For Quick Alerts
ALLOW NOTIFICATIONS  
For Daily Alerts

ಕೇಂದ್ರ ಬಜೆಟ್ 2018: ಕರ್ನಾಟಕಕ್ಕೆ ಹೆಚ್ಚು ಲಾಭದಾಯಕ?

ಇದರ ಜತೆಗೆ ಮುಖ್ಯವಾಗಿ ಕರ್ನಾಟಕ, ಮಧ್ಯಪ್ರದೇಶ ರಾಜ್ಯಗಳಲ್ಲಿ ಈ ಬಾರೀ ಚುನಾವಣೆಗಳು ಇರುವುದರಿಂದ, ಈ ಬಗ್ಗೆಯೂ ಕೇಂದ್ರ ಸರ್ಕಾರ ತನ್ನ ಬಜೆಟ್ ವಿಶೇಷ ಪ್ರಾಧಾನ್ಯತೆ ನೀಡಿ ಬಜೆಟ್ ರೂಪಿಸಬಹುದು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

|

2019ರಲ್ಲಿ ಲೋಕಸಭೆ ಚುನಾವಣೆ ಇರುವುದರಿಂದ ಕೇಂದ್ರ ಬಜೆಟ್ ನಲ್ಲಿ ಅದಕ್ಕೆ ಪೂರಕವಾದ ಅಂಶಗಳು ಇರಲಿವೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

 
ಕೇಂದ್ರ ಬಜೆಟ್ 2018: ಕರ್ನಾಟಕಕ್ಕೆ ಹೆಚ್ಚು ಲಾಭದಾಯಕ?

ಕೇಂದ್ರ ಸರ್ಕಾರದ ಐದನೇಯ ಬಜೆಟ್ ಆಗಿದ್ದು, ನೋಟು ನಿಷೇಧ, ಜಿಎಸ್ಟಿ ಜಾರಿ ನಂತರದಲ್ಲಿ ಇದು ಮಹತ್ವದ ಪಾತ್ರ ನಿರ್ವಹಿಸಲಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟು ಕೇಂದ್ರ ಸರ್ಕಾರ ಎಂಥ ಬಜೆಟ್ ಮಂಡಿಸಲಿದೆ ಎನ್ನುವ ಕುತೂಹಲ ಇದೆ.

 

ಇದರ ಜತೆಗೆ ಮುಖ್ಯವಾಗಿ ಕರ್ನಾಟಕ, ಮಧ್ಯಪ್ರದೇಶ ರಾಜ್ಯಗಳಲ್ಲಿ ಈ ಬಾರೀ ಚುನಾವಣೆಗಳು ಇರುವುದರಿಂದ, ಈ ಬಗ್ಗೆಯೂ ಕೇಂದ್ರ ಸರ್ಕಾರ ತನ್ನ ಬಜೆಟ್ ನಲ್ಲಿ ವಿಶೇಷ ಪ್ರಾಧಾನ್ಯತೆ ನೀಡಿ ಬಜೆಟ್ ರೂಪಿಸಬಹುದು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಪ್ರಸ್ತುತ ಬಜೆಟ್ ನಲ್ಲಿ ಮದ್ಯಮ ವರ್ಗ ಮತ್ತು ರೈತರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಲಿದೆ ಎಂದು ಕೇಳಿ ಬರುತ್ತಿದೆ.

English summary

Union Budget 2018- Karnataka exceptions

Union Budget 2018 Karnataka Target.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X