ನನ್ನ ಬ್ರಾಂಡ್ ಮೌಲ್ಯ ನಾಶ ಮಾಡಿದ್ದಿರಿ, ಸಾಲ ವಾಪಸ್ಸು ಪಡೆಯಲು ಇದ್ದ ಅವಕಾಶ ಕಳೆದುಕೊಂಡಿದ್ದಿರಿ: ನಿರವ್ ಮೋದಿ

ದೇಶದ ಇತಿಹಾಸದಲ್ಲಿ ಅತಿದೊಡ್ಡ ಬ್ಯಾಂಕಿಂಗ್ ಹಗರಣದ ರೂವಾರಿ ನಿರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಾಕಿ ಹಣವನ್ನು ವಾಪಸ್ ಪಡೆಯುವ ಎಲ್ಲಾ ಅವಕಾಶಗಳನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ.

ದೇಶದ ಇತಿಹಾಸದಲ್ಲಿ ಅತಿದೊಡ್ಡ ಬ್ಯಾಂಕಿಂಗ್ ಹಗರಣದ ರೂವಾರಿ ನಿರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಾಕಿ ಹಣವನ್ನು ವಾಪಸ್ ಪಡೆಯುವ ಎಲ್ಲಾ ಅವಕಾಶಗಳನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ.

ಸಾಲ ವಾಪಸ್ಸು ಪಡೆಯಲು ಇದ್ದ ಅವಕಾಶ ಕಳೆದುಕೊಂಡಿದ್ದಿರಿ: ನಿರವ್ ಮೋದಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 11 ಸಾವಿರ ಕೋಟಿ ವಂಚನೆ ಮಾಡಿರುವ ನಿರವ್ ಮೋದಿ, ಫೆಬ್ರವರಿ 15-16 ರಂದು ಬ್ಯಾಂಕ್ ನ ಮ್ಯಾನೆಜ್ಮೆಂಟ್ ಗೆ ಪತ್ರ ಬರೆದಿದ್ದಾರೆ. ನಿರವ್ ಮೋದಿ ಮಾಡಿರುವ ವಂಚನೆ ಪ್ರಕರಣ ಮಾದ್ಯಮಗಳಲ್ಲಿ ಭಾರೀ ಸುದ್ದಿಗೆ ಗ್ರಾಸವಾಗಿತ್ತು. ಇದರಿಂದಾಗಿ ಶೋಧ ಕಾರ್ಯಾಚರಣೆ ತೀವ್ರಗೊಂಡಿತ್ತು.

ಈ ಹಿನ್ನೆಲೆಯಲ್ಲಿ ಫೈರ್ ಸ್ಟಾರ್ ಇಂಟರ್ನ್ಯಾಷನಲ್ ಹಾಗು ಫೈರ್ ಸ್ಟಾರ್ ಇಂಟರ್ನ್ಯಾಷನಲ್ ಕಂಪನಿಯ ಬ್ರಾಂಡ್ ವಾಲ್ಯೂ ಮೇಲೆ ಕೆಟ್ಟ ಪರಿಣಾಮ ಬೀರಿದ್ದು, ಬ್ರಾಂಡ್ ಮೌಲ್ಯ ನಾಶವಾಗಿದೆ ಎಂದು ನಿರವ್ ಮೋದಿ ಹೇಳಿದ್ದಾರೆ. ನಿಮ್ಮ ಕ್ರಮಗಳಿಂದಾಗಿ ಸಾಲ ವಾಪಸ್ಸು ಪಡೆದುಕೊಳ್ಳಲು ಇದ್ದ ಎಲ್ಲಾ ಅವಕಾಶಗಳನ್ನು ಕಳೆದುಕೊಂಡಿದ್ದಿರಿ ಎಂದು ನಿರವ್ ಮೋದಿ ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+