ಪಬ್ಲಿಕ್ ಡೇ ಆಚರಣೆಯ ಹಿನ್ನೆಲೆಯಲ್ಲಿ ಜಿಯೋ ತನ್ನ ಗ್ರಾಹಕರಿಗೆ ಪ್ರತಿ ರೀಚಾರ್ಜ್ ಮೇಲೆ ಭರ್ಜರಿ ಬಂಪರ್ ನೀಡಿದೆ. ಜಿಯೋ ಮತ್ತೆ ತನ್ನ ದರಗಳನ್ನು ಪರಿಷ್ಕರಿಸಿದ್ದು, ಹೆಚ್ಚುವರಿ ಡೇಟಾ ಸೌಲಭ್ಯ ಘೋಷಿಸಿದೆ.
ದೂರಸಂಪರ್ಕ ಕ್ಷೇತ್ರದಲ್ಲಿ ಜಿಯೋ ಸದ್ದು ಜೋರಾಗಿದ್ದು, ಗ್ರಾಹಕರನ್ನು ಆಕರ್ಷಿಸುವಲ್ಲಿ ಮುಂಚೂಣಿಯಲ್ಲಿದೆ.!
ಜಿಯೋ ತನ್ನ ಪ್ರವೇಶಾತಿ ಸಂದರ್ಭದಲ್ಲಿ ವೆಲ್ ಕಮ್ ಆಫರ್, ನಂತರ ಹ್ಯಾಪಿ ನ್ಯೂ ಇಯರ್ ಆಫರ್, ಸರ್ಪ್ರೈಸ್ ಆಫರ್, ಫ್ರೈಮ್ ಮೆಂಬರ್ಶಿಪ್ ಆಫರ್ ಹೀಗೆ ಒಂದಾದ ಮೇಲೊಂದು ಹಲವು ಆಫರ್ ಗಳನ್ನು ಘೋಷಿಸುತ್ತಾ ಬಂದಿದೆ. ಇದೀಗ ಗಣರಾಜ್ಯೋತ್ಸವದ ಪ್ರಯುಕ್ತ ಜಿಯೋ ರಿಪಬ್ಲಿಕ್ ಡೇ ಆಫರ್ ಘೋಷಿಸಿದೆ.
ರಿಲಯನ್ಸ್ ಜಿಯೋ ಮತ್ತೆ ತನ್ನ ದರಗಳನ್ನು ಪರಿಷ್ಕರಿಸಿದ್ದು, ಹೆಚ್ಚುವರಿ ಡೇಟಾ ಸೌಲಭ್ಯ ಘೋಷಿಸಿದೆ. ಇತ್ತೀಚಿಗೆ ಏರ್ಟೆಲ್ ಘೋಷಿಸಿದ ಕೊಡುಗೆಗಳಿಗೆ ಪ್ರತಿಸ್ಪರ್ಧಿಯಾಗಿ ಜಿಯೋ ಮತ್ತೆ ಟ್ಯಾರಿಪ್ ಪ್ಲಾನ್ ಗಳನ್ನು ನವಿಕರಿಸಿ, ಗ್ರಾಹಕರಿಗೆ ಸಂತಸದ ಸುದ್ದಿ ನೀಡಿದೆ.
ಅಂದಹಾಗೆ, ರಿಪಬ್ಲಿಕ್ ಡೇ ಆಚರಣೆಯ ಹಿನ್ನೆಲೆಯಲ್ಲಿ ಜಿಯೋ ತನ್ನ ಗ್ರಾಹಕರಿಗೆ ಪ್ರತಿ ರೀಚಾರ್ಜ್ ಮೇಲೆ ಭರ್ಜರಿ ಬಂಪರ್ ನೀಡಿದೆ. ಜನೆವರಿ 26 ಗಣರಾಜ್ಯೋತ್ಸವ ದಿನದಿಂದ ಈ ಆಫರ್ ಗಳನ್ನು ಆನಂದಿಸಬಹುದು. ಅದರ ವಿವರ ಇಲ್ಲಿದೆ ನೋಡಿ..
ರೂ. 399 ಪ್ಲಾನ್
ಅತಿಹೆಚ್ಚು ಗ್ರಾಹಕರು ಈ ಜಿಯೋ ಧನ್ ಧನಾ ಧನ್ ಆಫರ್ ಬಳಸುತ್ತಿದ್ದಾರೆ. ಇದು ಮೊದಲಿನ 84GB ಗಳಿಂದ 126GB ಒದಗಿಸುತ್ತಿದೆ.
ವ್ಯಾಲಿಡಿಟಿ: 70 ದಿನಗಳಿಂದ 84 ದಿನಗಳಿಗೆ ಹೆಚ್ಚಳ
3G/4G ಡೇಟಾ: ಪ್ರತಿದಿನ 1.5GB (ಒಟ್ಟು 126 GB)
ಸ್ಥಳೀಯ ಹಾಗೂ ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆಗಳು: ಅನಿಯಮಿತ
ಎಸ್ಎಂಎಸ್: ಪ್ರತಿದಿನ 100 ಏರ್ಟೆಲ್ ಧಮಾಕಾ! ಹೊಸ ರೀಚಾರ್ಜ್ ಪ್ಲಾನ್ ಗಳ ಸಂಪೂರ್ಣ ವಿವರ ಇಲ್ಲಿದೆ ನೋಡಿ..
