For Quick Alerts
ALLOW NOTIFICATIONS  
For Daily Alerts

ಕೇಂದ್ರ ಬಜೆಟ್ 2018: ಯಾವುದು ದುಬಾರಿ, ಯಾವುದು ಅಗ್ಗ? ಇಲ್ಲಿದೆ ಸಂಪೂರ್ಣ ಮಾಹಿತಿ..

Union Budget live 2018, latest updates Union Budget 2018, Union Budget 2018, Union Budget 2018 updates, arun jaitely, ಕೇಂದ್ರ ಬಜೆಟ್ 2018, ಕೇಂದ್ರ ಬಜೆಟ್, ಬಜೆಟ್, ಕೇಂದ್ರ ಬಜೆಟ್ 2018 ಬ್ರೇಕಿಂಗ್ ನ್ಯೂಸ್, ಕೇಂದ್ರ

By Siddu
|

ನರೇಂದ್ರ ಮೋದಿ ನೇತೃತ್ವ ಸರ್ಕಾರದ ಬಹುನಿರೀಕ್ಷೆಯ ಕೊನೆಯ ಪೂರ್ಣಪ್ರಮಾಣದ ಬಜೆಟ್ ಫೆ.1ಕ್ಕೆ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ್ದಾರೆ.

 

ಬಜೆಟ್ ಗಳು ನಮ್ಮ ದಿನನಿತ್ಯದ ಜೀವನದಲ್ಲಿ ಹೇಗೆ ಪರಿಣಾಮ ಬೀರುತ್ತವೆ ಎನ್ನುವುದು ಜನಸಾಮಾನ್ಯರ ವಿಚಾರವಾಗಿರುತ್ತದೆ. ಪ್ರತಿಯೊಂದು ವಲಯಗಳು ಕೂಡ ತಮಗೆ ಹೇಗೆ ಈ ಬಜೆಟ್ ಪ್ರಯೋಜನಕಾರಿ ಎಂಬುದರ ಬಗ್ಗೆ ಹೆಚ್ಚು ಚಿಂತಿಸುತ್ತದೆ. ಕೇಂದ್ರ ಬಜೆಟ್: ಅರುಣ್ ಜೇಟ್ಲಿ ಮಂಡಿಸಿರುವ ಪ್ರಮುಖ ಜನಪ್ರಿಯ ಯೋಜನೆಗಳ ವಿವರ..

ಅದೇನೆ ಇರಲಿ ಈ ಬಜೆಟ್ ನಲ್ಲಿ ಯಾರಿಗೇನು ಲಾಭ, ಯಾವುದು ದುಬಾರಿ ಹಾಗು ಯಾವುದು ಅಗ್ಗ ಎಂಬುದನ್ನು ನೋಡೋಣ ಬನ್ನಿ..

ವಾಹನಗಳು

ವಾಹನಗಳು

ಕಾರುಗಳು
ಮೋಟರ್ಸೈಕಲ್
ಟ್ರೈಸಿಕಲ್ ಗಳು
ಸ್ಕೂಟರ್
ಪೆಡಲ್ ಕಾರುಗಳು
ಚಕ್ರದ ಆಟಿಕೆಗಳು
ಗೊಂಬೆಗಳು
ಗಾಡಿಗಳು
ಆಟಿಕೆಗಳು

ಮೊಬೈಲ್ ಫೋನ್

ಮೊಬೈಲ್ ಫೋನ್

ಜೇಟ್ಲಿಯವರ ಬಜೆಟ್ ನಲ್ಲಿ ಮೊಬೈಲ್ ಫೋನ್ ಮತ್ತು ಫೋನ್ ಉಪಕರಣಗಳ ಆಮದಿನ ಮೇಲಿದ್ದ ಅಬಕಾರಿ ಸುಂಕವನ್ನು ಶೇ. 15 ರಿಂದ 20ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ಇವುಗಳ ಬೆಲೆಯಲ್ಲಿ ಭಾರೀ ಪ್ರಮಾಣದ ಏರಿಕೆಯಾಗಲಿದೆ.

ತರಕಾರಿ

ತರಕಾರಿ

ಹಣ್ಣಿನ ರಸಗಳು
ಕಿತ್ತಳೆ ಮತ್ತು ಕ್ರ್ಯಾನ್ಬೆರಿ
ಸೋಯಾ ಪ್ರೋಟೀನ್ ಹೊರತಾಗಿ ಬೇರೆ ಆಹಾರದ ತಯಾರಿ
ಆಲಿವ್ ಎಣ್ಣೆ
ಕಡಲೆಕಾಯಿ ಎಣ್ಣೆ/ತರಕಾರಿ ತೈಲಗಳು

ಟಿವಿ, ಪೀಠೋಪಕರಣ
 

ಟಿವಿ, ಪೀಠೋಪಕರಣ

ಎಲ್ಸಿಡಿ/ಎಲ್ಇಡಿ ಟಿವಿ ಫಲಕಗಳು
ಪೀಠೋಪಕರಣಗಳು
ಹಾಸಿಗೆಗಳು
ದೀಪಗಳು
ಮಣಿಕಟ್ಟು ಕೈಗಡಿಯಾರಗಳು
ಪಾಕೆಟ್ ಕೈಗಡಿಯಾರಗಳು
ಗಡಿಯಾರಗಳು

