For Quick Alerts
ALLOW NOTIFICATIONS  
For Daily Alerts

ನಾಣ್ಯ ಚಲಾವಣೆ ಬಗ್ಗೆ ಗೊಂದಲಬೇಡ: ಆರ್ಬಿಐ

ಭಾರತೀಯ ರಿಸರ್ವ್ ಬ್ಯಾಂಕ್ ಮುಖ್ಯವಾದ ಆದೇಶ ಹೊರಡಿಸಿದ್ದು, ಕೇವಲ ರೂ. 10 ನಾಣ್ಯ ಅಷ್ಟೆಯಲ್ಲ, ರೂ. 1, 2, 5 ನಾಣ್ಯಗಳನ್ನು ಯಾವುದೇ ಗೊಂದಲಗಳಿಲ್ಲದೆ ಸ್ವೀಕರಿಸಿ ಎಂದು ತಿಳಿಸಿದೆ.

|

ಭಾರತೀಯ ರಿಸರ್ವ್ ಬ್ಯಾಂಕ್ 10 ರೂ. ನಾಣ್ಯ ಚಲಾವಣೆಯ ಬಗ್ಗೆ ಜನರಲ್ಲಿರುವ ಗೊಂದಲಗಳನ್ನು ಪರಿಹರಿಸಲು ಕಾಲಕಾಲಕ್ಕೆ ಸ್ಪಷ್ಟನೆ ನೀಡಿದೆ.

ನಾಣ್ಯ ಚಲಾವಣೆ ಬಗ್ಗೆ ಗೊಂದಲಬೇಡ: ಆರ್ಬಿಐ

ಅದಾಗ್ಯೂ, ಗೊಂದಲ ಮಾತ್ರ ಹಾಗೆ ಮುಂದೆವರೆದಿದ್ದು, ಹಲವರು 10 ರೂಪಾಯಿ ನಾಣ್ಯ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ಮುಖ್ಯವಾದ ಆದೇಶ ಹೊರಡಿಸಿದ್ದು, ಕೇವಲ ರೂ. 10 ನಾಣ್ಯ ಅಷ್ಟೆಯಲ್ಲ, ರೂ. 1, 2, 5 ನಾಣ್ಯಗಳನ್ನು ಯಾವುದೇ ಗೊಂದಲಗಳಿಲ್ಲದೆ ಸ್ವೀಕರಿಸಿ ಎಂದು ತಿಳಿಸಿದೆ.

ಆರ್ಬಿಐ ಯಾವುದೇ ನಾಣ್ಯಗಳನ್ನು ಹಿಂದೆ ಪಡೆದಿಲ್ಲ. ಹೀಗಾಗಿ ಸಾರ್ವಜನಿಕರು ಹಿಂಜರಿಯಬೇಕಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಕಳೆದ 2009ರ ಮಾರ್ಚ್ ನಿಂದ 2017ರ ಜೂನ್ ವರೆಗೆ ಎಂಟು ವರ್ಷಗಳ ಅವಧಿಯಲ್ಲಿ ರೂ. 10 ಮುಖಬೆಲೆಯ ಒಟ್ಟು 14 ಬಗೆಯ ನಾಣ್ಯಗಳನ್ನು ಬಿಡುಗಡೆ ಮಾಡಲಾಗಿದೆ. ಸ್ವಂತಮನೆ ಕಟ್ಟುವುದು ಈಗ ಸುಲಭ! ಇಲ್ಲಿವೆ ವಿವಿಧ ಬಗೆಯ ಗೃಹಸಾಲ ಸೌಲಭ್ಯಗಳು

Read more about: rbi money banking finance news
English summary

Accept All Currency Coins Of Rs. 1, 2, 5, 10: RBI Directs Banks

Between March 2009 and June 2017, a total of 14 kind of Rs. 10 coins were minted across the eight-year period.
Story first published: Monday, February 26, 2018, 14:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X