For Quick Alerts
ALLOW NOTIFICATIONS  
For Daily Alerts

ನೀರವ್ ಮೋದಿಗೆ ಸೇರಿದ ರೂ. 523 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ರೂ. 11,400 ಕೋಟಿ ವಂಚನೆ ಮಾಡಿರುವ ಚಿನ್ನಾಭರಣ ಉದ್ಯಮಿ ನೀರವ್ ಮೋದಿಗೆ ಸೇರಿದ ರೂ. 523 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿದೆ.

|

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ರೂ. 11,400 ಕೋಟಿ ವಂಚನೆ ಮಾಡಿರುವ ಚಿನ್ನಾಭರಣ ಉದ್ಯಮಿ ನೀರವ್ ಮೋದಿಗೆ ಸೇರಿದ ರೂ. 523 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿದೆ.

 
ನೀರವ್ ಮೋದಿಗೆ ಸೇರಿದ ರೂ. 523 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

ಅಕ್ರಮ ಹಣಕಾಸು ಚಟುವಟಿಕೆ ಕಾಯಿದೆ ಅಡಿಯಲ್ಲಿ ತಾತ್ಕಾಲಿಕವಾಗಿ ಆಸ್ತಿ ಮುಟ್ಟುಗೋಲು ಹಾಕುವಂತೆ ಆದೇಶ ಹೊರಡಿಸಲಾಗಿತ್ತು. ಇದಕ್ಕನುಗುಣವಾಗಿ ನೀರವ್ ಮೋದಿಗೆ ಸೇರಿದ ರೂ. 81.16 ಕೋಟಿ ಮೌಲ್ಯದ ಬಂಗಲೆ ಹಾಗು ಮುಂಬೈನಲ್ಲಿರುವ ಸಮುದ್ರ ಮಹಲ್ ಆಪಾರ್ಟ್ಮೆಂಟ್ ಗಳನ್ನು ವಶಕ್ಕೆ ಪಡೆಯಲಾಗಿದೆ.

 

ನಿರವ್ ಮೋದಿ ಒಡೆತನದ ಕಂಪನಿಗೆ ಸೇರಿದ ರು. 531.70 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

Read more about: frauds banking money
English summary

PNB fraud: ED attaches Nirav Modi group property worth ₹523 crore

The Enforcement Directorate (ED) on Saturday attached 21 properties, including a penthouse and a farmhouse, of Nirav Modi and his group worth over ₹523 crore in fresh action against the beleaguered jeweller in the alleged ₹11,400-crore fraud in the PNB.
Story first published: Saturday, February 24, 2018, 16:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X