ಸುಗಂಧ ದ್ರವ್ಯ

ಸುಗಂಧ ದ್ರವ್ಯ

ನಾನಾ ವಿಧದ ಸುಗಂಧ ದ್ರವ್ಯಗಳು
ಸ್ನಾನದ ಸುಗಂಧ ದ್ರವ್ಯಗಳು
ಸೆಂಟ್ ಸ್ಪ್ರೇಗಳು ಮತ್ತು ಟಾಯ್ಲೆಟ್ ಸ್ಪ್ರೇಗಳು

ಸನ್ ಗ್ಲಾಸ್

ಸನ್ ಗ್ಲಾಸ್

ಸನ್ ಗ್ಲಾಸ್/ತಂಪು ಕನ್ನಡಕ
ಸನ್ ಸ್ಕ್ರೀನ್
ಹಸ್ತಾಲಂಕಾರ
ಹಲ್ಲಿನ ನೈರ್ಮಲ್ಯ(dental hygiene)
ದಂತ ಸರಿಪಡಿಸುವ ಪ್ಯಾಸ್ಟರ್ ಮತ್ತು ಪೌಡರ್
ಕ್ಷೌರ, ಶೇವಿಂಗ್

ಚಿನ್ನಾಭರಣ

ಚಿನ್ನಾಭರಣ

ಬೆಳ್ಳಿ
ಚಿನ್ನ
ಬಣ್ಣದ ರತ್ನದ ಕಲ್ಲುಗಳು
ಡೈಮಂಡ್ಸ್, ಅನುಕರಣಾ ಆಭರಣ

ಐಷಾರಾಮಿ

ಐಷಾರಾಮಿ

ಪಾದರಕ್ಷೆ
ಸಿಗರೆಟ್ ಮತ್ತು ಇತರ ಲೈಟರ್ ಗಳು
ಸ್ಮಾರ್ಟ್ ಕೈಗಡಿಯಾರಗಳು/ಧರಿಸಬಹುದಾದ ಸಾಧನಗಳು
ಟ್ರಕ್ ಮತ್ತು ಬಸ್ ರೇಡಿಯಲ್ ಟೈರುಗಳು
ಸಿಲ್ಕ್ ಫ್ಯಾಬ್ರಿಕ್ಸ್
ವಿಡಿಯೋ ಗೇಮ್ ಕನ್ಸೋಲ್
ಮೇಣದ ಬತ್ತಿಗಳು,
ಗಾಳಿಪಟ (ಕೈಟ್ಸ್)

ಅಗ್ಗವಾದ ಉತ್ಪನ್ನಗಳು

ಅಗ್ಗವಾದ ಉತ್ಪನ್ನಗಳು

- ಕಚ್ಚಾ ಗೋಡಂಬಿ ಬೀಜಗಳು
- ಸೋಲಾರ್ ಪ್ಯಾನಲ್ ಗಳು/ಘಟಕಗಳನ್ನು ತಯಾರಿಸಲು
ಬಳಸುವ ಟೆಂಪರ್ಡ್ ಗ್ಲಾಸ್ ಅಥವಾ ಸೋಲಾರ್ ಟೆಂಪರ್ಡ್ ಗ್ಲಾಸ್
- ಕೋಕ್ಲೀಯರ್ ಇಂಪ್ಲಾಂಟ್ ಗಳು ತಯಾರಿಸಲು ಬಳಸಲಾಗುವ ಕಚ್ಚಾ ವಸ್ತುಗಳು ಅಥವಾ ಭಾಗಗಳು
- ಆರೋಗ್ಯ ಸೇವೆಗಳು
- ಶ್ರವಣ ಸಾಧನಗಳು ಮತ್ತು ಇನ್ನೂ ಕೆಲವು ಸರಕುಗಳ ಬೆಲೆಯಲ್ಲಿ ಇಳಿಕೆ

ಹೂರಣವಿಲ್ಲದ ಬಜೆಟ್

ಹೂರಣವಿಲ್ಲದ ಬಜೆಟ್

ಇದು ಒಂಥರ ಹೂರಣವಿಲ್ಲದ ಹೋಳಿಗೆಯ ಹಾಗೇ ಇದ್ದು, ಜನಸಾಮಾನ್ಯರ ನಿರೀಕ್ಷೆಗಳನ್ನು ಹುಸಿ ಮಾಡಿರುವ ಬಜೆಟ್ ಎಂದು ವಿಶ್ಲೇಷಿಸಲಾಗುತ್ತಿದೆ.!
ಐಷಾರಾಮಿ ಉತ್ಪನ್ನಗಳು ಅಥವಾ ಸರಕುಗಳು ಈ ಬಜೆಟ್ ನಲ್ಲಿ ದುಬಾರಿಯಾಗಿರುವುದನ್ನು ಗಮನಿಸಬಹುದು.

English summary

Union Budget 2018: What's costlier and what's cheaper? Here are the details

Budget 2018-19: What's costlier and what's cheaper? Here are the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X