For Quick Alerts
ALLOW NOTIFICATIONS  
For Daily Alerts

ಬಜೆಟ್ ಎಫೆಕ್ಟ್! ಸೆನ್ಸೆಕ್ಸ್ 840 ಅಂಕ ಕುಸಿತ

ಇಂದು ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕ ವ್ಯಾಪಾರದಲ್ಲಿ ಭಾರೀ ಇಳಿಕೆ ಕಂಡಿದ್ದು, ಬಜೆಟ್ ಮಂಡನೆಯ ಎರಡನೇ ದಿನಕ್ಕೆ ಸೆನ್ಸೆಕ್ಸ್ 840 ಅಂಕ ಕುಸಿತ ಕಂಡಿದೆ.

|

ಇಂದು ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕ ವ್ಯಾಪಾರದಲ್ಲಿ ಭಾರೀ ಇಳಿಕೆ ಕಂಡಿದ್ದು, ಬಜೆಟ್ ಮಂಡನೆಯ ಎರಡನೇ ದಿನಕ್ಕೆ ಸೆನ್ಸೆಕ್ಸ್ 840 ಅಂಕ ಕುಸಿತ ಕಂಡಿದೆ.

ಬಜೆಟ್ ಎಫೆಕ್ಟ್! ಸೆನ್ಸೆಕ್ಸ್ 840 ಅಂಕ ಕುಸಿತ

ಸೆನ್ಸೆಕ್ಸ್ 839.91 ಅಂಕಗಳೊಂದಿಗೆ 35066.75 ಅಂಶಕ್ಕೆ ಇಳಿದಿದ್ದು, ನಿಫ್ಟಿ 256.30 ಅಂಕಗಳೊಂದಿಗೆ 10760.60 ಅಂಶಕ್ಕೆ ಕುಸಿತ ಕಂಡಿದೆ. ಮಾರುಕಟ್ಟೆಯ ವಿಸ್ತಾರವು ಋಣಾತ್ಮಕವಾಗಿತ್ತು.

ಇಕ್ವಿಟಿಗಳ ಮೇಲಿನ ದೀರ್ಘಕಾಲದ ಬಂಡವಾಳ ಲಾಭ ತೆರಿಗೆ ಮತ್ತು ಇಕ್ವಿಟಿ-ಆಧಾರಿತ ಮ್ಯೂಚುಯಲ್ ಫಂಡ್ ಆದಾಯಗಳ ಮೇಲಿನ ಶೇ. 10ರಷ್ಟು ತೆರಿಗೆ ದೇಶಿ ಷೇರುಪೇಟೆಯ ಮೇಲೆ ಋಣಾತ್ಮಕ ಪರೀಣಾಮ ಬೀರಿದೆ.

ಬ್ಯಾಂಕ್ ನಿಫ್ಟಿ ಸುಮಾರು 3 ಪ್ರತಿಶತದಷ್ಟು ಕುಸಿತ ಕಂಡರೆ, ನಿಫ್ಟಿ ಮಿಡ್ಕ್ಯಾಪ್ ಮತ್ತು ಬಿಎಸ್ಇ ಸ್ಮಾಲ್ ಕ್ಯಾಪ್ 4-5 ಪ್ರತಿಶತದಷ್ಟು ಕುಸಿದವು.

ಬಿಎಚ್ಇಎಲ್, ಬಜಾಜ್ ಆಟೋ, ಬಜಾಜ್ ಫೈನಾನ್ಸ್ ಮತ್ತು ಟಾಟಾ ಪವರ್ ನಷ್ಟ ಅನುಭವಿಸಿದ್ದರೆ, ಟಿಸಿಎಸ್, ವಿಪ್ರೋ, ಟೆಕ್ ಮಹೀಂದ್ರಾ ಮತ್ತು ಎಚ್ಸಿಎಲ್ ಟೆಕ್ ಲಾಭ ಗಳಿಸಿವೆ. ಕೇಂದ್ರ ಬಜೆಟ್ 2018: ಯಾವುದು ದುಬಾರಿ, ಯಾವುದು ಅಗ್ಗ? ಇಲ್ಲಿದೆ ಸಂಪೂರ್ಣ ಮಾಹಿತಿ..

English summary

BSE index crashes by 840 points; Nifty ends below 10,800-mark

The Sensex plummeted 840 points, its biggest single-day fall in two-and-a-half years, while the Nifty ended below the 10,800-mark as the post-Budget sell-off continued for the second straight day.
Story first published: Friday, February 2, 2018, 17:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X