ಡೀಸೆಲ್ ಬೆಲೆ ಹೊಸ ದಾಖಲೆ! ಪೆಟ್ರೋಲ್ ಬೆಲೆ ರೂ. 75

ಪೆಟ್ರೋಲ್, ಡೀಸೆಲ್ ಬೆಲೆಗಳು ರಾಕೆಟ್ ವೇಗದಲ್ಲಿ ಏರುತ್ತಿದ್ದು, ತೈಲ ಬೆಲೆಗಳು ಹೊಸ ದಾಖಲೆ ಬರೆದಿವೆ. ಚೆನ್ನೈ ಮತ್ತು ಕೋಲ್ಕತ್ತದಲ್ಲಿ ಪೆಟ್ರೋಲ್ ಬೆಲೆ ರೂ. 75 ಗಡಿ ದಾಟಿದೆ.

ಕನ್ನಡಗುಡ್ ರಿಟರ್ನ್ಸ್.ಇನ್ (kannadagoodreturns.in) ಮೂಲಕ ರಾಜ್ಯದ ಮತ್ತು ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರಗಳ ಮಾಹಿತಿಯನ್ನು ಪ್ರತಿದಿನ ನೀಡಲಾಗುತ್ತದೆ. ಕಳೆದ ಕೆಲ ದಿನಗಳಿಂದ ತೈಲ ಬೆಲೆಗಳು ಏರುಗತಿಯಲ್ಲಿ ಸಾಗುತ್ತಿದ್ದು, ಜನರು ತತ್ತರಿಸಿ ಹೋಗುವಂತಾಗಿದೆ.

ಇವತ್ತೂ ಯಾವ ಯಾವ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ(petrol, diesel price) ಎಷ್ಟೆಷ್ಟು ಏರಿಕೆಯಾಗಿದೆ ಎಂಬುದನ್ನು ನೋಡೋಣ.. ಬಜೆಟ್ ನಲ್ಲಿ ನರೇಂದ್ರ ಮೋದಿ ಸರ್ಕಾರ ಜನತೆಗೆ ನೀಡಲಿರುವ 5 ಪ್ರಮುಖ ಕೊಡುಗೆಗಳು!

ಪೆಟ್ರೋಲ್, ಡೀಸೆಲ್ ದಾಖಲೆ ಬೆಲೆ

ಪೆಟ್ರೋಲ್, ಡೀಸೆಲ್ ದಾಖಲೆ ಬೆಲೆ

ಪೆಟ್ರೋಲ್, ಡೀಸೆಲ್ ಬೆಲೆಗಳು ರಾಕೆಟ್ ವೇಗದಲ್ಲಿ ಏರುತ್ತಿದ್ದು, ತೈಲ ಬೆಲೆಗಳು ಹೊಸ ದಾಖಲೆ ಬರೆದಿವೆ. ಚೆನ್ನೈ ಮತ್ತು ಕೋಲ್ಕತ್ತದಲ್ಲಿ ಪೆಟ್ರೋಲ್ ಬೆಲೆ ರೂ. 75 ಗಡಿ ದಾಟಿದೆ.
ಮುಂಬೈನಲ್ಲಿ ಡೀಸೆಲ್ ಬೆಲೆ ಲೀಟರ್ ಗೆ ರೂ. 67.30 ಆಗಿದೆ. ದೆಹಲಿಯಲ್ಲಿ ಡೀಸೆಲ್ ಬೆಲೆ ಲೀಟರ್ ಗೆ ರೂ. 63.20ರಷ್ಟಿದೆ. ಕೋಲ್ಕತ್ತದಲ್ಲಿ ರೂ. 65.86 ಬೆಲೆ ಇದೆ.
ಪೆಟ್ರೋಲ್ ಬೆಲೆ ಕೂಡ ಗಗನಕ್ಕೇರುತ್ತಿದ್ದು, ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ. 80.25 ಆಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ರೂ. 72.38 ಇದ್ದರೆ, ಚೆನ್ನೈನಲ್ಲಿ ರೂ. 75.06, ಕೋಲ್ಕತ್ತದಲ್ಲಿ ರೂ. 75.09 ಇದೆ.

ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಬೆಳಗಾವಿ

ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಬೆಳಗಾವಿ

ಬೆಂಗಳೂರು:
ಪೆಟ್ರೋಲ್: 73.52/ಲೀಟರ್
ಡೀಸೆಲ್: 64.26/ಲೀಟರ್

ಹುಬ್ಬಳ್ಳಿ:
ಪೆಟ್ರೋಲ್: 73.51/ಲೀಟರ್
ಡೀಸೆಲ್: 64.27/ಲೀಟರ್

ಧಾರವಾಡ:
ಪೆಟ್ರೋಲ್: 73.51/ಲೀಟರ್
ಡೀಸೆಲ್: 64.27/ಲೀಟರ್

ಮೈಸೂರು:
ಪೆಟ್ರೋಲ್: 73.27/ಲೀಟರ್
ಡೀಸೆಲ್: 64.01/ಲೀಟರ್

ಮಂಗಳೂರು:
ಪೆಟ್ರೋಲ್: 73.19/ಲೀಟರ್
ಡೀಸೆಲ್: 63.89/ಲೀಟರ್

ಬೆಳಗಾವಿ:
ಪೆಟ್ರೋಲ್: 73.62/ಲೀಟರ್
ಡೀಸೆಲ್: 64.38/ಲೀಟರ್

ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು

ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು

ಕೋಲಾರ:
ಪೆಟ್ರೋಲ್: 73.46/ ಲೀಟರ್
ಡೀಸೆಲ್: 64.19/ಲೀಟರ್

ರಾಮನಗರ:
ಪೆಟ್ರೋಲ್ 73.72/ಲೀಟರ್
ಡೀಸೆಲ್: 64.45/ಲೀಟರ್

ಚಿಕ್ಕಬಳ್ಳಾಪುರ:
ಪೆಟ್ರೋಲ್: 73.56/ಲೀಟರ್
ಡೀಸೆಲ್: 64.29/ಲೀಟರ್

ಮಂಡ್ಯ:
ಪೆಟ್ರೋಲ್: 73.45/ಲೀಟರ್
ಡೀಸೆಲ್: 64.18/ಲೀಟರ್

ತುಮಕೂರು:
ಪೆಟ್ರೋಲ್: 73.93/ಲೀಟರ್
ಡೀಸೆಲ್: 64.65/ಲೀಟರ್

ದಾವಣಗೆರೆ:
ಪೆಟ್ರೋಲ್: 74.64/ಲೀಟರ್
ಡೀಸೆಲ್: 65.22/ಲೀಟರ್

ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಹಾಸನ, ಕಾರವಾರ, ಕೊಡಗು

ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಹಾಸನ, ಕಾರವಾರ, ಕೊಡಗು

ಶಿವಮೊಗ್ಗ:
ಪೆಟ್ರೋಲ್: 74.22/ಲೀಟರ್
ಡೀಸೆಲ್: 64.89/ಲೀಟರ್

ಚಿಕ್ಕಮಗಳೂರು:
ಪೆಟ್ರೋಲ್: 74.4/ಲೀಟರ್
ಡೀಸೆಲ್: 64.96/ಲೀಟರ್

ಉಡುಪಿ:
ಪೆಟ್ರೋಲ್: 73.11/ಲೀಟರ್
ಡೀಸೆಲ್: 63.82/ಲೀಟರ್

ಹಾಸನ:
ಪೆಟ್ರೋಲ್: 73.46/ಲೀಟರ್
ಡೀಸೆಲ್: 64.06/ಲೀಟರ್

ಕಾರವಾರ:
ಪೆಟ್ರೋಲ್: 74.53/ಲೀಟರ್
ಡೀಸೆಲ್: 65.19/ಲೀಟರ್

ಕೊಡಗು, ವಿರಾಜಪೇಟೆ:
ಪೆಟ್ರೋಲ್: 74/ಲೀಟರ್
ಡೀಸೆಲ್: 64.62/ಲೀಟರ್

ಚಾಮರಾಜನಗರ:
ಪೆಟ್ರೋಲ್: 73.72/ಲೀಟರ್
