ನೀರವ್ ಮೋದಿಗೆ ಸೇರಿದ 9 ಐಷಾರಾಮಿ ಕಾರುಗಳ ವಶ

ವಜ್ರ ಉದ್ಯಮಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ರೂ. 11,360 ಕೋಟಿ ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಹಿನ್ನೆಲೆಯಲ್ಲಿ ತನಿಖೆ ತೀವ್ರಗೊಂಡಿದೆ.

ವಜ್ರ ಉದ್ಯಮಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ರೂ. 11,360 ಕೋಟಿ ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಹಿನ್ನೆಲೆಯಲ್ಲಿ ತನಿಖೆ ತೀವ್ರಗೊಂಡಿದೆ.

ನೀರವ್ ಮೋದಿಗೆ ಸೇರಿದ 9 ಐಷಾರಾಮಿ ಕಾರುಗಳ ವಶ

ನೀರವ್ ಮೋದಿ ಹಾಗು ಆತನ ಕಂಪನಿಗೆ ಸೇರಿದ ರೋಲ್ಸ್ ರಾಯ್ಸ್ ಘೋಸ್ಟ್, ಮರ್ಸಿಡಿಸ್ ಬೆಂಝ್ ಜಿಎಲ್ ಕ್ಲಾಸ್ ಎರಡು ಕಾರುಗಳು, ಒಂದು ಪೋರ್ಷೆ ಪನಮೆರಾ, ಮೂರು ಹೈ ಎಂಡ್ ಹೋಂಡಾ ಕಾರುಗಳು ಮತ್ತು ಟೊಯೋಟಾ ಫಾರ್ಚೂನರ್ ಐಷಾರಾಮಿ ಕಾರುಗಳನ್ನು ಜಾರಿ ನಿರ್ದೇಶನಾಲಯ Enforcement Directorat) ವಶಪಡಿಸಿಕೊಂಡಿದೆ. ಇವರು ದೇಶವನ್ನು ಲೂಟಿ ಮಾಡಿ ಓಡಿ ಹೋದ ದೇಶಭ್ರಷ್ಟರು

ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಒಡೆತನದ ಕಂಪನಿಗಳಿಗೆ ಸೇರಿದ ರು. 94.52 ಕೋಟಿ ಮೌಲ್ಯದ ಷೇರು ಹಾಗೂ ಮ್ಯೂಚುವಲ್ ಫಂಡ್ ಗಳನ್ನು ಜಪ್ತಿ ಮಾಡಲಾಗಿದೆ.

ಜಾರಿ ನಿರ್ದೇಶನಾಲಯ ತನಿಖಾಧಿಕಾರಿಗಳು ನಿರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರೊಂದಿಗೆ ಸಂಪರ್ಕ ಹೊಂದಿದ್ದ ಶಂಕಿತ ಶೆಲ್ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಬುಧವಾರ, ಒಪೇರಾ ಹೌಸ್, ಪೆಡ್ಡರ್ ರೋಡ್, ಗೋರೆಗಾಂವ್(ಪೂರ್ವ) ಮತ್ತು ಪೋವೈ ನಾಲ್ಕು ಕಡೆಗಳಲ್ಲಿನ ಕಚೇರಿಗಳ ಮೇಲೆ ದಾಳಿ ತನಿಖಾಧಿಕಾರಿಗಳು ಮಾಡಿದರು. ನೀರವ್ ಮೋದಿಗೆ ಸೇರಿದ 9 ಐಷಾರಾಮಿ ಕಾರುಗಳನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+