For Quick Alerts
ALLOW NOTIFICATIONS  
For Daily Alerts

ಜಿಯೋ ಫೋನ್ ಗ್ರಾಹಕರಿಗೊಂದು ಸಂತಸ ಸುದ್ದಿ!

ಮುಖೇಶ್ ಅಂಬಾನಿ ಮಾಲೀಕತ್ವದ ರಿಲಾಯನ್ಸ್ ಜಿಯೋ ಈಗಾಗಲೇ ಜಿಯೋಫೋನ್ ಪರಿಚಯಿಸಿದ್ದು, ಇದೀಗ ಜಿಯೋಫೋನ್ ಬಳಕೆದಾರರು ಫೇಸ್ಬುಕ್ ಸೇವೆಯನ್ನು ಪಡೆಯಬಹುದಾಗಿದೆ.

|

ಮುಖೇಶ್ ಅಂಬಾನಿ ಮಾಲೀಕತ್ವದ ರಿಲಾಯನ್ಸ್ ಜಿಯೋ ಈಗಾಗಲೇ ಜಿಯೋಫೋನ್ ಪರಿಚಯಿಸಿದ್ದು, ಇದೀಗ ಜಿಯೋಫೋನ್ ಬಳಕೆದಾರರು ಫೇಸ್ಬುಕ್ ಸೇವೆಯನ್ನು ಪಡೆಯಬಹುದಾಗಿದೆ.

ಜಿಯೋ ಫೋನ್ ಗ್ರಾಹಕರಿಗೊಂದು ಸಂತಸ ಸುದ್ದಿ!

ಮೊಬೈಲ್ ನಲ್ಲಿನ ಜಿಯೋ ಆಪ್ ಸ್ಟೋರ್ ಗೆ ಭೇಟಿ ನೀಡಿದರೆ ಫೇಸ್ಬುಕ್ ಆಪ್ ಡೌನ್ಲೋಡ್ ಮಾಡಬಹುದು ಎಂದು ತಿಳಿಸಿದೆ. 4 ಜಿ ಸ್ಮಾರ್ಟ್ ಫೀಚರ್ ಫೋನ್ ನಲ್ಲಿ ಕಾರ್ಯನಿರ್ವಹಿಸುವ ವೆಬ್ ಆಧಾರಿತ ಕಾರ್ಯಾಚರಣಾ ವ್ಯವಸ್ಥೆಯಾದ ಜಿಯೋ ಕೈಒಎಸ್( KaiOS) ಅಪ್ಲಿಕೇಶನ್ ಅನ್ನು ನಿರ್ಮಿಸಲಾಗಿದೆ.

ಫೇಸ್ಬುಕ್ ಆಪ್ ಸೇವೆಯೊಂದಿಗೆ ಜಗತ್ತಿನ ಪ್ರಮುಖ ಆಪ್ ಗಳ ಸೇವೆಯನ್ನು ಗ್ರಾಹಕರಿಗೆ ನೀಡುವ ಉದ್ದೇಶ ನಮ್ಮದು ಎಂದು ಜಿಯೋ ನಿರ್ದೇಶಕ ಆಕಾಶ್ ಅಂಬಾನಿ ಹೇಳಿದ್ದಾರೆ. ಇನ್ನೊಂದು ವರದಿ ಪ್ರಕಾರ ಜಿಯೋ ವಾಟ್ಸ್ಆಪ್ ಅಪ್ಲಿಕೇಷನ್ ನೀಡುವ ಬಗ್ಗೆಯೂ ಮಾತುಕತೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಜಿಯೋ ಧಮಾಕಾ! ಈಗ ರೀಚಾರ್ಜ್ ಮೇಲೆ ರೂ. 799 ಕ್ಯಾಶ್ ಬ್ಯಾಕ್ ಪಡೆಯಿರಿ..

ಜಿಯೋ ಫೈಬರ್ ಆಫರ್! ಇದು ನಿಜವಾದರೆ ನೆಟ್‌ವರ್ಕ್‌ ಕ್ಷೇತ್ರದಲ್ಲಿ ಆಗಲಿದೆ ಕ್ರಾಂತಿ!!ಜಿಯೋ ಫೈಬರ್ ಆಫರ್! ಇದು ನಿಜವಾದರೆ ನೆಟ್‌ವರ್ಕ್‌ ಕ್ಷೇತ್ರದಲ್ಲಿ ಆಗಲಿದೆ ಕ್ರಾಂತಿ!!

Read more about: jio jio phone telecom finance news
English summary

Jio Phone Users Getting the Official Facebook App Today

Jio on Tuesday announced that a specially designed version of the Facebook app will be made available to Jio Phone users on Wednesday, February 14.
Story first published: Wednesday, February 14, 2018, 17:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X