ಆರ್ಬಿಐ ರೆಪೊ ದರ ಯಥಾಸ್ಥಿತಿ

ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಬದಲಾಯಿಸದೆ ಯಥಾಸ್ಥಿತಿ ಕಾಯ್ದುಕೊಂಡಿದೆ.ರೆಪೊ ದರ ಶೇ. 6ರಷ್ಟಿದ್ದು, ರಿವರ್ಸ್ ರೆಪೋ ದರವು ಶೇ. 5.75 ಇದೆ.

ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಬದಲಾಯಿಸದೆ ಯಥಾಸ್ಥಿತಿ ಕಾಯ್ದುಕೊಂಡಿದೆ. ರೆಪೊ ದರ ಶೇ. 6ರಷ್ಟಿದ್ದು, ರಿವರ್ಸ್ ರೆಪೋ ದರ ಶೇ. 5.75 ಇದೆ.

ಆರ್ಬಿಐ ರೆಪೊ ದರ ಯಥಾಸ್ಥಿತಿ

ರೆಪೊ ದರ ಬದಲಾಗದ ಕಾರಣ ಗ್ರಾಹಕರು ಪಡೆದಿರುವ ವಿವಿಧ ಸಾಲಗಳ ಮೇಲಿನ ಬಡ್ಡಿದರದಲ್ಲೂ ಯಾವುದೇ ಬದಲಾವಣೇಗಳಿರುವುದಿಲ್ಲ.
ಏರಿಕೆ ಕಾಣುತ್ತಿರುವ ಹಣದುಬ್ಬರ, ತೈಲ ಬೆಲೆ ಏರಿಕೆಯಿಂದಾಗಿ ಬಡ್ಡಿದರ ಹೆಚ್ಚಾಗುವ ಸಾಧ್ಯತೆ ಇತ್ತು. ಮುಂದಿನ ಹಣಕಾಸು ನಿತಿ ಪರಾಮರ್ಶೆ ಸಂದರ್ಭದಲ್ಲಿ ರೆಪೊ ದರ ಹೆಚ್ಚಿಸುವ ಸಾಧ್ಯತೆ ಇದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+