಲಿದೆ.
ವ್ಯಾಲಿಡಿಟಿ: 28 ದಿನಗಳು
ಉಚಿತ ಕರೆ: ಪ್ರತಿದಿನ 250 ನಿಮಿಷ, ವಾರಕ್ಕೆ 1000 ಉಚಿತ ಕರೆಗಳು (ನಿಗದಿತ ಮಿತಿ ಮೀರಿದರೆ ಒಂದು ಸೆಕೆಂಡ್ ಗೆ ಒಂದು ಪೈಸಾ)
ರೋಮಿಂಗ್ ಹೊರ ಹೋಗುವ ಕರೆ: ಉಚಿತ
ಎಸ್ಎಂಎಸ್: 100 ( ನಂತರದ ಒಂದು SMS ಗೆ 1 ರೂಪಾಯಿ ಕಟ್ ಆಗುತ್ತದೆ)
4G ಡೇಟಾ: 1.5GB ಪ್ರತಿದಿನ (ಒಟ್ಟು 42GB)  ಜಿಯೋಗೆ ಟಕ್ಕರ್! ಏರ್ಟೆಲ್ ನಿಂದ ಪ್ರತಿದಿನ 3GB, 3.5GB ಡೇಟಾ/ಅನಿಯಮಿತ ಕರೆ ಆಫರ್

42GB ಡೇಟಾ ಸೌಲಭ್ಯ

42GB ಡೇಟಾ ಸೌಲಭ್ಯ

ಐಡಿಯಾ ತನ್ನ ಗ್ರಾಹಕರಿಗೆ ಹೆಚ್ಚು ಡೇಟಾ ಸೌಲಭ್ಯ ನೀಡುವ ಸಲುವಾಗಿ ಈ ಪ್ಲಾನ್ ‌ನವೀಕರಿಸಿದೆ. ಈ ಹಿಂದೆ ಪ್ರತಿದಿನ 1gb ಇದ್ದ ಡೇಟಾವನ್ನು 1.5gb ಗೆ ಹೆಚ್ಚಿಸಿದೆ. ಈಗ ಗ್ರಾಹಕರಿಗೆ ಒಟ್ಟು 28GB ಯಿಂದ 42GB ಡೇಟಾ ಸಿಗಲಿದೆ.

ರೂ. 198 ಪ್ಲಾನ್

ರೂ. 198 ಪ್ಲಾನ್

ಐಡಿಯಾ ಈಗಾಗಲೇ ರೂ. 198 ಪ್ಲಾನ್ ಪರಿಚಯಿಸಿದೆ.
ವ್ಯಾಲಿಡಿಟಿ: 28 ದಿನಗಳು
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ಧ್ವನಿ ಕರೆ: ಅನಿಯಮಿತ
ಸ್ಥಳೀಯ-ಎಸ್ಟಿಡಿ ರೋಮಿಂಗ್ ಕರೆ: ಅನಿಯಮಿತ
ಎಸ್ಎಂಎಸ್: ಪ್ರತಿದಿನ 100
4G/3G ಡೇಟಾ: 1GB ಪ್ರತಿದಿನ
ಅನ್ವಯ: ಮೊದಲ ಬಾರಿ ರೀಚಾರ್ಜ್ ಮಾಡುವವರಿಗೆ ಇದು ಅನ್ವಯವಾಗಿದೆ. ಒಂದು ವೇಳೆ ನೀವು ಹೊಸ ಗ್ರಾಹಕರಾಗಿದ್ದಲ್ಲಿ ಈ ಆಫರ್ ಗಾಗಿ ರೂ. 229 ಪಾವತಿಸ್ಬೇಕು. ಜಿಯೋ ಭರ್ಜರಿ ಆಫರ್: ಹೊಸ ರೀಚಾರ್ಜ್ ಪ್ಲಾನ್ ಗಳ ವಿವರ ಇಲ್ಲಿದೆ ನೋಡಿ..

ಜಿಯೋ ರೂ. 309 ಪ್ಲಾನ್

ಜಿಯೋ ರೂ. 309 ಪ್ಲಾನ್

ಜಿಯೋ ಸಂಸ್ಥೆ ಈಗಾಗಲೇ ತನ್ನ ಪ್ರಿಪೇಡ್ ಗ್ರಾಹಕರಿಗಾಗಿ ರೂ. 309 ಪ್ಲಾನ್ ಪ್ರಸ್ತುತ ಪಡಿಸಿದೆ. ಇದಕ್ಕೆ ವಿರುದ್ಧವಾಗಿ ಐಡಿಯಾ ಈ ಯೋಜನೆ ಪರಿಚಯಿಸಿದೆ.
ವ್ಯಾಲಿಡಿಟಿ: 49 ದಿನಗಳು
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಹೊರ ಹೋಗುವ ಕರೆ: ಅನಿಯಮಿತ
ರೋಮಿಂಗ್ ಒಳಬರುವ ಕರೆ: ಅನಿಯಮಿತ
ಸ್ಥಳೀಯ, ರಾಷ್ಟ್ರೀಯ, ರೋಮಿಂಗ್ ಎಸ್ಎಂಎಸ್: ಅನಿಯಮಿತ
4G ಡೇಟಾ: 1GB ಪ್ರತಿದಿನ (ಒಟ್ಟು 49GB)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+