ಅನಾಣ್ಯೀಕರಣದ ನಂತರ ತೆರಿಗೆ ಸಂಗ್ರಹ ಮತ್ತು ಡಿಜಿಟಲ್ ಪೇಮೆಂಟ್ ನಲ್ಲಿ ಗಣನೀಯ ಹೆಚ್ಚಳ: ಅರುಣ್ ಜೇಟ್ಲಿ
ನೋಟು ನಿಷೇಧದ ನಂತರ ದೇಶದ ಆರ್ಥಿಕತೆ ಸುಧಾರಿಸಿದ್ದು, ತೆರಿಗೆ ಸಂಗ್ರಹ ಮತ್ತು ಡಿಜಿಟಲ್ ಪೇಮೆಂಟ್ ನಲ್ಲಿ ಗಣನೀಯ ಹೆಚ್ಚಳವಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ತೆರಿಗೆ ಸಂಗ್ರಹ ಪ್...