For Quick Alerts
ALLOW NOTIFICATIONS  
For Daily Alerts

ಆರ್ಬಿಐ ನಿಂದ ಎನ್‌ಪಿಎ ಕ್ರಮ, 180 ದಿನಗಳೊಳಗೆ ನಿಯಮ ಪಾಲನೆಗೆ ಸೂಚನೆ

ವಸೂಲಾಗದ ಸಾಲದ ಮೊತ್ತವನ್ನು (ಎನ್ಪಿಎ) ಕಡಿಮೆಗೊಳಿಸುವ ಉದ್ದೇಶದಿಂದ ಸಾಲದ ಮರುಪಾವತಿ ನಿಯಮಗಳನ್ನು ಬಿಗಿಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಮುಂದಾಗಿದೆ.

|

ವಸೂಲಾಗದ ಸಾಲದ ಮೊತ್ತವನ್ನು (ಎನ್ಪಿಎ) ಕಡಿಮೆಗೊಳಿಸುವ ಉದ್ದೇಶದಿಂದ ಸಾಲದ ಮರುಪಾವತಿ ನಿಯಮಗಳನ್ನು ಬಿಗಿಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಮುಂದಾಗಿದೆ.

 
ಆರ್ಬಿಐ ನಿಂದ ಎನ್‌ಪಿಎ ಕ್ರಮ, 180 ದಿನಗಳೊಳಗೆ ನಿಯಮ ಪಾಲನೆಗೆ ಸೂಚನೆ

ವಸೂಲಾಗದ ಸಾಲ ಬೃಹತ್ ಪ್ರಮಾಣದಲ್ಲಿದ್ದು, ಎಸ್ಡಿಆರ್ ಮತ್ತು ಎಸ್4ಎ ಮಾದರಿಯ ಸಾಲ ಪುನರ್ ರಚನೆಯ ಯೋಜನೆಗಳನ್ನು ರದ್ದುಪಡಿಸಿದೆ.

 

ಆರ್ಬಿಐ ನ ಹೊಸ ನಿಯಮಗಳನುಸಾರ ಬ್ಯಾಂಕಿಂಗ್ ವಲಯದಲ್ಲಿ ಸಾಲದ ಒಟ್ಟು ಮೊತ್ತ ರೂ. 2000 ಕೋಟಿಯಷ್ಟಿದ್ದರೆ ಸಾಲ ನೀಡಿರುವಂತಹ ಬ್ಯಾಂಕುಗಳು ಬರುವ ಮಾರ್ಚ್ ಒಂದರಿಂದ 180 ದಿನಗಳ ಒಳಗಾಗಿ ಈ ನಿಯಮಗಳನ್ನು ಪಾಲಿಸಬೇಕು. ನಿಗದಿತ ಸಮಯದ ಒಳಗಾಗಿ ಸಾಲ ನೀಡಿರುವ ಬ್ಯಾಂಕುಗಳು ಆರ್ಬಿಐ ನಿಯಮಗಳನ್ನು ಪಾಲಿಸಲು ವಿಫಲವಾದರೆ, ಮುಂದಿನ ಹದಿನೈದು ದಿನಗಳೊಳಗೆ ಜಂಟಿಯಾಗಿ ದೀವಾಳಿ ಕಾಯಿದೆಯಡಿಯಲ್ಲಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದೆ.

Read more about: rbi npa money finance news banking
English summary

RBI NPA framework, gives 180 days for NPA resolution

The Reserve Bank of India (RBI) on Monday precluded chances of banks reporting divergent asset classification norms on the same account by stating that if in a consortium a bank faced default, others must start taking action to recover the dues.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X