ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಸಂಸ್ಥೆ ತನ್ನ ಪ್ರಿಪೇಡ್ ಗ್ರಾಹಕರಿಗೆ ಎರಡು ಹೊಸ ಯೋಜನೆಗಳನ್ನು ಘೋಷಿಸಿದೆ. ಜಿಯೋ ತನ್ನ ಜಿಯೋಫೋನ್ ಗ್ರಾಹಕರಿಗೆ ರೂ. 49 ಹಾಗು ರೂ. 153 ಬೆಲೆಯ ಯೋಜನೆಗಳನ್ನು ಪರಿಚಯಿಸಿದೆ.
ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಸಂಸ್ಥೆ ತನ್ನ ಪ್ರಿಪೇಡ್ ಗ್ರಾಹಕರಿಗೆ ಎರಡು ಹೊಸ ಯೋಜನೆಗಳನ್ನು ಘೋಷಿಸಿದೆ. ಜಿಯೋ ತನ್ನ ಜಿಯೋಫೋನ್ ಗ್ರಾಹಕರಿಗೆ ರೂ. 49 ಹಾಗು ರೂ. 153 ಬೆಲೆಯ ಯೋಜನೆಗಳನ್ನು ಪರಿಚಯಿಸಿದೆ.
ಈಗಾಗಲೇ ಏರ್ಟೆಲ್, ವೋಡಾಫೋನ್ ಹಲವು ಆಫರ್ ಗಳನ್ನು ಪರಿಚಯಿಸಿದ್ದು, ಜಿಯೋ ಜತೆಗೆ ದರಸಮರದ ಜಿದ್ದಾಜಿದ್ದಿನಲ್ಲಿ ತೊಡಗಿವೆ.
ರೂ. 49 ಪ್ಲಾನ್
ವ್ಯಾಲಿಡಿಟಿ: 28 ದಿನಗಳು
ಡೇಟಾ: 1GB
ಸ್ಥಳೀಯ ಹಾಗೂ ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆಗಳು: ಅನಿಯಮಿತ
ಎಸ್ಎಂಎಸ್: ಪ್ರತಿದಿನ 100
ಜಿಯೋ ಆಪ್ ಸೇವೆ: ಈ ಪ್ರಿಪೇಡ್ ರೀಚಾರ್ಜ್ ಯೋಜನೆಯು ಜಿಯೋ ಟಿವಿ, ಜಿಯೊ ಮ್ಯೂಸಿಕ್ ಮತ್ತು ಜಿಯೋ ಮನಿ ಸೇರಿದಂತೆ ಅನೇಕ ಅಪ್ಲಿಕೇಶನ್ ಸೇವೆಗಳು ಸಿಗಲಿವೆ. ಜಿಯೋ ರಿಪಬ್ಲಿಕ್ ಡೇ ಬಂಪರ್ ಆಫರ್! ಹೊಸ ರೀಚಾರ್ಜ್ ಪ್ಲಾನ್ ಗಳ ಸಂಪೂರ್ಣ ಮಾಹಿತಿ..
ರೂ. 153 ಪ್ಲಾನ್
ವ್ಯಾಲಿಡಿಟಿ: 28 ದಿನಗಳು
4G ಡೇಟಾ: 1.5GB (ಒಟ್ಟು ಡೇಟಾ 42GB)
ಸ್ಥಳೀಯ ಹಾಗೂ ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆಗಳು: ಅನಿಯಮಿತ
ಎಸ್ಎಂಎಸ್: ಪ್ರತಿದಿನ 50
ಜಿಯೋ ಆಪ್ ಸೇವೆ: ಈ ಪ್ರಿಪೇಡ್ ರೀಚಾರ್ಜ್ ಯೋಜನೆಯು ಜಿಯೋ ಟಿವಿ, ಜಿಯೊ ಮ್ಯೂಸಿಕ್ ಮತ್ತು ಜಿಯೋ ಮನಿ ಸೇರಿದಂತೆ ಅನೇಕ ಅಪ್ಲಿಕೇಶನ್ ಸೇವೆಗಳು ಸಿಗಲಿವೆ.
ರಿಪಬ್ಲಿಕ್ ಡೇ ಆಫರ್
ಈಗಾಗಲೇ ಗಣರಾಜ್ಯೋತ್ಸವದ ಪ್ರಯುಕ್ತ ರಿಪಬ್ಲಿಕ್ ಡೇ ಆಫರ್ ಬಿಡುಗಡೆಗೊಳಿಸಿದ್ದು, ಅತಿಹೆಚ್ಚು ಗ್ರಾಹಕರು ಬಳಸುವ ರೂ. 399 ಪ್ಲಾನ್ (ಜಿಯೋ ಧನ್ ಧನಾ ಧನ್ ಆಫರ್) ಪರಿಷ್ಕರಿಸಲಾಗಿದೆ. ಇದು ಮೊದಲಿನ 84GB ಗಳಿಂದ 126GB ಒದಗಿಸುತ್ತಿದೆ.
ವ್ಯಾಲಿಡಿಟಿ: 70 ದಿನಗಳಿಂದ 84 ದಿನಗಳಿಗೆ ಹೆಚ್ಚಳ
3G/4G ಡೇಟಾ: ಪ್ರತಿದಿನ 1.5GB (ಒಟ್ಟು 126 GB)
ಸ್ಥಳೀಯ ಹಾಗೂ ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆಗಳು: ಅನಿಯಮಿತ
ಎಸ್ಎಂಎಸ್: ಪ್ರತಿದಿನ 100


Click it and Unblock the Notifications