ರೂ. 499 ಪ್ಲಾನ್
ಹೆಚ್ಚು ದಿನಗಳ ವ್ಯಾಲಿಡಿಟಿ ಬಯಸುವ ಗ್ರಾಹಕರು ಈ ಯೋಜನೆಯನ್ನು ಇಷ್ಟಪಡುತ್ತಾರೆ.
ವ್ಯಾಲಿಡಿಟಿ: 91 ದಿನಗಳು
4G ಡೇಟಾ: 1.5GB ಪ್ರತಿದಿನ (ಒಟ್ಟು 136GB)
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಹೊರ ಹೋಗುವ ಕರೆ: ಅನಿಯಮಿತ
ರೋಮಿಂಗ್ ಒಳಬರುವ ಕರೆ: ಅನಿಯಮಿತ
ಎಸ್ಎಂಎಸ್: ಅನಿಯಮಿತ ಜಿಯೋ ಘೋಷಿಸಿದೆ ಕಡಿಮೆ ಮೊತ್ತದ ರೀಚಾರ್ಜ್ ಪ್ಲಾನ್
ರೂ. 149 ಪ್ಲಾನ್
ವ್ಯಾಲಿಡಿಟಿ: 28 ದಿನಗಳು
4G ಡೇಟಾ: 1.5GB ಪ್ರತಿದಿನ (ಒಟ್ಟು 42GB)
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆ: ಅನಿಯಮಿತ
ಎಸ್ಎಂಎಸ್: 100
ರೂ. 349 ಪ್ಲಾನ್
ವ್ಯಾಲಿಡಿಟಿ: 70 ದಿನಗಳು
4G ಡೇಟಾ: 1.5GB ಪ್ರತಿದಿನ (ಒಟ್ಟು 105GB)
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆ: ಅನಿಯಮಿತ
ಎಸ್ಎಂಎಸ್: 100
ರೂ. 198 ಪ್ಲಾನ್
ವ್ಯಾಲಿಡಿಟಿ: 28 ದಿನಗಳು
4G ಡೇಟಾ: 2GB ಪ್ರತಿದಿನ (ಒಟ್ಟು 56GB)
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆ: ಅನಿಯಮಿತ
ಎಸ್ಎಂಎಸ್: 100
ರೂ. 398 ಪ್ಲಾನ್
ವ್ಯಾಲಿಡಿಟಿ: 70 ದಿನಗಳು
4G ಡೇಟಾ: 2GB ಪ್ರತಿದಿನ (ಒಟ್ಟು 140GB)
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆ: ಅನಿಯಮಿತ
ಎಸ್ಎಂಎಸ್: 100
ರೂ. 448 ಪ್ಲಾನ್
ವ್ಯಾಲಿಡಿಟಿ: 84 ದಿನಗಳು
4G ಡೇಟಾ: 2GB ಪ್ರತಿದಿನ (ಒಟ್ಟು 168GB)
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆ: ಅನಿಯಮಿತ
ಎಸ್ಎಂಎಸ್: 100
ರೂ. 498 ಪ್ಲಾನ್
ವ್ಯಾಲಿಡಿಟಿ: 91 ದಿನಗಳು
4G ಡೇಟಾ: 2GB ಪ್ರತಿದಿನ (ಒಟ್ಟು 182GB)
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆ: ಅನಿಯಮಿತ
ಎಸ್ಎಂಎಸ್: 100
ರೂ. 98 ಪ್ಲಾನ್
ವ್ಯಾಲಿಡಿಟಿ: 28 ದಿನಗಳು
4G ಡೇಟಾ: 2GB
ಧ್ವನಿ ಕರೆ: ಅನಿಯಮಿತ
ವ್ಯಾಲಿಡಿಟಿ/ಡೇಟಾದಲ್ಲಿ ಹೆಚ್ಚಳ
ಹೊಸ ವರ್ಷದ ಪೂರ್ವದಲ್ಲಿ ಟೆಲಿಕಾಂ ಕಂಪನಿಗಳು ಹೊಸ ಆಫರ್ ಗಳನ್ನು ಘೋಷಿಸುವುದರ ಜತೆಗೆ ಆ ಯೋಜನೆಗಳ ವ್ಯಾಲಿಡಿಟಿಯನ್ನು ಕಡಿಮೆ ಮಾಡಿದ್ದವು. ಈ ಹಿಂದೆ 70 ಅಥವಾ 90 ದಿನಗಳವರೆಗೆ ಇದ್ದ ವ್ಯಾಲಿಡಿಟಿ ಅವಧಿಯನ್ನು ಕಡಿಮೆ ಮಾಡಿದ್ದವು. ಅಂದರೆ ಹೆಚ್ಚು ಡೇಟಾ ಅಥವಾ ಅನಿಯಮಿತ ಕರೆ ಸೌಲಭ್ಯ ನೀಡಿದರೂ ಅವಧಿ ಮಾತ್ರ ಕಡಿಮೆ ಮಾಡಿದ್ದವು.
ಇದೀಗ ಪರಿಷ್ಕರಿಸಲ್ಪಟ್ಟ ಯೋಜನೆಗಳಲ್ಲಿ ವ್ಯಾಲಿಡಿಟಿ ಅವಧಿ ಜತೆಗೆ ಡೇಟಾ ಸೌಲಭ್ಯ ಕೂಡ ಹೆಚ್ಚಿಸಿವೆ.


Click it and Unblock the Notifications