ಡೀಸೆಲ್: 64.45/ಲೀಟರ್

ಚಿತ್ರದುರ್ಗ, ಹಾವೇರಿ, ಬಿಜಾಪುರ, ಬಾಗಲಕೋಟೆ

ಚಿತ್ರದುರ್ಗ, ಹಾವೇರಿ, ಬಿಜಾಪುರ, ಬಾಗಲಕೋಟೆ

ಚಿತ್ರದುರ್ಗ:
ಪೆಟ್ರೋಲ್: 74.74/ಲೀಟರ್
ಡೀಸೆಲ್: 65.3/ಲೀಟರ್

ಹಾವೇರಿ:
ಪೆಟ್ರೋಲ್: 74.02/ಲೀಟರ್
ಡೀಸೆಲ್: 64.76/ಲೀಟರ್

ಬಿಜಾಪುರ:
ಪೆಟ್ರೋಲ್: 73.55/ಲೀಟರ್
ಡೀಸೆಲ್: 64.32/ಲೀಟರ್

ಬಾಗಲಕೋಟೆ:
ಪೆಟ್ರೋಲ್: 75.38/ಲೀಟರ್
ಡೀಸೆಲ್: 66.29/ಲೀಟರ್

ಬಾದಾಮಿ:
ಪೆಟ್ರೋಲ್: 75.38/ಲೀಟರ್
ಡೀಸೆಲ್: 66.29/ಲೀಟರ್

ಹೈದರಾಬಾದ್ ಕರ್ನಾಟಕ

ಹೈದರಾಬಾದ್ ಕರ್ನಾಟಕ

ಗದಗ:
ಪೆಟ್ರೋಲ್: 73.81/ಲೀಟರ್
ಡೀಸೆಲ್: 64.56/ಲೀಟರ್

ಬಳ್ಳಾರಿ:
ಪೆಟ್ರೋಲ್: 74.82/ಲೀಟರ್
ಡೀಸೆಲ್: 65.54/ಲೀಟರ್

ಕೊಪ್ಪಳ:
ಪೆಟ್ರೋಲ್: 74.23/ಲೀಟರ್
ಡೀಸೆಲ್: 64.96/ಲೀಟರ್

ರಾಯಚೂರು
ಪೆಟ್ರೋಲ್: 73.66/ಲೀಟರ್
ಡೀಸೆಲ್: 64.42/ಲೀಟರ್

ಬೀದರ
ಪೆಟ್ರೋಲ್: 74.22/ಲೀಟರ್
ಡೀಸೆಲ್: 64.96/ಲೀಟರ್

ಯಾದಗಿರಿ:
ಪೆಟ್ರೋಲ್: 73.88/ಲೀಟರ್
ಡೀಸೆಲ್: 64.62/ಲೀಟರ್

ಗುಲ್ಬರ್ಗ
ಪೆಟ್ರೋಲ್: 73.55/ಲೀಟರ್
ಡೀಸೆಲ್: 64.31/ಲೀಟರ್

ದೇಶದ ಪ್ರಮುಖ ನಗರಗಳು

ದೇಶದ ಪ್ರಮುಖ ನಗರಗಳು

ಮುಂಬೈ:
ಪೆಟ್ರೋಲ್: 80.25/ಲೀಟರ್
ಡೀಸೆಲ್: 67.3/ಲೀಟರ್

ದೆಹಲಿ:
ಪೆಟ್ರೋಲ್: 72.38/ಲೀಟರ್
ಡೀಸೆಲ್: 63.2/ಲೀಟರ್

ಚೆನ್ನೈ:
ಪೆಟ್ರೋಲ್: 75.06/ಲೀಟರ್
ಡೀಸೆಲ್: 66.64/ಲೀಟರ್

ಹೈದರಾಬಾದ್:
ಪೆಟ್ರೋಲ್: 76.65/ಲೀಟರ್
ಡೀಸೆಲ್: 68.66/ಲೀಟರ್

ಕೊಲ್ಕತ್ತಾ:
ಪೆಟ್ರೋಲ್: 75.09/ಲೀಟರ್
ಡೀಸೆಲ್: 65.86/ಲೀಟರ್

ಗುವಾಹಟಿ:
ಪೆಟ್ರೋಲ್: 74.42/ಲೀಟರ್
ಡೀಸೆಲ್: 65.97/ಲೀಟರ್

ಗಾಂಧಿನಗರ (ಗುಜರಾತ)
ಪೆಟ್ರೋಲ್: 71.98/ಲೀಟರ್
ಡೀಸೆಲ್: 68.04/ಲೀಟರ್

ಜೈಪುರ:
ಪೆಟ್ರೋಲ್: 75.33/ಲೀಟರ್
ಡೀಸೆಲ್: 67.68/ಲೀಟರ್

ಪಣಜಿ:
ಪೆಟ್ರೋಲ್: 66.67/ಲೀಟರ್
ಡೀಸೆಲ್: 64.27/ಲೀಟರ್

ಲಖನೌ:
ಪೆಟ್ರೋಲ್: 74.06/ಲೀಟರ್
ಡೀಸೆಲ್: 63.63/ಲೀಟರ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+