For Quick Alerts
ALLOW NOTIFICATIONS  
For Daily Alerts

ಏಪ್ರಿಲ್ 1 ರಿಂದ ಜಿಎಸ್ಟಿ ಅಡಿಯಲ್ಲಿ ರಿಯಲ್ ಎಸ್ಟೇಟ್

ಏಪ್ರಿಲ್ 1 ರಿಂದ ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಅಡಿಯಲ್ಲಿ ರಿಯಲ್ ಎಸ್ಟೇಟ್ ಬರುವ ಸಾಧ್ಯತೆ ಇದ್ದು, ಈ ಬಜೆಟ್ ಅಧಿವೇಶನದಲ್ಲಿ ಕಾನೂನಾತ್ಮಕ ಬದಲಾವಣೆಗಳನ್ನು ಮಾಡಬಹುದಾಗಿದೆ.

|

ಆಸ್ತಿ ವಹಿವಾಟಿನಲ್ಲಿ ಪಾರದರ್ಶಕತೆ ಹೆಚ್ಚಿಸಲು ಮುಂದಿನ ಏಪ್ರಿಲ್ 1 ರಿಂದ ರಿಯಲ್ ಎಸ್ಟೇಟ್ ವಲಯವನ್ನು ಏಕೀಕೃತ ಪರೋಕ್ಷ ತೆರಿಗೆ ವ್ಯಾಪ್ತಿಯಲ್ಲಿ ತರಲು ಜಿಎಸ್ಟಿ ಮಂಡಳಿಯು ನಿರೀಕ್ಷಿಸುತ್ತಿದೆ.

 
ಏಪ್ರಿಲ್ 1 ರಿಂದ ಜಿಎಸ್ಟಿ ಅಡಿಯಲ್ಲಿ ರಿಯಲ್ ಎಸ್ಟೇಟ್

ಏಪ್ರಿಲ್ 1 ರಿಂದ ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಅಡಿಯಲ್ಲಿ ರಿಯಲ್ ಎಸ್ಟೇಟ್ ಬರುವ ಸಾಧ್ಯತೆ ಇದ್ದು, ಈ ಬಜೆಟ್ ಅಧಿವೇಶನದಲ್ಲಿ ಕಾನೂನಾತ್ಮಕ ಬದಲಾವಣೆಗಳನ್ನು ಮಾಡಬಹುದಾಗಿದೆ ಎಂದು ಸಿಬಿಇಸಿ (Central Board of Excise and Customs) ಮಾಜಿ ಸದಸ್ಯ ವಿ.ಎಸ್.ಕೃಷ್ಣನ್ ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

 

ರಿಯಲ್ ಎಸ್ಟೇಟ್ ಕ್ಷೇತ್ರವನ್ನು ಜಿಎಸ್ಟಿ ಅಡಿಯಲ್ಲಿ ಪರಿಗಣಿಸಿ, ಸಂಪೂರ್ಣ ವ್ಯವಹಾರವು ಪಾರದರ್ಶಕವಾಗುವಂತೆ ಮಾಡುವುದು. ಅನಾಣ್ಯೀಕರಣದ ನಂತರ ರಿಯಲ್ ಎಸ್ಟೇಟ್ ನಲ್ಲಾದ ಬದಲಾವಣೆಗಳನ್ನು ಎಲ್ಲರೂ ಸ್ವಾಗತಿಸಿದ್ದಾರೆ. ಅದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಹೇಳಿದರು. ರೇರಾ(RERA) ಕಾಯಿದೆ: ಗ್ರಾಹಕನೆ ರಾಜ, ಮನೆ ಖರೀದಿ ವ್ಯವಹಾರ ಈಗ ಸುಲಭ!

English summary

Real estate may come under GST from 1 April

Real estate may come under GST from 1 April; changes in land law likely in Budget session, says expert.
Story first published: Friday, January 19, 2018, 16:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X